-
ವಂದಿಪೆವು
ವಂದಿಪೆವು ರಾಜನಿಗೆ ಮೊದಲೊಂದಿಪೆವು ಮಹಾರಾಜನಿಗೆ

ಚೆಂದದಿ ಪ್ರಜೆಗಳ ಪಾಲಿಸೊ ಎಂದು ಮಣಿವೆವು ಸನ್ನಿಧಿಗೆ

ಮೊದಲೊಂದಿಪೆವು ಮಹಾರಾಜನಿಗೆ
ದೇವರ ದಿಂಡರ ಕಂಡವರಾರು ಅರಸನೆ ನಮಗೆ ದೇವರು
ದೇವರ ದಿಂಡರ ಕಂಡವರಾರು ಅರಸನೆ ನಮಗೆ ದೇವರು
ರಾಜ ಪ್ರತ್ಯಕ್ಷ ದೈವ ದೇವತಾ ರಾಜ ಪ್ರತ್ಯಕ್ಷ ದೈವ ದೈವ ದೇವತಾ
ಅವ ಸಿಟ್ಟಾದರೆ ಕೆಟ್ಟಿತು ಕೆಲಸ ಸುಟ್ಟೆ ಬಿಡುವನು ಒಟ್ಟಿಗೆ ನಮ್ಮ

||ವಂದಿಪೆವು ರಾಜನಿಗೆ ಮೊದಲೊಂದಿಪೆವು ಮಹಾರಾಜನಿಗೆ
ಮೊದಲೊಂದಿಪೆವು ಮಹಾರಾಜನಿಗೆ||
ಹತ್ತಾನೆ ಬಲದವ ಉತ್ತಮ ಕುಲದವ
ಹತ್ತಾನೆ ಬಲದವ ಉತ್ತಮ ಕುಲದವ
ಈತನಿಂದಲೆ ನಮಗೆ ಏಳಿಗೆ
ಬಣಿಸಿ ಬಣಿಸಿ ರಾಜರ ಮಹಿಮೆಯ ಬಣ್ಣಿಸಿ
ಸವೆದು ಸವೆದು ಸವೆದು ಈ ನಾಲಿಗೆ ಮೈಲಿಗೆ

Vandipevu Rajanige song lyrics from Kannada Movie Nakkala Rajakumari starring Santhosh Nandavanan, Chandrashekar,, Lyrics penned by H Dundiraj Sung by B R Chaya, B V Karanth, Nanda, B Krishna Karanth, Gayathri, Prasanna Kumar, Raghu, Achuta, Murali, Music Composed by B V Karanth, film is Directed by Prema Karanth and film is released on 1991