Bedaginarasi Baare Lyrics

ಬೆಡಗಿನರಸಿ ಬಾರೇ Lyrics

in Naga Kanye

in ನಾಗ ಕನ್ಯೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏ... (ಹೂಂ ಹೂಂ )
ಹೂಂ ಅಹ್ಹಹ್ಹಹ್ಹ...
 
ಬೆಡಗಿನರಸಿ ಬಾರೇ ನನ್ನ ಬಳಿಗೀಗ
(ಓ..ಓ..ಓ..ಓ..)
ದೂರ ನಿಲ್ಲಲಾರೇ ಚಿನ್ನ ನಾನೀಗ
(ಓ..ಓ..ಓ..ಓ..)
 
ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ
 
(ಲಲ್ಲಲ್ಲ ಲಲ್ಲಲ್ಲ )
ಲಾಲಾಲಾ.... ಆಹಾಹಾ...
 
ನೋಡಿದಾಗಲೇ ಏನೋ ಭಾವನೆ
ಮೂಡಿ ಕಾಡಿತು ಅದಕೆ ನಿಂತನೆ
ನೋಡಿದಾಗಲೇ ಏನೋ ಭಾವನೆ
ಮೂಡಿ ಕಾಡಿತು ಅದಕೆ ನಿಂತನೆ
ಈ ಬಗೆ ಹೂ ನಗೆ ಸೆಳೆಯಲು ಸೋತೆನೆ
 
|| ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ…||
 
ಈ ಹೃದಯದಲಿ ಕಂಡ ನೆನಪಿದೆ
(ಆಹಾಹಾಹಾ... )
ಈ ಮನಸಲಿ ನೂರಾಸೆ ಬಂದಿದೆ
(ಆಹಾಹಾಹಾ... )
ಈ ಹೃದಯದಲಿ ಕಂಡ ನೆನಪಿದೆ
ಈ ಮನಸಲಿ ನೂರಾಸೆ ಬಂದಿದೆ
ಪ್ರೇಮದ ಕಾಣಿಕೆ ಜೀವ ಬಯಸಿದೆ
 
|| ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ…||

ಏ... (ಹೂಂ ಹೂಂ )
ಹೂಂ ಅಹ್ಹಹ್ಹಹ್ಹ...
 
ಬೆಡಗಿನರಸಿ ಬಾರೇ ನನ್ನ ಬಳಿಗೀಗ
(ಓ..ಓ..ಓ..ಓ..)
ದೂರ ನಿಲ್ಲಲಾರೇ ಚಿನ್ನ ನಾನೀಗ
(ಓ..ಓ..ಓ..ಓ..)
 
ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ
 
(ಲಲ್ಲಲ್ಲ ಲಲ್ಲಲ್ಲ )
ಲಾಲಾಲಾ.... ಆಹಾಹಾ...
 
ನೋಡಿದಾಗಲೇ ಏನೋ ಭಾವನೆ
ಮೂಡಿ ಕಾಡಿತು ಅದಕೆ ನಿಂತನೆ
ನೋಡಿದಾಗಲೇ ಏನೋ ಭಾವನೆ
ಮೂಡಿ ಕಾಡಿತು ಅದಕೆ ನಿಂತನೆ
ಈ ಬಗೆ ಹೂ ನಗೆ ಸೆಳೆಯಲು ಸೋತೆನೆ
 
|| ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ…||
 
ಈ ಹೃದಯದಲಿ ಕಂಡ ನೆನಪಿದೆ
(ಆಹಾಹಾಹಾ... )
ಈ ಮನಸಲಿ ನೂರಾಸೆ ಬಂದಿದೆ
(ಆಹಾಹಾಹಾ... )
ಈ ಹೃದಯದಲಿ ಕಂಡ ನೆನಪಿದೆ
ಈ ಮನಸಲಿ ನೂರಾಸೆ ಬಂದಿದೆ
ಪ್ರೇಮದ ಕಾಣಿಕೆ ಜೀವ ಬಯಸಿದೆ
 
|| ಬೆಡಗಿನರಸಿ ಬಾರೇ ನನ್ನ ಬಳಿಗೀಗ
ದೂರ ನಿಲ್ಲಲಾರೇ ಚಿನ್ನ ನಾನೀಗ…||

Bedaginarasi Baare song lyrics from Kannada Movie Naga Kanye starring Vishnuvardhan, Bhavani, Rajashree, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by S V Rajendra Singh Babu and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ