ಕಾಪಾಡಿಕೋ... ಬರ ಸೆಳೆದುಕೋ..
ಸಾಧಿಸು ಈ ಸಂಧಾನ
ಆ ಆ ಆ ಆ ಆಆಆಆ..
ಆ ಆ ಆ ಆ ಆಆಆಆ..
ಬರಿ ಆ ಮಾತು ಆಡೋ ಮನಸನು
ಮೆಚ್ಚಿಸದೇ ಪ್ರೀತಿ
ಕಾಯೋ ಎದೆಯಲ್ಲಿ ಮುಚ್ಚಿ ಇಡು
ಸೋಲುವುದೇ ಸುಂದರ ಇಲ್ಲಿ
ಸೋತೊಮ್ಮೆ ನೋಡಿಕೋ
ಸರಿಯಲ್ಲ ಈ ಪರಿಪಾಠ ಸಾಕಿಂದು ಹೇಳಿಕೋ
ಕಳೆಯೋ ಸಮಯದ ಹಾಗೆ
ಕಡೆಯಾಗಿ ಹೋಗಲಿ
ಒಲವಿದು ಕೈ ಬಿಡದಂತೆ
ಮಾಡಿಕೊ ನೀ ಜೋಪಾನ
ನೀ ಕೇಳೋ ಸರದಾರ
ಇವನಂತೂ ಆಗಲಾರ
ನೀಡಿದ್ದ ಕೈ ಹಿಡಿದು
ಇವನಾ ಸಹಿಸಿಕೋ
ಕಣ್ಣು ಕಂಡ ಕನಸುಗಾರ
ಮಾತಿನಲ್ಲಿ ಸೊಗಸುಗಾರ
ಮುದ ನೀಡೋ ಮಾತಾಡಿ
ಮುದ್ದು ಮಾಡಿಕೊ
ಮನಸಾಗೋ ಪರಿಯೇ ಹೀಗೆ
ಏನೊಂದೂ ಕೇಳದು
ಕಾಣೋದು ಹೇಗೋ
ಏನೋ ಪ್ರೇಮವು ನೋಡದು
ನಾನು ಅನ್ನೋ ಎದೆಯಲಿ ಪ್ರೀತಿಗೆ ಸಾವಿದೆ
ಕಾಣಿಸು, ಕನಿಕರ ತೋರು,
ಮಾಡಿಕೊ ನೀ ಜೋಪಾನ..
ಕಾಪಾಡಿಕೋ... ಬರ ಸೆಳೆದುಕೋ..
ಸಾಧಿಸು ಈ ಸಂಧಾನ
ಆ ಆ ಆ ಆ ಆಆಆಆ..
ಆ ಆ ಆ ಆ ಆಆಆಆ..
ಬರಿ ಆ ಮಾತು ಆಡೋ ಮನಸನು
ಮೆಚ್ಚಿಸದೇ ಪ್ರೀತಿ
ಕಾಯೋ ಎದೆಯಲ್ಲಿ ಮುಚ್ಚಿ ಇಡು
ಸೋಲುವುದೇ ಸುಂದರ ಇಲ್ಲಿ
ಸೋತೊಮ್ಮೆ ನೋಡಿಕೋ
ಸರಿಯಲ್ಲ ಈ ಪರಿಪಾಠ ಸಾಕಿಂದು ಹೇಳಿಕೋ
ಕಳೆಯೋ ಸಮಯದ ಹಾಗೆ
ಕಡೆಯಾಗಿ ಹೋಗಲಿ
ಒಲವಿದು ಕೈ ಬಿಡದಂತೆ
ಮಾಡಿಕೊ ನೀ ಜೋಪಾನ
ನೀ ಕೇಳೋ ಸರದಾರ
ಇವನಂತೂ ಆಗಲಾರ
ನೀಡಿದ್ದ ಕೈ ಹಿಡಿದು
ಇವನಾ ಸಹಿಸಿಕೋ
ಕಣ್ಣು ಕಂಡ ಕನಸುಗಾರ
ಮಾತಿನಲ್ಲಿ ಸೊಗಸುಗಾರ
ಮುದ ನೀಡೋ ಮಾತಾಡಿ
ಮುದ್ದು ಮಾಡಿಕೊ
ಮನಸಾಗೋ ಪರಿಯೇ ಹೀಗೆ
ಏನೊಂದೂ ಕೇಳದು
ಕಾಣೋದು ಹೇಗೋ
ಏನೋ ಪ್ರೇಮವು ನೋಡದು
ನಾನು ಅನ್ನೋ ಎದೆಯಲಿ ಪ್ರೀತಿಗೆ ಸಾವಿದೆ
ಕಾಣಿಸು, ಕನಿಕರ ತೋರು,
ಮಾಡಿಕೊ ನೀ ಜೋಪಾನ..
Kaapaadiko song lyrics from Kannada Movie Nam Areal Ondina starring Aneesh Thejeshwar, Meghana Gaonkar, Rakshith Shetty, Lyrics penned by Arvind Kaushik, Manjunath Bagade Sung by Karthik, Shamitha Malnad, Music Composed by Arjun, film is Directed by Aravind Kaushik and film is released on 2010