ಏ... (ಹೂಂ ಹೂಂ )
ಹೂಂ ಅಹ್ಹಹ್ಹಹ್ಹ...
ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ
ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ
ಲಲ್ಲಲ್ಲ ಲಲ್ಲಲ್ಲ
ಲಾಲಾಲಾ.... ಆಹಾಹಾ...
ನೋಡಿದಾಗಲೆ ಏನೋ ಭಾವನೆ
ಮೂಡಿ ಕಾಡಿತು ನೂರು ಕಲ್ಪನೆ
ನೋಡಿದಾಗಲೆ ಏನೋ ಭಾವನೆ
ಮೂಡಿ ಕಾಡಿತು ನೂರು ಕಲ್ಪನೆ
ಈ ಬಗೆ ಹೂ ನಗೆ ಕಾಡಿದೆ ನನ್ನನೆ
|| ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ…||
ಈ ಕಂಗಳು ನಿನ್ನನೇ ಕಾದಿದೆ
ಈ ಮನಸಲಿ ನಿನ್ನಾಸೆ ತುಂಬಿದೆ
ಈ ಕಂಗಳು ನಿನ್ನನೆ ಕಾದಿದೆ
ಈ ಮನಸಲಿ ನಿನ್ನಾಸೆ ತುಂಬಿದೆ
ಪ್ರೇಮದ ಕಾಣಿಕೆ ಜೀವ ಬಯಸಿದೆ
|| ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ…||
ಏ... (ಹೂಂ ಹೂಂ )
ಹೂಂ ಅಹ್ಹಹ್ಹಹ್ಹ...
ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ
ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ
ಲಲ್ಲಲ್ಲ ಲಲ್ಲಲ್ಲ
ಲಾಲಾಲಾ.... ಆಹಾಹಾ...
ನೋಡಿದಾಗಲೆ ಏನೋ ಭಾವನೆ
ಮೂಡಿ ಕಾಡಿತು ನೂರು ಕಲ್ಪನೆ
ನೋಡಿದಾಗಲೆ ಏನೋ ಭಾವನೆ
ಮೂಡಿ ಕಾಡಿತು ನೂರು ಕಲ್ಪನೆ
ಈ ಬಗೆ ಹೂ ನಗೆ ಕಾಡಿದೆ ನನ್ನನೆ
|| ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ…||
ಈ ಕಂಗಳು ನಿನ್ನನೇ ಕಾದಿದೆ
ಈ ಮನಸಲಿ ನಿನ್ನಾಸೆ ತುಂಬಿದೆ
ಈ ಕಂಗಳು ನಿನ್ನನೆ ಕಾದಿದೆ
ಈ ಮನಸಲಿ ನಿನ್ನಾಸೆ ತುಂಬಿದೆ
ಪ್ರೇಮದ ಕಾಣಿಕೆ ಜೀವ ಬಯಸಿದೆ
|| ಚೆಲುವಿನರಸ ಬಾರೋ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚೆನ್ನ ನಾನೀಗ…||
Cheluvinarasa Baaro song lyrics from Kannada Movie Naga Kanye starring Vishnuvardhan, Bhavani, Rajashree, Lyrics penned by Chi Udayashankar Sung by S Janaki, Music Composed by Sathyam, film is Directed by S V Rajendra Singh Babu and film is released on 1975