Preethiya Lekhani Lyrics

ಪ್ರೀತಿಯ ಲೇಖನಿ Lyrics

in Nagari

in ನಗಾರಿ

LYRIC

Song Details Page after Lyrice

ಪ್ರೀತಿಯ ಲೇಖನಿ ಹಿಡಿದು ಹೃದಯದ ಹಾಳೆಯ ತೆರೆದು
ನಾನೆ ಬರೆದ ನಿನ್ನ ಹಾಡಿದು
ಜಾರುವ ರಾತ್ರಿಯ ಕರೆದು ಚುಂಬಿಸೊ ಆಸೆಯ ತೊರೆದು
ನೀನೆ ಮಾಡೊ ಸನ್ನೆ ಏನಿದು
ಇನ್ನೊಮ್ಮೆ ಮೋಹಿಸು ಒಮ್ಮೊಮ್ಮೆ ಕಾಡಿಸು
ಕೇಳದೇನೆ ನನ್ನ ಮುದ್ದಿಸು
ಜನ್ಮವೆ ಕಾಯಿಸು ಕಣ್ಣಲ್ಲೆ ಕೊಲ್ಲಿಸು
ಆದರೂನು ನನ್ನ ಪ್ರೀತಿಸು
ಪ್ರೀತಿಯ ಲೇಖನಿ ಹಿಡಿದು ಹೃದಯದ ಹಾಳೆಯ ತೆರೆದು
 
ಮಣ್ಣಲ್ಲೆ ಮಣ್ಣಾದರು ನೆನಪಿರಲಿ ನಾವಿಬ್ಬರು
ಪ್ರೀತಿಸುವ ಎಲ್ಲ ಪ್ರೇಮಿಗು
ಈ ಜಗವೆ ಮರೆಯಾದರು ಕಣ್ಮುಂದೆ ನೀನೆ ಇರು
ಸ್ಪಂಧಿಸುವೆ ಎಲ್ಲ ನೋವಿಗು
ಸಜೆಯಿಲಲವೇನು ನಂಗೆ ನಿನ್ನ ಕಾಡಲು
ತಡೆದು ಕೇಳು ಒಮ್ಮೆ ನನ್ನ ಮುಂದೆ ಸಾಗಲು
ನಿಜ ಹೇಳಲೇನು ನೀನೆ ನನ್ನ ದೇವರು
ಬಿಡದೆ ಸಾಗು ಎಂದು ಹೀಗೆ ನನ್ನ ಕೈಯ್ಯನು
ಹಾಡಲೆ ಪಾಡಲೆ ಮೌನ ಮಗುವ ರಾಗಕೆ
ಕೋಗಿಲೆ ನಾಚಿದೆ ನಿನ್ನ ಕವಿತೆ ಸಾಲಿಗೆ
ದೇವರೆ ಸೋಲಲಿ ಯಾರೆ ಹೇಳಲಿ
ನಿಲ್ಲೋದೊಂದೆ ನಮ್ಮ ಗಂಧವು
ಉಸಿರೆ ನಿಲ್ಲಲಿ ಪ್ರಾಣವೆ ಹೋಗಲಿ
ಗೆಲ್ಲೋದೊಂದೆ ನಮ್ಮ ಪ್ರೀತಿಯು
 
||ಪ್ರೀತಿಯ ಲೇಖನಿ ಹಿಡಿದು ಹೃದಯದ ಹಾಳೆಯ ತೆರೆದು||

ಪ್ರೀತಿಯ ಲೇಖನಿ ಹಿಡಿದು ಹೃದಯದ ಹಾಳೆಯ ತೆರೆದು
ನಾನೆ ಬರೆದ ನಿನ್ನ ಹಾಡಿದು
ಜಾರುವ ರಾತ್ರಿಯ ಕರೆದು ಚುಂಬಿಸೊ ಆಸೆಯ ತೊರೆದು
ನೀನೆ ಮಾಡೊ ಸನ್ನೆ ಏನಿದು
ಇನ್ನೊಮ್ಮೆ ಮೋಹಿಸು ಒಮ್ಮೊಮ್ಮೆ ಕಾಡಿಸು
ಕೇಳದೇನೆ ನನ್ನ ಮುದ್ದಿಸು
ಜನ್ಮವೆ ಕಾಯಿಸು ಕಣ್ಣಲ್ಲೆ ಕೊಲ್ಲಿಸು
ಆದರೂನು ನನ್ನ ಪ್ರೀತಿಸು
ಪ್ರೀತಿಯ ಲೇಖನಿ ಹಿಡಿದು ಹೃದಯದ ಹಾಳೆಯ ತೆರೆದು
 
ಮಣ್ಣಲ್ಲೆ ಮಣ್ಣಾದರು ನೆನಪಿರಲಿ ನಾವಿಬ್ಬರು
ಪ್ರೀತಿಸುವ ಎಲ್ಲ ಪ್ರೇಮಿಗು
ಈ ಜಗವೆ ಮರೆಯಾದರು ಕಣ್ಮುಂದೆ ನೀನೆ ಇರು
ಸ್ಪಂಧಿಸುವೆ ಎಲ್ಲ ನೋವಿಗು
ಸಜೆಯಿಲಲವೇನು ನಂಗೆ ನಿನ್ನ ಕಾಡಲು
ತಡೆದು ಕೇಳು ಒಮ್ಮೆ ನನ್ನ ಮುಂದೆ ಸಾಗಲು
ನಿಜ ಹೇಳಲೇನು ನೀನೆ ನನ್ನ ದೇವರು
ಬಿಡದೆ ಸಾಗು ಎಂದು ಹೀಗೆ ನನ್ನ ಕೈಯ್ಯನು
ಹಾಡಲೆ ಪಾಡಲೆ ಮೌನ ಮಗುವ ರಾಗಕೆ
ಕೋಗಿಲೆ ನಾಚಿದೆ ನಿನ್ನ ಕವಿತೆ ಸಾಲಿಗೆ
ದೇವರೆ ಸೋಲಲಿ ಯಾರೆ ಹೇಳಲಿ
ನಿಲ್ಲೋದೊಂದೆ ನಮ್ಮ ಗಂಧವು
ಉಸಿರೆ ನಿಲ್ಲಲಿ ಪ್ರಾಣವೆ ಹೋಗಲಿ
ಗೆಲ್ಲೋದೊಂದೆ ನಮ್ಮ ಪ್ರೀತಿಯು
 
||ಪ್ರೀತಿಯ ಲೇಖನಿ ಹಿಡಿದು ಹೃದಯದ ಹಾಳೆಯ ತೆರೆದು||

Preethiya Lekhani song lyrics from Kannada Movie Nagari starring Vikas, Anupama, Vinay Devaraj, Lyrics penned by Murthy T M Sung by Prajwal Jain, Shruthi, Music Composed by Navaneeth Sham, film is Directed by Nandish and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ