Kathe Heluve Nanna Kathe Heluve Lyrics

ಕತೆ ಹೇಳುವೆ ನನ್ನ ಕತೆ ಹೇಳುವೆ Lyrics

in Nagarahavu

in ನಾಗರಹಾವು

Video:
ಸಂಗೀತ ವೀಡಿಯೊ:

LYRIC

ಕಥೆ ಹೇಳುವೆ…..ನನ್ನ ಕಥೆ ಹೇಳುವೆ
ಬಾಳಿನ ಪುಟಗಳಲಿ, ಕಣ್ಣೀರ ಹನಿಗಳಲಿ
ಬರೆದಿರುವ ಹೆಣ್ಣಿನಾ,ಕಥೆ ಹೇಳುವೆ
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ..||
 
ನೀ ತಂದ ಅರಿಸಿಣ ಕುಂಕುಮದ ಕಾಣಿಕೆ
ನೀ ತಂದ ಅರಿಸಿಣ ಕುಂಕುಮದ ಕಾಣಿಕೆ
ಸ್ವೀಕರಿಸಿ, ನೀನಂದು ನುಡಿದಂತೆ ನೆಡೆದೆ
ಹಿರಿಯರಾಣತಿಯಂತೆ ಹಸೆಮಣೆಯ ಏರಿದೆ
ನನ್ನಾಸೆಯೆಲ್ಲವನ ನಾನೆ ಕೊಂದೆ
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ||
 
ಮನ ನಿನ್ನ ವರಿಸಿತ್ತು ವಿಧಿ ಎಣಿಕೆ ಬೇರಿತ್ತೂ
ಮನ ನಿನ್ನ ವರಿಸಿತ್ತು ವಿಧಿ ಎಣಿಕೆ ಬೇರಿತ್ತೂ
ಬೇರೊಂದು ಮನೆಯಲ್ಲಿ ಬದುಕು ಕಾದಿತ್ತು
ಹೃದಯ ಬರಿದಾಗಿತ್ತು ಮೌನದಲಿ ಭಯವಿತ್ತು
ಕಲಿಪೀಟದೆಡೆ ನನ್ನ ಪಯಣ ಸಾಗಿತ್ತೂ
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ||
 
ಮೊದಲದಿನ ರಾತ್ರಿಯಲಿ
ಮುಗುಳುನಗೆ ಮೋಡಿಯಲಿ
ಮೊದಲದಿನ ರಾತ್ರಿಯಲಿ
ಮುಗುಳುನಗೆ ಮೋಡಿಯಲಿ
ಮೈಮರೆಸಿ ಮುಳ್ಳಿನ ತೆರೆಯ ಹಾಕಿದರು
ಮುದ್ದಿಸುವ ತುಟಿಗಳಿಗೆ ಮತ್ತೆಂದು ಹೇಳುತಲಿ
ಮದುಪಾನದಾಹುತಿಗೆ ನನ್ನ ನೂಕಿದರು
ಮದುಪಾನದಾಹುತಿಗೆ ನನ್ನ ನೂಕಿದರು
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ||
 
ಅವರ ಆಸೆ ಮುಗಿದಿರಲು
ಹಣದ ಆಸೆ ಏರಿರಲು
ಅವರ ಆಸೆ ಮುಗಿದಿರಲು
ಹಣದ ಆಸೆ ಏರಿರಲು
ಕಾಮುಕರ ಕೂಪದಲಿ ನನ್ನ ತಳ್ಳಿದರು
ಬೇಡಿಕೆಗೆ ಬೆಲೆಯಿಲ್ಲ ಕಂಬನಿಗೆ ಕೊನೆಯಿಲ್ಲ
ಪಶುವಂತೆ ನನ್ನ ಮಾರಾಟ ಮಾಡಿದರು
ಪಶುವಂತೆ ನನ್ನ  ಮಾರಾಟ ಮಾಡಿದರು
ಕಥೆ.. (ಸಾಕೂ ಅಲಮೇಲು)
 

ಕಥೆ ಹೇಳುವೆ…..ನನ್ನ ಕಥೆ ಹೇಳುವೆ
ಬಾಳಿನ ಪುಟಗಳಲಿ, ಕಣ್ಣೀರ ಹನಿಗಳಲಿ
ಬರೆದಿರುವ ಹೆಣ್ಣಿನಾ,ಕಥೆ ಹೇಳುವೆ
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ..||
 
ನೀ ತಂದ ಅರಿಸಿಣ ಕುಂಕುಮದ ಕಾಣಿಕೆ
ನೀ ತಂದ ಅರಿಸಿಣ ಕುಂಕುಮದ ಕಾಣಿಕೆ
ಸ್ವೀಕರಿಸಿ, ನೀನಂದು ನುಡಿದಂತೆ ನೆಡೆದೆ
ಹಿರಿಯರಾಣತಿಯಂತೆ ಹಸೆಮಣೆಯ ಏರಿದೆ
ನನ್ನಾಸೆಯೆಲ್ಲವನ ನಾನೆ ಕೊಂದೆ
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ||
 
ಮನ ನಿನ್ನ ವರಿಸಿತ್ತು ವಿಧಿ ಎಣಿಕೆ ಬೇರಿತ್ತೂ
ಮನ ನಿನ್ನ ವರಿಸಿತ್ತು ವಿಧಿ ಎಣಿಕೆ ಬೇರಿತ್ತೂ
ಬೇರೊಂದು ಮನೆಯಲ್ಲಿ ಬದುಕು ಕಾದಿತ್ತು
ಹೃದಯ ಬರಿದಾಗಿತ್ತು ಮೌನದಲಿ ಭಯವಿತ್ತು
ಕಲಿಪೀಟದೆಡೆ ನನ್ನ ಪಯಣ ಸಾಗಿತ್ತೂ
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ||
 
ಮೊದಲದಿನ ರಾತ್ರಿಯಲಿ
ಮುಗುಳುನಗೆ ಮೋಡಿಯಲಿ
ಮೊದಲದಿನ ರಾತ್ರಿಯಲಿ
ಮುಗುಳುನಗೆ ಮೋಡಿಯಲಿ
ಮೈಮರೆಸಿ ಮುಳ್ಳಿನ ತೆರೆಯ ಹಾಕಿದರು
ಮುದ್ದಿಸುವ ತುಟಿಗಳಿಗೆ ಮತ್ತೆಂದು ಹೇಳುತಲಿ
ಮದುಪಾನದಾಹುತಿಗೆ ನನ್ನ ನೂಕಿದರು
ಮದುಪಾನದಾಹುತಿಗೆ ನನ್ನ ನೂಕಿದರು
 
|| ಕಥೆ ಹೇಳುವೆ ನನ್ನ ಕಥೆ ಹೇಳುವೆ||
 
ಅವರ ಆಸೆ ಮುಗಿದಿರಲು
ಹಣದ ಆಸೆ ಏರಿರಲು
ಅವರ ಆಸೆ ಮುಗಿದಿರಲು
ಹಣದ ಆಸೆ ಏರಿರಲು
ಕಾಮುಕರ ಕೂಪದಲಿ ನನ್ನ ತಳ್ಳಿದರು
ಬೇಡಿಕೆಗೆ ಬೆಲೆಯಿಲ್ಲ ಕಂಬನಿಗೆ ಕೊನೆಯಿಲ್ಲ
ಪಶುವಂತೆ ನನ್ನ ಮಾರಾಟ ಮಾಡಿದರು
ಪಶುವಂತೆ ನನ್ನ  ಮಾರಾಟ ಮಾಡಿದರು
ಕಥೆ.. (ಸಾಕೂ ಅಲಮೇಲು)
 

Kathe Heluve Nanna Kathe Heluve song lyrics from Kannada Movie Nagarahavu starring Vishnuvardhan, Aarathi, Shubha, Lyrics penned by Chi Udayashankar Sung by P Susheela, Music Composed by Vijaya Bhaskar, film is Directed by S R Puttanna Kanagal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ