Nenape Lyrics

ನೆನಪೇ Lyrics

in Nam Areal Ondina

in ನಮ್ ಏರಿಯಾಲ್ ಒಂದಿನಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೆನಪೇ ಓ ನೆನಪೇ
ಆ ನೆನಪನು ನೆನೆಸು
ನೆನಪಿನ ನೆಪದಲಿ
ಈ ಪ್ರೀತಿಯ ಜಪಿಸು
ನಿನ್ನ ನಗೆಯಾ ನೆನಪಲಿ
ನನ್ನ ನಗುವ ಮರೆತೆನು
ನಿನ್ನ ನೆನಪಾ ನೆಪದಲಿ
ನನ್ನ ನೆನಪೇ ಮರೆತೆನು ನೆನಪಿರಲಿ..
ನನ್ನದೇ ನೆನಪಿರಲಿ.. ನೆನಪಿರಲಿ..
ನನ್ನೆದೇ ನೆನಪಿರಲಿ..

ಓಡೊ ನದಿಯು ನೀನಾದರೆ
ಅಲೆಯ ಜೊತೆಗೆ ಅಲೆಯಾಗುವೆ
ಓಡೊ ಮೋಡವು ನೀನಾದರೆ
ಮಳೆಯ ಜೊತೆಗೆ ಮಳೆಯಾಗುವೆ
ನನ್ನ ಕಡೆಯೊ ಶಿಲ್ಪಿ ನೀನಾದರೆ
ಉಳಿಯಾಗಿ ಉಳಿಯುವೆ ಕೈಯಲ್ಲಿಯೇ
ಕೊಟ್ಟು ಪಡೆಯೋ ಗೆಳತಿ ನೀನಾದರೆ
ಉಸಿರಾಗಿ ಉಳಿಯುವೆ ಮೈಯಲ್ಲಿ ನೆನಪಿರಲಿ..
ಸನಿಹ ನೆನಪಿರಲಿ.. ನೆನಪಿರಲಿ..
ವಿರಹ ನೆನಪಿರಲಿ..

ಆರು ಋತುಗಳ ಈ ಭೂಮಿಗೆ
ಯಾವ ಗುರುತು ಇಲ್ಲ ಕಣೆ
ನೂರು ಕಥೆಗಳ ಈ ಪ್ರೇಮಿಗೆ
ನಿನ್ನ ಹೊರತು ಇಲ್ಲ ಕಣೆ
ಆ ಚಂದ್ರ ತೂಗಲಿ ಉಯ್ಯಾಲೆಯ
ಮಗುವಾಗಿ ಮಲಗಿಸು ಈ ಪ್ರೀತಿಯ
ಬೆಳಗಾಗೋ ಮುಂಚೆಯೆ ಈ ಪ್ರೀತಿಯ
ಕಣ್ಣಲ್ಲಿ ತುಂಬಿಸು ಆಸೆಯ ನೆನಪಿರಲಿ..
ಮಾತು ನೆನಪಿರಲಿ.. ನೆನಪಿರಲಿ..
ವಿರಹ ನೆನಪಿರಲಿ..

-
ನೆನಪೇ ಓ ನೆನಪೇ
ಆ ನೆನಪನು ನೆನೆಸು
ನೆನಪಿನ ನೆಪದಲಿ
ಈ ಪ್ರೀತಿಯ ಜಪಿಸು
ನಿನ್ನ ನಗೆಯಾ ನೆನಪಲಿ
ನನ್ನ ನಗುವ ಮರೆತೆನು
ನಿನ್ನ ನೆನಪಾ ನೆಪದಲಿ
ನನ್ನ ನೆನಪೇ ಮರೆತೆನು ನೆನಪಿರಲಿ..
ನನ್ನದೇ ನೆನಪಿರಲಿ.. ನೆನಪಿರಲಿ..
ನನ್ನೆದೇ ನೆನಪಿರಲಿ..

ಓಡೊ ನದಿಯು ನೀನಾದರೆ
ಅಲೆಯ ಜೊತೆಗೆ ಅಲೆಯಾಗುವೆ
ಓಡೊ ಮೋಡವು ನೀನಾದರೆ
ಮಳೆಯ ಜೊತೆಗೆ ಮಳೆಯಾಗುವೆ
ನನ್ನ ಕಡೆಯೊ ಶಿಲ್ಪಿ ನೀನಾದರೆ
ಉಳಿಯಾಗಿ ಉಳಿಯುವೆ ಕೈಯಲ್ಲಿಯೇ
ಕೊಟ್ಟು ಪಡೆಯೋ ಗೆಳತಿ ನೀನಾದರೆ
ಉಸಿರಾಗಿ ಉಳಿಯುವೆ ಮೈಯಲ್ಲಿ ನೆನಪಿರಲಿ..
ಸನಿಹ ನೆನಪಿರಲಿ.. ನೆನಪಿರಲಿ..
ವಿರಹ ನೆನಪಿರಲಿ..

ಆರು ಋತುಗಳ ಈ ಭೂಮಿಗೆ
ಯಾವ ಗುರುತು ಇಲ್ಲ ಕಣೆ
ನೂರು ಕಥೆಗಳ ಈ ಪ್ರೇಮಿಗೆ
ನಿನ್ನ ಹೊರತು ಇಲ್ಲ ಕಣೆ
ಆ ಚಂದ್ರ ತೂಗಲಿ ಉಯ್ಯಾಲೆಯ
ಮಗುವಾಗಿ ಮಲಗಿಸು ಈ ಪ್ರೀತಿಯ
ಬೆಳಗಾಗೋ ಮುಂಚೆಯೆ ಈ ಪ್ರೀತಿಯ
ಕಣ್ಣಲ್ಲಿ ತುಂಬಿಸು ಆಸೆಯ ನೆನಪಿರಲಿ..
ಮಾತು ನೆನಪಿರಲಿ.. ನೆನಪಿರಲಿ..
ವಿರಹ ನೆನಪಿರಲಿ..

Nenape song lyrics from Kannada Movie Nam Areal Ondina starring Aneesh Thejeshwar, Meghana Gaonkar, Rakshith Shetty, Lyrics penned by K Kalyan Sung by Karthik, Music Composed by Arjun, film is Directed by Aravind Kaushik and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ