Vidhi Geecho Lyrics

ವಿಧಿ ಗೀಚೊ Lyrics

in Nagari

in ನಗಾರಿ

LYRIC

Song Details Page after Lyrice

ವಿಧಿ ಗೀಚೊ ಬ್ರಹ್ಮ ನಿನಗೆ ಹೊಟ್ಟೆಕಿಚ್ಚು ಯಾಕಲೇ
ಪ್ರೀತಿ ಮಾಡೊ ಹೈಕಳ ಮ್ಯಾಗೆ ಸ್ವಲ್ಪೊ ಕರುಣೆ ತೋರಲೇ
ಜಾರಬೇಡ ಕಣ್ಣ ಅಂಚಲಿ ನಿಂತಿರೊ ಓ ಕಂಬನಿ
ಸೋತು ಹೋಗಲಿ ಒಮ್ಮೆಯಾದರು ವಿಧಿಯ ಬರೆಯೊ ಲೇಖನಿ
 
ನೀ ಕೊಟ್ಟ ಪ್ರೀತಿಯ ಎಂದು ಕಾಯುವ ಸೈನಿಕ
ಈ ಪ್ರೀತಿ ಭಿಕ್ಷೆಯ ಋಣವ ತೀರಿಸೊ ಸೇವಕ
ನೋವ ನುಂಗಿದೆನು ನಗುವನ್ನೆ ತ್ಯಜಿಸಿದೆನು
ಆಸೆ ತುಂಬಿದ ಕಣ್ಣಲ್ಲಿ ನಿನ್ನನ್ನೆ ಅರಸಿದೆನು
ಉಸಿರನೆ ಬಸಿದರು ನಿನಗೆ ಕಾವಲಾಗಿರುವೆ
ಪ್ರಳಯಕು ಹೆದರೆನು ಬಿಡೆನು ಪ್ರಾಣಹೋದರು ನಿನ್ನನು
ನಮ್ಮ ಪ್ರೀತಿಯ ತೇರಿಗೆ ನಾನೆ ಸಾರಥಿ
ಸಾಗಿಸುವೆ ಎಂದಿಗು ಬಾರೆ ನನ್ನರಸಿ

ವಿಧಿ ಗೀಚೊ ಬ್ರಹ್ಮ ನಿನಗೆ ಹೊಟ್ಟೆಕಿಚ್ಚು ಯಾಕಲೇ
ಪ್ರೀತಿ ಮಾಡೊ ಹೈಕಳ ಮ್ಯಾಗೆ ಸ್ವಲ್ಪೊ ಕರುಣೆ ತೋರಲೇ
ಜಾರಬೇಡ ಕಣ್ಣ ಅಂಚಲಿ ನಿಂತಿರೊ ಓ ಕಂಬನಿ
ಸೋತು ಹೋಗಲಿ ಒಮ್ಮೆಯಾದರು ವಿಧಿಯ ಬರೆಯೊ ಲೇಖನಿ
 
ನೀ ಕೊಟ್ಟ ಪ್ರೀತಿಯ ಎಂದು ಕಾಯುವ ಸೈನಿಕ
ಈ ಪ್ರೀತಿ ಭಿಕ್ಷೆಯ ಋಣವ ತೀರಿಸೊ ಸೇವಕ
ನೋವ ನುಂಗಿದೆನು ನಗುವನ್ನೆ ತ್ಯಜಿಸಿದೆನು
ಆಸೆ ತುಂಬಿದ ಕಣ್ಣಲ್ಲಿ ನಿನ್ನನ್ನೆ ಅರಸಿದೆನು
ಉಸಿರನೆ ಬಸಿದರು ನಿನಗೆ ಕಾವಲಾಗಿರುವೆ
ಪ್ರಳಯಕು ಹೆದರೆನು ಬಿಡೆನು ಪ್ರಾಣಹೋದರು ನಿನ್ನನು
ನಮ್ಮ ಪ್ರೀತಿಯ ತೇರಿಗೆ ನಾನೆ ಸಾರಥಿ
ಸಾಗಿಸುವೆ ಎಂದಿಗು ಬಾರೆ ನನ್ನರಸಿ

Vidhi Geecho song lyrics from Kannada Movie Nagari starring Vikas, Anupama, Vinay Devaraj, Lyrics penned by Murthy T M Sung by Dr Ramanujam L R, Chorus, Music Composed by Navaneeth Sham, film is Directed by Nandish and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ