LYRIC

ಕಣ್ಣ ಅಂಚಿನ ಮಾತಲಿ ಸಾವಿರ ಆಸೆಯು ತುಂಬಿದೆ
ಹೇಳುವಾಸೆಯು ನಿನ್ನಲಿ ಹೆದರಿಕೆ ಏಕೊ ನನ್ನಲಿ
ಹೇಳು ನೀನು ಹೇಳದೇನೆ ಎಲ್ಲ ನಾನು ತಿಳಿಯಬಲ್ಲೆ
ನನ್ನ ಮುದ್ದು ಕನಸ್ಸು ನೀನು ಕನಸ್ಸಿನ ಆಸೆ ಬಲ್ಲೆ ನಾನು
ಪ್ರತಿಕ್ಷಣವು ಪ್ರತಿದಿನವು ನಿನ್ನ ಕಾಣದೆ ನಾನಿರೆನು
ಕಣ್ಣ ಅಂಚಿನ ಮಾತಲಿ ಸಾವಿರ ಆಸೆಯು ತುಂಬಿದೆ
ಹೇಳುವಾಸೆಯು ನಿನ್ನಲಿ ಹೆದರಿಕೆ ಏಕೊ ನನ್ನಲಿ
 
ನನ್ನ ಎದೆಯ ಮಿಡಿತದಲಿ ನಿನ್ನ ಹೆಸರೆ ಬೆರೆತೋಗಿದೆ
ನನ್ನ ಉಸಿರೆ ನಿಂತೋದರು ನಿನ್ನ ಉಸಿರಲೆ ಬೆರೆತೋಗುವೆ
ಉಸಿರೆ ಉಸಿರೆ ಹೇ ನನ್ನುಸಿರೆ ನಿನ್ನ ನಾನು ಮರೆಯುವೆನೆ
ಬಿಡೆನು ಬಿಡೆನು ನಾ ಚಿನ್ನ ಪ್ರಣ ಹೋದರು ನಾ ನಿನ್ನ
ಸೂರ್ಯನ ಆಣೆ ಚಂದ್ರನ ಆಣೆ ಭೂಮಿ ತಾಯಿಯ ಮೇಲಾಣೆ
 
ಕಣ್ಣ ಅಂಚಿನ ಮಾತಲಿ ಸಾವಿರ ಆಸೆಯು ತುಂಬಿದೆ
ಹೇಳುವಾಸೆಯು ನನ್ನಲಿ ಹೆದರಿಕೆ ಬೇಡ ನಿನ್ನಲಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ