Haavina Dwesha Hanneradu Varusha Lyrics

ಹಾವಿನ ದ್ವೇಷ ಹನ್ನೆರಡು ವರುಷ Lyrics

in Nagarahavu

in ನಾಗರಹಾವು

Video:
ಸಂಗೀತ ವೀಡಿಯೊ:

LYRIC

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ  ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
 
ಈ ಅಂಜದ ಎದೆಯಲಿ ನಂಜೇ ಇಲ್ಲ
ಬಗ್ಗುವ ಆಳಲ್ಲ ತಲೆತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ
ಯಾವ ಕೇಡನು ಮಾಡಿಲ್ಲ
ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ
ಅಪಮಾನವ ಸಹಿಸೋಲ್ಲೆ
ಅನ್ಯಾಯವ ಮಾಡೊಲ್ಲೆ.. ಹ್ಹಾಂ 
    
|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ  ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ…||
 
ಆ ದೇವರನೆಂದಿಗೂ ದೂರೋದಿಲ್ಲ
ನಂಬಿಕೆ ನೀಗೊಲ್ಲ ನಾ ದಾರಿ ತಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ
ನೀತಿಯ ಮೀರೋಲ್ಲ, ನಾ ಓಲಿದರೆ ಕೇಡಿಲ್ಲ
ಆಕ್ರೊಷದ ಉರಿ ನಾನು, ಆವೇಗದ ವಶ ನಾನು
ಆ ಪ್ರೇಮಕೆ ಓಲಿದೇನು..ಅಹ್ಹಹ್ಹ...
 
||ಹಾವಿನ ದ್ವೇಷ ಹನ್ನೆರಡು ವರುಷ ||
 
ಆ ರಾಮನು ಇಟ್ಟ ಬಾಣದ ಗುರಿಯ
ಏಂದೂ ತಪಿಲ್ಲ ಏಂದೇದೂ ತಪಿಲ್ಲ
ಈ ರಾಮಾಚಾರಿನ್ ಕೆಣಕೋ ಗಂಡು
ಇನ್ನು ಹುಟ್ಟಿಲ್ಲ ಅಹ್ಹಹ್ಹ..ಆ ಗಂಡೇ ಹುಟ್ಟಿಲ್ಲ
ಆ ಭೀಮನ ಬಲದವನು, ಚಾಣಿಕ್ಯನ ಛಲದವನು
ಈ ದುರ್ಗದ ಹುಲಿ ಇವನು.. ಹ್ಹಾ...
 
|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ
ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ..||

ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ  ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
 
ಈ ಅಂಜದ ಎದೆಯಲಿ ನಂಜೇ ಇಲ್ಲ
ಬಗ್ಗುವ ಆಳಲ್ಲ ತಲೆತಗ್ಗಿಸಿ ಬಾಳೊಲ್ಲ
ಆ ಲಂಕೆಯ ಸುಟ್ಟ ಬೆಂಕಿ
ಯಾವ ಕೇಡನು ಮಾಡಿಲ್ಲ
ಆದರೆ ಸೇಡನು ಬಿಡಲಿಲ್ಲ
ಅಭಿಮಾನವ ಬಿಡಲೊಲ್ಲೆ
ಅಪಮಾನವ ಸಹಿಸೋಲ್ಲೆ
ಅನ್ಯಾಯವ ಮಾಡೊಲ್ಲೆ.. ಹ್ಹಾಂ 
    
|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ  ಹನ್ನೆರಡು ವರುಷ
ನನ್ನ ರೋಷ ನೂರು ವರುಷ
ನನ್ನ ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ…||
 
ಆ ದೇವರನೆಂದಿಗೂ ದೂರೋದಿಲ್ಲ
ನಂಬಿಕೆ ನೀಗೊಲ್ಲ ನಾ ದಾರಿ ತಪೊಲ್ಲ
ನಾ ಇಟ್ಟರೆ ಶಾಪ ಕೊಟ್ಟರೆ ವರ
ನೀತಿಯ ಮೀರೋಲ್ಲ, ನಾ ಓಲಿದರೆ ಕೇಡಿಲ್ಲ
ಆಕ್ರೊಷದ ಉರಿ ನಾನು, ಆವೇಗದ ವಶ ನಾನು
ಆ ಪ್ರೇಮಕೆ ಓಲಿದೇನು..ಅಹ್ಹಹ್ಹ...
 
||ಹಾವಿನ ದ್ವೇಷ ಹನ್ನೆರಡು ವರುಷ ||
 
ಆ ರಾಮನು ಇಟ್ಟ ಬಾಣದ ಗುರಿಯ
ಏಂದೂ ತಪಿಲ್ಲ ಏಂದೇದೂ ತಪಿಲ್ಲ
ಈ ರಾಮಾಚಾರಿನ್ ಕೆಣಕೋ ಗಂಡು
ಇನ್ನು ಹುಟ್ಟಿಲ್ಲ ಅಹ್ಹಹ್ಹ..ಆ ಗಂಡೇ ಹುಟ್ಟಿಲ್ಲ
ಆ ಭೀಮನ ಬಲದವನು, ಚಾಣಿಕ್ಯನ ಛಲದವನು
ಈ ದುರ್ಗದ ಹುಲಿ ಇವನು.. ಹ್ಹಾ...
 
|| ಹಾವಿನ ದ್ವೇಷ ಹನ್ನೆರಡು ವರುಷ
ಹಾವಿನ ದ್ವೇಷ ಹನ್ನೆರಡು ವರುಷ
ನನ್ನ ರೋಷ ನೂರು ವರುಷ ನನ್ನ
ರೋಷ ನೂರು ವರುಷ
ಹಾವಿನ ದ್ವೇಷ ಹನ್ನೆರಡು ವರುಷ..||

Haavina Dwesha Hanneradu Varusha song lyrics from Kannada Movie Nagarahavu starring Vishnuvardhan, Aarathi, Shubha, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by S R Puttanna Kanagal and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ