ವಾ ವಾ ನನ್ ದೇವ
ವಾ ವಾ ನನ್ ದೇವ
ನಿನ್ನ ನೋಡಿದ ಕ್ಷಣವೆ ಮರೆತೆ ನನ್ನಲಿ ನಾನು
ನಿನ್ನ ಕಣ್ಣಿನ ನೋಟಕ್ಕೆ ಬೆರಗಾಗೋದೆ ನಾನು
ನಿನ್ನ ಈ ಗಾಂಭೀರ್ಯ ನಿನ್ನ ಈ ಸೌಂದರ್ಯ
ನೋಡಿ ನಾ ಮೈಮರೆತೆ ಓ ಇನಿಯ
ನಿನ್ನ ಈ ಮುಗುಳುನಗೆಯು ಸೆಳೆಯುತ್ತಿದೆ ನನ್ನನು
ಬೇಗ ಬಂದು ನೀ ಸೇರು ಓ ಇನಿಯ
ನನ್ನದು ಇನ್ನು ಏನಿಲ್ಲ ನಿನ್ನದೆ ಎಲ್ಲ ಬಾ ನಲ್ಲ
ನಲ್ಲೆಯ ಆಸೆಯ ನೀ ಅರಿತು ರಸಗಳ ಸುರಿಮಳೆ ನೀ ಸುರಿಸು
ಸಮಯವ ಕಳೆಯದೆ ನನ್ನಲಿ ಧಿರನನ
ವಾ ವಾ ನನ್ ದೇವ
ನಿನ್ನ ನೋಡಿದ ಕ್ಷಣವೆ ಮರೆತೆ ನನ್ನಲಿ ನಾನು
ನಿನ್ನ ಕಣ್ಣಿನ ನೋಟಕ್ಕೆ ಬೆರಗಾಗೋದೆ ನಾನು
ನನ್ನ ಮೊಗ್ಗಿನ ಮನವು ನಿನ್ನ ನೋಡಿ ಹೂವಾಯ್ತು
ದುಂಬಿಯಾಗಿ ನೀ ಬಂದು ನನ್ನ ಮುದ್ದಿಸು
ನನ್ನ ಮೈಯ್ಯ ತುಂಬೆಲ್ಲ ನೀ ಬಂದು ಆವರಿಸು
ನಾನು ಕಂಡ ಕಲ್ಪನೆಯ ನನಸಾಗಿಸು
ಸುಂದರ ಸಮಯ ಹೇ ಮದನ ಹಗಲು ಇರುಳು ನಮದೇನ
ರತಿ ನಾನಾಸೆ ನೀ ಬಾರೊ ಮನ್ಮಥನಾದೆ ನೀ ಸೇರೊ
ರಸಗಳ ಸುರಿಮಳೆ ನೀ ಸುರಿಸು
||ವಾ ವಾ ನನ್ ದೇವ
ನಿನ್ನ ನೋಡಿದ ಕ್ಷಣವೆ ಮರೆತೆ ನನ್ನಲಿ ನಾನು
ನಿನ್ನ ಕಣ್ಣಿನ ನೋಟಕ್ಕೆ ಬೆರಗಾಗೋದೆ ನಾನು
ನಿನ್ನ ಈ ಗಾಂಭೀರ್ಯ ನಿನ್ನ ಈ ಸೌಂದರ್ಯ
ನೋಡಿ ನಾ ಮೈಮರೆತೆ ಓ ಇನಿಯ
ನಿನ್ನ ಈ ಮುಗುಳುನಗೆಯು ಸೆಳೆಯುತ್ತಿದೆ ನನ್ನನು
ಬೇಗ ಬಂದು ನೀ ಸೇರು ಓ ಇನಿಯ
ನನ್ನದು ಇನ್ನು ಏನಿಲ್ಲ ನಿನ್ನದೆ ಎಲ್ಲ ಬಾ ನಲ್ಲ
ನಲ್ಲೆಯ ಆಸೆಯ ನೀ ಅರಿತು ರಸಗಳ ಸುರಿಮಳೆ ನೀ ಸುರಿಸು
ಸಮಯವ ಕಳೆಯದೆ ನನ್ನಲಿ ಧಿರನನ||
ವಾ ವಾ ನನ್ ದೇವ
ವಾ ವಾ ನನ್ ದೇವ
ನಿನ್ನ ನೋಡಿದ ಕ್ಷಣವೆ ಮರೆತೆ ನನ್ನಲಿ ನಾನು
ನಿನ್ನ ಕಣ್ಣಿನ ನೋಟಕ್ಕೆ ಬೆರಗಾಗೋದೆ ನಾನು
ನಿನ್ನ ಈ ಗಾಂಭೀರ್ಯ ನಿನ್ನ ಈ ಸೌಂದರ್ಯ
ನೋಡಿ ನಾ ಮೈಮರೆತೆ ಓ ಇನಿಯ
ನಿನ್ನ ಈ ಮುಗುಳುನಗೆಯು ಸೆಳೆಯುತ್ತಿದೆ ನನ್ನನು
ಬೇಗ ಬಂದು ನೀ ಸೇರು ಓ ಇನಿಯ
ನನ್ನದು ಇನ್ನು ಏನಿಲ್ಲ ನಿನ್ನದೆ ಎಲ್ಲ ಬಾ ನಲ್ಲ
ನಲ್ಲೆಯ ಆಸೆಯ ನೀ ಅರಿತು ರಸಗಳ ಸುರಿಮಳೆ ನೀ ಸುರಿಸು
ಸಮಯವ ಕಳೆಯದೆ ನನ್ನಲಿ ಧಿರನನ
ವಾ ವಾ ನನ್ ದೇವ
ನಿನ್ನ ನೋಡಿದ ಕ್ಷಣವೆ ಮರೆತೆ ನನ್ನಲಿ ನಾನು
ನಿನ್ನ ಕಣ್ಣಿನ ನೋಟಕ್ಕೆ ಬೆರಗಾಗೋದೆ ನಾನು
ನನ್ನ ಮೊಗ್ಗಿನ ಮನವು ನಿನ್ನ ನೋಡಿ ಹೂವಾಯ್ತು
ದುಂಬಿಯಾಗಿ ನೀ ಬಂದು ನನ್ನ ಮುದ್ದಿಸು
ನನ್ನ ಮೈಯ್ಯ ತುಂಬೆಲ್ಲ ನೀ ಬಂದು ಆವರಿಸು
ನಾನು ಕಂಡ ಕಲ್ಪನೆಯ ನನಸಾಗಿಸು
ಸುಂದರ ಸಮಯ ಹೇ ಮದನ ಹಗಲು ಇರುಳು ನಮದೇನ
ರತಿ ನಾನಾಸೆ ನೀ ಬಾರೊ ಮನ್ಮಥನಾದೆ ನೀ ಸೇರೊ
ರಸಗಳ ಸುರಿಮಳೆ ನೀ ಸುರಿಸು
||ವಾ ವಾ ನನ್ ದೇವ
ನಿನ್ನ ನೋಡಿದ ಕ್ಷಣವೆ ಮರೆತೆ ನನ್ನಲಿ ನಾನು
ನಿನ್ನ ಕಣ್ಣಿನ ನೋಟಕ್ಕೆ ಬೆರಗಾಗೋದೆ ನಾನು
ನಿನ್ನ ಈ ಗಾಂಭೀರ್ಯ ನಿನ್ನ ಈ ಸೌಂದರ್ಯ
ನೋಡಿ ನಾ ಮೈಮರೆತೆ ಓ ಇನಿಯ
ನಿನ್ನ ಈ ಮುಗುಳುನಗೆಯು ಸೆಳೆಯುತ್ತಿದೆ ನನ್ನನು
ಬೇಗ ಬಂದು ನೀ ಸೇರು ಓ ಇನಿಯ
ನನ್ನದು ಇನ್ನು ಏನಿಲ್ಲ ನಿನ್ನದೆ ಎಲ್ಲ ಬಾ ನಲ್ಲ
ನಲ್ಲೆಯ ಆಸೆಯ ನೀ ಅರಿತು ರಸಗಳ ಸುರಿಮಳೆ ನೀ ಸುರಿಸು
ಸಮಯವ ಕಳೆಯದೆ ನನ್ನಲಿ ಧಿರನನ||