ವಾ ವಾ ನನ್ ದೇವ
ವಾ ವಾ ನನ್ ದೇವ
ನನ್ ಮನಸ್ಸಿನ ಆಸೆಯ ಕೇಳದೆ ಹೋದೆಯ ರಾಜ
ನೀ ನೀಡಿದ ಭಾಷೆಯ ಮರೆತೆ ಹೋದೆಯ ರಾಜ
ಸರಸ ವಿರಸ ಏನಿಲ್ಲ ಕನ್ಯಾಸೆರೆಯ ಬಿಡಿಸಲ್ಲ
ನನ್ ಬಿಟ್ಟು ಏಕೋದೆ ಓ ಇನಿಯ
ಕಣ್ಣ ಭಾಷೆ ತಿಳಿಲಿಲ್ಲ ಕೊಟ್ಟ ಭಾಷೆ ಮರೆತಲ್ಲ
ನನ್ನ ಬಿಟ್ಟು ಎಲ್ಲೋದೆ ಓ ಇನಿಯ
ಸೇರಲು ಬಂದೆ ನಾ ನಿನ್ನ ಸೇರದೆ ಹೋದೆಯೊ
ನೀ ನನ್ನ
ಭೂಮಿ ಬಾನು ಇರೊವರೆಗು ಹೇಗೆ ಮರೆಯಲಿ ನಾನಿನ್ನ
ಸುಂದರ ಕ್ಷಣಗಳ ಮರೆತು ಮರೆಯೋದೆ
ವಾ ವಾ ನನ್ ದೇವ
ವಾ ವಾ ನನ್ ದೇವ
ನನ್ ಮನಸ್ಸಿನ ಆಸೆಯ ಕೇಳದೆ ಹೋದೆಯ ರಾಜ
ನೀ ನೀಡಿದ ಭಾಷೆಯ ಮರೆತೆ ಹೋದೆಯ ರಾಜ
ಸರಸ ವಿರಸ ಏನಿಲ್ಲ ಕನ್ಯಾಸೆರೆಯ ಬಿಡಿಸಲ್ಲ
ನನ್ ಬಿಟ್ಟು ಏಕೋದೆ ಓ ಇನಿಯ
ಕಣ್ಣ ಭಾಷೆ ತಿಳಿಲಿಲ್ಲ ಕೊಟ್ಟ ಭಾಷೆ ಮರೆತಲ್ಲ
ನನ್ನ ಬಿಟ್ಟು ಎಲ್ಲೋದೆ ಓ ಇನಿಯ
ಸೇರಲು ಬಂದೆ ನಾ ನಿನ್ನ ಸೇರದೆ ಹೋದೆಯೊ
ನೀ ನನ್ನ
ಭೂಮಿ ಬಾನು ಇರೊವರೆಗು ಹೇಗೆ ಮರೆಯಲಿ ನಾನಿನ್ನ
ಸುಂದರ ಕ್ಷಣಗಳ ಮರೆತು ಮರೆಯೋದೆ