-
ರಾಜಕುಮಾರಿಯ ರಾಜಕುಮಾರಿಯ ಕದ್ದು ನೋಡಿದರು
ರಾಜಕುಮಾರಿಯ ಕದ್ದು ನೋಡಿದರು
ಉಳಿದವರೆಲ್ಲ ಪೆದ್ದರು
ಉಳಿದವರೆಲ್ಲ ಪೆದ್ದರು ಎಂದರು ಎಂದರು
ತಾವೆ ತೋಡಿದ ಹಳ್ಳಕ್ಕೆ ಬಿದ್ದರು
ತಾವೆ ತೋಡಿದ ಹಳ್ಳಕ್ಕೆ ಬಿದ್ದರು
ಸೆರೆಮನೆಯನ್ನು ಸೇರಿದರು ಸೇರಿದರು ಸೇರಿದರು
ಇರುವುದು ಹೇಗೆ ಸೆರೆಮನೆಯಲ್ಲಿ ಮಾಡಲು ಏನಿದೆ ಕೆಲಸ
ಎಲ್ಲಿ ನೋಡಿದರು ಕಲ್ಲಿನ ಗೋಡೆ ಚಲಿಸುವುದಿಲ್ಲ ದಿವಸ
ಇರುವುದು ಹೇಗೆ ಸೆರೆಮನೆಯಲ್ಲಿ ಮಾಡಲು ಏನಿದೆ ಕೆಲಸ
ಎಲ್ಲಿ ನೋಡಿದರು ಕಲ್ಲಿನ ಗೋಡೆ ಚಲಿಸುವುದಿಲ್ಲ ದಿವಸ
ಕೂತು ಕೂತು ಕೂತು ಕೂತು ಸಾಕಾಯ್ತಯ್ಯೊ ಹಾಳಾಗಿ ಹೋಯ್ತೊ ಕಾಲ
ಕೂತು ಕೂತು ಕೂತು ಕೂತು ಸಾಕಾಯ್ತಯ್ಯೊ ಹಾಳಾಗಿ ಹೋಯ್ತೊ ಕಾಲ
ಒಂದು ಕಂಬಿ ಎರಡು ಕಂಬಿ ಮೂರು ಕಂಬಿ ನಾಲ್ಕು ಕಂಬಿ
ಒಂದು ಎರಡು ಮೂರು ನಾಲ್ಕು
ಒಂದು ಎರಡು ಮೂರು ನಾಲ್ಕು
ಒಂದು ಎರಡು ಮೂರು ನಾಲ್ಕು
ಅಂತ ಎಣಿಕೆ ಮಾಡ್ತ ಮಾಡ್ತ ಕೈಕಟ್ಟಿ ಕೂರೆ ಇರಲು
ಅಂತ ಎಣಿಕೆ ಮಾಡ್ತ ಮಾಡ್ತ ಕೈಕಟ್ಟಿ ಕೂರೆ ಇರಲು
ಆಲಸಿಗಳು ನಾವಲ್ಲ ಆಲಸಿಗಳು ನಾವಲ್ಲ ಆಲಸಿಗಳು ನಾವಲ್ಲ
ಏನ್ಮಾಡೋದು ಅಯ್ಯೊ ಏನ್ಮಾಡೋದು ಅಯ್ಯಯ್ಯೊ
ಏನ್ಮಾಡೋದು

Rajakumariya Kaddunodidaru song lyrics from Kannada Movie Nakkala Rajakumari starring Santhosh Nandavanan, Chandrashekar,, Lyrics penned by H Dundiraj Sung by B R Chaya, B V Karanth, Nanda, B Krishna Karanth, Gayathri, Prasanna Kumar, Raghu, Achuta, Murali, Music Composed by B V Karanth, film is Directed by Prema Karanth and film is released on 1991