-
ನಗರವ ನೋಡಲು ರಾಜಕುಮಾರಿ
ನಗರವ ನೋಡಲು ರಾಜಕುಮಾರಿ
ಬಣ್ಣದ ಹೂವಿನ ಪಲ್ಲಕ್ಕಿ ಏರಿ
ಬಣ್ಣದ ಹೂವಿನ ಪಲ್ಲಕ್ಕಿ ಏರಿ
ಬೀದಿಬೀದಿಯಲಿ ತಳಿರು ತೋರಣ
ಎಲ್ಲೆ ನೋಡಿದರು ಊರೆ ಬಣ ಬಣ
ಬೀದಿಬೀದಿಯಲಿ ತಳಿರು ತೋರಣ
ಎಲ್ಲೆ ನೋಡಿದರು ಊರೆ ಬಣ ಬಣ
ಬಣ ಬಣ ಬಣ ಬಣ ಬಣ ಬಣ ಬಣ ಬಣ
ಜನರೆ ಇಲ್ಲದ ಊರೊಳಗೆ ಸಾಗಿದೆ ನೋಡಿರಿ ಮೆರವಣಿಗೆ
ಜನರೆ ಇಲ್ಲದ ಊರೊಳಗೆ ಸಾಗಿದೆ ನೋಡಿರಿ ಮೆರವಣಿಗೆ
ನಗರವ ನೋಡಲು ರಾಜಕುಮಾರಿ ರಾಜಕುಮಾರಿ ರಾಜಕುಮಾರಿ
ಇಳಿದಳು ಮೆಲ್ಲಗೆ ಪಲ್ಲಕ್ಕಿಯಿಂದ
ಇಳಿದಳು ಮೆಲ್ಲಗೆ ಪಲ್ಲಕ್ಕಿಯಿಂದ
ಸುತ್ತಲು ಸುತ್ತಲು ನೋಡಿದಳು ರಾಜಕುಮಾರಿ
ಬದುಕೆ ಇಲ್ಲ ಭೀಕರ ಮೌನ
ಬದುಕೆ ಇಲ್ಲ ಭೀಕರ ಮೌನ
ತುಂಬಿದೆ ಎಲ್ಲೆಲ್ಲೂ ತುಂಬಿದೆ ಎಲ್ಲೆಲ್ಲೂ
ತುಂಬಿದೆ ಎಲ್ಲೆಲ್ಲೂ
ನಗುವೆ ಸತ್ತಿದೆ ಈ ಊರೊಳಗೆ
ನಗುವೆ ಸತ್ತಿದೆ ಈ ಊರೊಳಗೆ
ನಾ ನಾ ನಾ ನಗುವ ಬಗೆ ಹೇಗೆ
ನಾ ನಗುವ ಬಗೆ ಹೇಗೆ
ಎನ್ನುತ್ತ ಕೂತಳು ಪಲ್ಲಕ್ಕಿಯೊಳಗೆ
ಎನ್ನುತ್ತ ಕೂತಳು ಪಲ್ಲಕ್ಕಿಯೊಳಗೆ
ಮರಳಿತು ಮೆರವಣಿಗೆ ಮರಳಿತು ಮೆರವಣಿಗೆ
ಮರಳಿತು ಮೆರವಣಿಗೆ
-
ನಗರವ ನೋಡಲು ರಾಜಕುಮಾರಿ
ನಗರವ ನೋಡಲು ರಾಜಕುಮಾರಿ
ಬಣ್ಣದ ಹೂವಿನ ಪಲ್ಲಕ್ಕಿ ಏರಿ
ಬಣ್ಣದ ಹೂವಿನ ಪಲ್ಲಕ್ಕಿ ಏರಿ
ಬೀದಿಬೀದಿಯಲಿ ತಳಿರು ತೋರಣ
ಎಲ್ಲೆ ನೋಡಿದರು ಊರೆ ಬಣ ಬಣ
ಬೀದಿಬೀದಿಯಲಿ ತಳಿರು ತೋರಣ
ಎಲ್ಲೆ ನೋಡಿದರು ಊರೆ ಬಣ ಬಣ
ಬಣ ಬಣ ಬಣ ಬಣ ಬಣ ಬಣ ಬಣ ಬಣ
ಜನರೆ ಇಲ್ಲದ ಊರೊಳಗೆ ಸಾಗಿದೆ ನೋಡಿರಿ ಮೆರವಣಿಗೆ
ಜನರೆ ಇಲ್ಲದ ಊರೊಳಗೆ ಸಾಗಿದೆ ನೋಡಿರಿ ಮೆರವಣಿಗೆ
ನಗರವ ನೋಡಲು ರಾಜಕುಮಾರಿ ರಾಜಕುಮಾರಿ ರಾಜಕುಮಾರಿ
ಇಳಿದಳು ಮೆಲ್ಲಗೆ ಪಲ್ಲಕ್ಕಿಯಿಂದ
ಇಳಿದಳು ಮೆಲ್ಲಗೆ ಪಲ್ಲಕ್ಕಿಯಿಂದ
ಸುತ್ತಲು ಸುತ್ತಲು ನೋಡಿದಳು ರಾಜಕುಮಾರಿ
ಬದುಕೆ ಇಲ್ಲ ಭೀಕರ ಮೌನ
ಬದುಕೆ ಇಲ್ಲ ಭೀಕರ ಮೌನ
ತುಂಬಿದೆ ಎಲ್ಲೆಲ್ಲೂ ತುಂಬಿದೆ ಎಲ್ಲೆಲ್ಲೂ
ತುಂಬಿದೆ ಎಲ್ಲೆಲ್ಲೂ
ನಗುವೆ ಸತ್ತಿದೆ ಈ ಊರೊಳಗೆ
ನಗುವೆ ಸತ್ತಿದೆ ಈ ಊರೊಳಗೆ
ನಾ ನಾ ನಾ ನಗುವ ಬಗೆ ಹೇಗೆ
ನಾ ನಗುವ ಬಗೆ ಹೇಗೆ
ಎನ್ನುತ್ತ ಕೂತಳು ಪಲ್ಲಕ್ಕಿಯೊಳಗೆ
ಎನ್ನುತ್ತ ಕೂತಳು ಪಲ್ಲಕ್ಕಿಯೊಳಗೆ
ಮರಳಿತು ಮೆರವಣಿಗೆ ಮರಳಿತು ಮೆರವಣಿಗೆ
ಮರಳಿತು ಮೆರವಣಿಗೆ
Nagarava Nodalu song lyrics from Kannada Movie Nakkala Rajakumari starring Santhosh Nandavanan, Chandrashekar,, Lyrics penned by H Dundiraj Sung by B R Chaya, B V Karanth, Nanda, B Krishna Karanth, Gayathri, Prasanna Kumar, Raghu, Achuta, Murali, Music Composed by B V Karanth, film is Directed by Prema Karanth and film is released on 1991