Drankunaka Baatala Lyrics

ಡ್ರಂಕಣಕ ಬಾಟಲ Lyrics

in Namasthe Madam

in ನಮಸ್ತೇ ಮೇಡಮ್

LYRIC

Song Details Page after Lyrice

ಯಮ್ಮೊ ಯಮ್ಮೊ ಯಮ್ಮೊ
ಯಮ್ಮೊ ಯಮ್ಮೊ ಯಮ್ಮೊ
ಯಮ್ಮೊ ಯಮ್ಮೊ ಯಮ್ಮೊ
ಯಮ್ಮೊ ಯಮ್ಮೊ ಯಮ್ಮೊ ಯಮ್ಮ
ಡ್ರಂಕಣಕ ಬಾಟಲ ಡ್ರಿಂಕಣಕ ಗ್ಲಾಸಲ
ರೋಡಲೆ ಸೈಡ್ಸೆಲ್ಲ
ಡಮ ಡಮ ಡ್ರಮ್ಸಲ ಜಿಂಕಚಕ ಡ್ಯಾನ್ಸಲ
ಟಪ್ಪಾಂಗು ಆಡಲ
ಒಂಟಿ ಸೀನ್‌ ಯಾಕಲ ಫುಲ್‌ ಬಾಟ್ಲು ಹಾಕಲ
ಟೈಟಾಗಿ ಕುಡಿದರೆ ಮಸ್ತಲ
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
 
ಹೈಕ್ಲಾಸ್‌ ಪಾರ್ಟೀಲಿ
ಅದು ಇದು ಎಲ್ಲ ಐತೆ ಹಾರ್ಟು ಎಲ್ಲಿದೆ
ಲೋ ಕ್ಲಾಸು ಲೈಫಲ್ಲಿ
ಅಳು ನಗು ಎಲ್ಲ ಐತೆ ನೂರು ಹಾರ್ಟಿದೆ
ನಕಲಿ ಸ್ಟೈಲಿರೊ ನರಕ ಅಲ್ಲಿದೆ
ಅಸಲಿ ಲೈಫಿಗೆ ದಾರಿ ಇಲ್ಲಿದೆ
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
 
ದುಡ್ಡೇನೆ ದೊಡ್ಡಪ್ಪ
ರಿಲೇಶನ್‌ ರಿಲೇಶನ್‌ ಪ್ರೊಫೆಶನ್‌ ಕಾಸ್‌ ಮೇಲಿದೆ
ಟ್ಯಾಕ್ಸಿಲ್ಲ ಫೈನಿಲ್ಲ
ಕುಡಿ ಕುಡಿ ದಣಿ ದಣಿ ಹ್ಯಾಪಿ ಮೂಡಿದೆ
ಕುಣಿದು ಕುಣಿಸುವ ಅಮಲು ಒಳಗಿದೆ
ಖುಷಿಯ ಕಸಿಯುವ ಧಮ್‌ ಯಾರ್ಗಿದೆ
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
 
||ಡ್ರಂಕಣಕ ಬಾಟಲ ಡ್ರಿಂಕಣಕ ಗ್ಲಾಸಲ
ರೋಡಲೆ ಸೈಡ್ಸೆಲ್ಲ
ಡಮ ಡಮ ಡ್ರಮ್ಸಲ ಜಿಂಕಚಕ ಡ್ಯಾನ್ಸಲ
ಟಪ್ಪಾಂಗು ಆಡಲ||

ಯಮ್ಮೊ ಯಮ್ಮೊ ಯಮ್ಮೊ
ಯಮ್ಮೊ ಯಮ್ಮೊ ಯಮ್ಮೊ
ಯಮ್ಮೊ ಯಮ್ಮೊ ಯಮ್ಮೊ
ಯಮ್ಮೊ ಯಮ್ಮೊ ಯಮ್ಮೊ ಯಮ್ಮ
ಡ್ರಂಕಣಕ ಬಾಟಲ ಡ್ರಿಂಕಣಕ ಗ್ಲಾಸಲ
ರೋಡಲೆ ಸೈಡ್ಸೆಲ್ಲ
ಡಮ ಡಮ ಡ್ರಮ್ಸಲ ಜಿಂಕಚಕ ಡ್ಯಾನ್ಸಲ
ಟಪ್ಪಾಂಗು ಆಡಲ
ಒಂಟಿ ಸೀನ್‌ ಯಾಕಲ ಫುಲ್‌ ಬಾಟ್ಲು ಹಾಕಲ
ಟೈಟಾಗಿ ಕುಡಿದರೆ ಮಸ್ತಲ
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
 
ಹೈಕ್ಲಾಸ್‌ ಪಾರ್ಟೀಲಿ
ಅದು ಇದು ಎಲ್ಲ ಐತೆ ಹಾರ್ಟು ಎಲ್ಲಿದೆ
ಲೋ ಕ್ಲಾಸು ಲೈಫಲ್ಲಿ
ಅಳು ನಗು ಎಲ್ಲ ಐತೆ ನೂರು ಹಾರ್ಟಿದೆ
ನಕಲಿ ಸ್ಟೈಲಿರೊ ನರಕ ಅಲ್ಲಿದೆ
ಅಸಲಿ ಲೈಫಿಗೆ ದಾರಿ ಇಲ್ಲಿದೆ
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
 
ದುಡ್ಡೇನೆ ದೊಡ್ಡಪ್ಪ
ರಿಲೇಶನ್‌ ರಿಲೇಶನ್‌ ಪ್ರೊಫೆಶನ್‌ ಕಾಸ್‌ ಮೇಲಿದೆ
ಟ್ಯಾಕ್ಸಿಲ್ಲ ಫೈನಿಲ್ಲ
ಕುಡಿ ಕುಡಿ ದಣಿ ದಣಿ ಹ್ಯಾಪಿ ಮೂಡಿದೆ
ಕುಣಿದು ಕುಣಿಸುವ ಅಮಲು ಒಳಗಿದೆ
ಖುಷಿಯ ಕಸಿಯುವ ಧಮ್‌ ಯಾರ್ಗಿದೆ
ಪಕ್ಕಾ ಲೋಕಲ್‌ ನಾನು ಸಿಂಗಲ್‌
ಲೈಫೆ ಸೈಕಲ್‌ ಮುಂದೆ ಚಲ್‌ ಚಲ್‌
 
||ಡ್ರಂಕಣಕ ಬಾಟಲ ಡ್ರಿಂಕಣಕ ಗ್ಲಾಸಲ
ರೋಡಲೆ ಸೈಡ್ಸೆಲ್ಲ
ಡಮ ಡಮ ಡ್ರಮ್ಸಲ ಜಿಂಕಚಕ ಡ್ಯಾನ್ಸಲ
ಟಪ್ಪಾಂಗು ಆಡಲ||

Drankunaka Baatala song lyrics from Kannada Movie Namasthe Madam starring Srinagar Kitty, Ragini Dwivedi, Nikesha Patel, Lyrics penned by V Nagendra Prasad Sung by Sangeetha Ravindran, Music Composed by Sridhar V Sambhram, film is Directed by R Raghuraj and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ