ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು
ಈ ಹೃದಯದ ಬಡಿತ ನಿನಗಾಗಿ ಮಾಡುತಿದೆ ತಕರಾರು
ಉಸಿರಾಗಿ ನನ್ನ ಜೀವ ಸೇರು
ಈ ಪಯಣ ನಿನಗಾಗಿ ಕೇಳು
ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು
ನೀ ಇರುವ ಕಡೆಯೇ ಬರುವೆ ಪಿಸುಗುಡುತ ನಿನ್ನ ಮೌನವ ಸೆಳೇವ
ನೀ ನಡೆವ ಹೆಜ್ಜೆಗುರುತು ಅನುಕರಿಸಲು ಸಹಿಯಾಕಿದೆ ಮನಸ್ಸು
ನಿನಗೆ ಜೀವವನೆ ಮುಡಿಪಾಗಿಡುವೆನು
ನಿನ್ನಯ ತೋಳಿನಲ ಎಮಗುವಾಗಿರುವೆನು
ಕಾಣುವ ಸಿಹಿಗನಸ್ಸು ನಿನಗೆ ಎತ್ತಿಡುವೆ
ಮೂಡಿದ ಹುಸಿಮುನಿಸು ಕಾಣದೆ ಮುಚ್ಚಿಡುವೆ
||ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು||
ಆ ಸುಡುವ ರವಿಯ ಕಿರಣ ನಿನ್ನ ತಾಕುತ ಮಂಕಾಗಿದೆ ದಿನವು
ಈ ಘಳಿಗೆ ನನಗೆ ಹೊಸತು ಶುರುವಾಗಿದೆ ಹೊಸ ತಲ್ಲಣ ನಿನದು
ಚಂದ್ರನ ಕೆಳಗಿಳಿಸಿ ಸನಿಹ ಇರಿಸಲೆ
ಹುಣ್ಣಿಮೆ ಬೆಳಕಿನಲಿ ಪ್ರೀತಿಯ ಉಣಿಸಲೆ
ಹೇ ಹಾರುವ ಮನಸ್ಸಿಗೆ ರೆಕ್ಕೆಯ ತೊಡಿಸಲೆ
ಹೇ ಸುರಿವ ಸೋನೆಯಲಿ ಬೆಚ್ಚನೆ ಅಪ್ಪಿರಲೆ
||ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು
ಈ ಹೃದಯದ ಬಡಿತ ನಿನಗಾಗಿ ಮಾಡುತಿದೆ ತಕರಾರು
ಉಸಿರಾಗಿ ನನ್ನ ಜೀವ ಸೇರು
ಈ ಪಯಣ ನಿನಗಾಗಿ ಕೇಳು||
||ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು||
ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು
ಈ ಹೃದಯದ ಬಡಿತ ನಿನಗಾಗಿ ಮಾಡುತಿದೆ ತಕರಾರು
ಉಸಿರಾಗಿ ನನ್ನ ಜೀವ ಸೇರು
ಈ ಪಯಣ ನಿನಗಾಗಿ ಕೇಳು
ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು
ನೀ ಇರುವ ಕಡೆಯೇ ಬರುವೆ ಪಿಸುಗುಡುತ ನಿನ್ನ ಮೌನವ ಸೆಳೇವ
ನೀ ನಡೆವ ಹೆಜ್ಜೆಗುರುತು ಅನುಕರಿಸಲು ಸಹಿಯಾಕಿದೆ ಮನಸ್ಸು
ನಿನಗೆ ಜೀವವನೆ ಮುಡಿಪಾಗಿಡುವೆನು
ನಿನ್ನಯ ತೋಳಿನಲ ಎಮಗುವಾಗಿರುವೆನು
ಕಾಣುವ ಸಿಹಿಗನಸ್ಸು ನಿನಗೆ ಎತ್ತಿಡುವೆ
ಮೂಡಿದ ಹುಸಿಮುನಿಸು ಕಾಣದೆ ಮುಚ್ಚಿಡುವೆ
||ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು||
ಆ ಸುಡುವ ರವಿಯ ಕಿರಣ ನಿನ್ನ ತಾಕುತ ಮಂಕಾಗಿದೆ ದಿನವು
ಈ ಘಳಿಗೆ ನನಗೆ ಹೊಸತು ಶುರುವಾಗಿದೆ ಹೊಸ ತಲ್ಲಣ ನಿನದು
ಚಂದ್ರನ ಕೆಳಗಿಳಿಸಿ ಸನಿಹ ಇರಿಸಲೆ
ಹುಣ್ಣಿಮೆ ಬೆಳಕಿನಲಿ ಪ್ರೀತಿಯ ಉಣಿಸಲೆ
ಹೇ ಹಾರುವ ಮನಸ್ಸಿಗೆ ರೆಕ್ಕೆಯ ತೊಡಿಸಲೆ
ಹೇ ಸುರಿವ ಸೋನೆಯಲಿ ಬೆಚ್ಚನೆ ಅಪ್ಪಿರಲೆ
||ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು
ಈ ಹೃದಯದ ಬಡಿತ ನಿನಗಾಗಿ ಮಾಡುತಿದೆ ತಕರಾರು
ಉಸಿರಾಗಿ ನನ್ನ ಜೀವ ಸೇರು
ಈ ಪಯಣ ನಿನಗಾಗಿ ಕೇಳು||
||ಈ ಒಲವಿನ ಪಾಠ ಒಂದಲ್ಲ ಎರಡಲ್ಲ ಹಲವಾರು||
Ee Olavina Paata song lyrics from Kannada Movie Nagari starring Vikas, Anupama, Vinay Devaraj, Lyrics penned by Magadi Lokesh Sung by Deepak Doddera, Usha Prakash, Music Composed by Navaneeth Sham, film is Directed by Nandish and film is released on 2015