Olavina Udaya Lyrics

ಒಲವಿನ ಉದಯ Lyrics

in Naga Kala Bhairava

in ನಾಗ ಕಾಳ ಭೈರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಆಆಆ..ಲಾಲಾಲಾ      
ಹೆಣ್ಣು : ಲಾಲಾಲಾಲಾ
ಇಬ್ಬರು : ಉಂ  ಉಂ ಉಂ ಉಂ ಉಂ ಉಂ
 
ಗಂಡು : ಒಲವಿನ ಉದಯ ಕಂಡಿತು ಹೃದಯ
                ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ
ಹೆಣ್ಣು : ಒಲವಿನ ಕರೆಯ ಕೇಳುವ ಸಮಯ
                ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ
 
ಗಂಡು : ನನ್ನನು ವರಿಸಿ ತಾಳಿಯ ಧರಿಸಿ
                ನಾಳಿನ ಬಾಳನು ಬೆಳಗುವೆ ಅರಸಿ
                ನನ್ನನು ವರಿಸಿ ತಾಳಿಯ ಧರಿಸಿ 
                ನಾಳಿನ ಬಾಳನು ಬೆಳಗುವೆ ಅರಸಿ
                ಚೆಲುವಿಗೆ ನನ್ನ ಒಲವನು ಬೆರಸಿ
                ಚೆಲುವಿಗೆ ನನ್ನ ಒಲವನು ಬೆರಸಿ
                ನಲಿಯುವೆ ರಾಣಿ ನಿನ್ನನು ಮೆರಸಿ
 
|| ಹೆಣ್ಣು : ಒಲವಿನ ಕರೆಯ ಕೇಳುವ ಸಮಯ
                ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ..||
 
ಹೆಣ್ಣು : ಅರಿಶಿಣ ಕುಂಕುಮ ಭಾಗ್ಯವ ಮೆರೆದು
                ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
                ಅರಿಶಿಣ ಕುಂಕುಮ ಭಾಗ್ಯವ ಮೆರೆದು
                ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
                ಬಾಳಿನ ದೈವ ನೀನೆ ಎಂದು
                ಬಾಳಿನ ದೈವ ನೀನೆ ಎಂದು
                ಬಾಳುವೆ ನಾನು ಎಂದೆಂದೂ
 
|| ಗಂಡು : ಒಲವಿನ ಉದಯ ಕಂಡಿತು ಹೃದಯ
               ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ..||
 
ಗಂಡು : ಮಂಗಳ ಸೂತ್ರದ ಮೋಹಿನಿಯನ್ನು
                ಬೇಡೆನು ನಾನು ಬೇರೇನನ್ನು
                ಮಂಗಳ ಸೂತ್ರದ ಮೋಹಿನಿಯನ್ನು
                ಬೇಡೆನು ನಾನು ಬೇರೇನನ್ನು
ಹೆಣ್ಣು : ಸೇವೆಗೆ ನಾನು ಮೀಸಲು ಹೂವು
                ಸೇವೆಗೆ ನಾನು ಮೀಸಲು ಹೂವು
               ಸಂತಸವೆಲ್ಲ ಹೊಂದುವ ನಾವು
 
|| ಗಂಡು : ಒಲವಿನ ಉದಯ ಕಂಡಿತು ಹೃದಯ
ಇಬ್ಬರೂ : ಎಲ್ಲಾ ಮಧುರಮಯ,
                    ಎಲ್ಲಾ ಪ್ರೇಮಮಯ
                ಎಲ್ಲಾ ಪ್ರೇಮಮಯ…||

ಗಂಡು : ಆಆಆ..ಲಾಲಾಲಾ      
ಹೆಣ್ಣು : ಲಾಲಾಲಾಲಾ
ಇಬ್ಬರು : ಉಂ  ಉಂ ಉಂ ಉಂ ಉಂ ಉಂ
 
ಗಂಡು : ಒಲವಿನ ಉದಯ ಕಂಡಿತು ಹೃದಯ
                ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ
ಹೆಣ್ಣು : ಒಲವಿನ ಕರೆಯ ಕೇಳುವ ಸಮಯ
                ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ
 
ಗಂಡು : ನನ್ನನು ವರಿಸಿ ತಾಳಿಯ ಧರಿಸಿ
                ನಾಳಿನ ಬಾಳನು ಬೆಳಗುವೆ ಅರಸಿ
                ನನ್ನನು ವರಿಸಿ ತಾಳಿಯ ಧರಿಸಿ 
                ನಾಳಿನ ಬಾಳನು ಬೆಳಗುವೆ ಅರಸಿ
                ಚೆಲುವಿಗೆ ನನ್ನ ಒಲವನು ಬೆರಸಿ
                ಚೆಲುವಿಗೆ ನನ್ನ ಒಲವನು ಬೆರಸಿ
                ನಲಿಯುವೆ ರಾಣಿ ನಿನ್ನನು ಮೆರಸಿ
 
|| ಹೆಣ್ಣು : ಒಲವಿನ ಕರೆಯ ಕೇಳುವ ಸಮಯ
                ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ..||
 
ಹೆಣ್ಣು : ಅರಿಶಿಣ ಕುಂಕುಮ ಭಾಗ್ಯವ ಮೆರೆದು
                ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
                ಅರಿಶಿಣ ಕುಂಕುಮ ಭಾಗ್ಯವ ಮೆರೆದು
                ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
                ಬಾಳಿನ ದೈವ ನೀನೆ ಎಂದು
                ಬಾಳಿನ ದೈವ ನೀನೆ ಎಂದು
                ಬಾಳುವೆ ನಾನು ಎಂದೆಂದೂ
 
|| ಗಂಡು : ಒಲವಿನ ಉದಯ ಕಂಡಿತು ಹೃದಯ
               ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ..||
 
ಗಂಡು : ಮಂಗಳ ಸೂತ್ರದ ಮೋಹಿನಿಯನ್ನು
                ಬೇಡೆನು ನಾನು ಬೇರೇನನ್ನು
                ಮಂಗಳ ಸೂತ್ರದ ಮೋಹಿನಿಯನ್ನು
                ಬೇಡೆನು ನಾನು ಬೇರೇನನ್ನು
ಹೆಣ್ಣು : ಸೇವೆಗೆ ನಾನು ಮೀಸಲು ಹೂವು
                ಸೇವೆಗೆ ನಾನು ಮೀಸಲು ಹೂವು
               ಸಂತಸವೆಲ್ಲ ಹೊಂದುವ ನಾವು
 
|| ಗಂಡು : ಒಲವಿನ ಉದಯ ಕಂಡಿತು ಹೃದಯ
ಇಬ್ಬರೂ : ಎಲ್ಲಾ ಮಧುರಮಯ,
                    ಎಲ್ಲಾ ಪ್ರೇಮಮಯ
                ಎಲ್ಲಾ ಪ್ರೇಮಮಯ…||

Olavina Udaya song lyrics from Kannada Movie Naga Kala Bhairava starring Vishnuvardhan, Jayanthi, Jayamala, Lyrics penned by Vijaya Narasimha Sung by P Susheela, K J Yesudas, Music Composed by M Ranga Rao, film is Directed by Thiptur Raghu and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ