-
ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ
ಸುರನಿವನ ಸುಂದರನಿವನ
ವಧುವಾದರೆ ನಾ ನನ್ನ ವರನಿವನ
ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ
ಸುರನಿವನ ಸುಂದರನಿವನ
ವಧುವಾದರೆ ನಾ ನನ್ನ ವರನಿವನ
ನೆರಳಿವನ ನೇಸರನಿವನ
ನಗು ಇವನ ಮಮತೆ ಇವನ ಮನ್ಮಥನ
||ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ||
ಕಣ್ಣು ಕಂಡ ಕನಸು
ನನಸಾಗೋ ಕನಸು ಕಂಡೆ ನಾ
ಕಂಡಿತಾಗ ಕಣ್ಣು ಈ ಕನಸುಗಾರನ
ಕಣ್ಣು ಕಂಡ ಕನಸು
ನನಸಾಗೋ ಕನಸು ಕಂಡೆ ನಾ
ಕಂಡಿತಾಗ ಕಣ್ಣು ಈ ಕನಸುಗಾರನ
ಲಲಲಲ ಲಲಲಲ ಲಲಲಲಲ ಲಲಲಲ
ಕವಿ ಇವನ ಕವಿತೆ ಇವನ
ಕಣ್ಣೀರೊರೆಸೋ ಕರುಣೆ ಇವನ
ಸ್ನೇಹವೆಂಬ ಸ್ವರಕ್ಕೆ
ಪ್ರೀತಿಯೆಂಬ ಪದವು ಸೇರಿದೆ
ದನಿಗೆ ದನಿಯು ಕೂಡಿ
ಪ್ರೇಮ ಗೀತೆಯಾಗಿದೆ
ಸ್ನೇಹವೆಂಬ ಸ್ವರಕ್ಕೆ
ಪ್ರೀತಿಯೆಂಬ ಪದವು ಸೇರಿದೆ
ದನಿಗೆ ದನಿಯು ಕೂಡಿ
ಪ್ರೇಮ ಗೀತೆಯಾಗಿದೆ
ಸಿಹಿ ಇವನ ಸಕ್ಕರೆ ಇವನ
ಸನಿಹ ಸೆಳೆಯೋ ಅಕ್ಕರೆ ಇವನ
ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ
ನೆರಳಿವನ ನೇಸರನಿವನ
ನಗು ಇವನ ಮಮತೆ ಇವನ ಮನ್ಮಥನ
ಮನ್ಮಥ
-
ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ
ಸುರನಿವನ ಸುಂದರನಿವನ
ವಧುವಾದರೆ ನಾ ನನ್ನ ವರನಿವನ
ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ
ಸುರನಿವನ ಸುಂದರನಿವನ
ವಧುವಾದರೆ ನಾ ನನ್ನ ವರನಿವನ
ನೆರಳಿವನ ನೇಸರನಿವನ
ನಗು ಇವನ ಮಮತೆ ಇವನ ಮನ್ಮಥನ
||ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ||
ಕಣ್ಣು ಕಂಡ ಕನಸು
ನನಸಾಗೋ ಕನಸು ಕಂಡೆ ನಾ
ಕಂಡಿತಾಗ ಕಣ್ಣು ಈ ಕನಸುಗಾರನ
ಕಣ್ಣು ಕಂಡ ಕನಸು
ನನಸಾಗೋ ಕನಸು ಕಂಡೆ ನಾ
ಕಂಡಿತಾಗ ಕಣ್ಣು ಈ ಕನಸುಗಾರನ
ಲಲಲಲ ಲಲಲಲ ಲಲಲಲಲ ಲಲಲಲ
ಕವಿ ಇವನ ಕವಿತೆ ಇವನ
ಕಣ್ಣೀರೊರೆಸೋ ಕರುಣೆ ಇವನ
ಸ್ನೇಹವೆಂಬ ಸ್ವರಕ್ಕೆ
ಪ್ರೀತಿಯೆಂಬ ಪದವು ಸೇರಿದೆ
ದನಿಗೆ ದನಿಯು ಕೂಡಿ
ಪ್ರೇಮ ಗೀತೆಯಾಗಿದೆ
ಸ್ನೇಹವೆಂಬ ಸ್ವರಕ್ಕೆ
ಪ್ರೀತಿಯೆಂಬ ಪದವು ಸೇರಿದೆ
ದನಿಗೆ ದನಿಯು ಕೂಡಿ
ಪ್ರೇಮ ಗೀತೆಯಾಗಿದೆ
ಸಿಹಿ ಇವನ ಸಕ್ಕರೆ ಇವನ
ಸನಿಹ ಸೆಳೆಯೋ ಅಕ್ಕರೆ ಇವನ
ಮನ್ಮಥನ ಇವ ಮನ್ಮಥನ
ಮನದ ಮನೆಗೆ ಇವ ಮಾಲೀಕನ
ನೆರಳಿವನ ನೇಸರನಿವನ
ನಗು ಇವನ ಮಮತೆ ಇವನ ಮನ್ಮಥನ
ಮನ್ಮಥ