Nammee Baale Lyrics

in Naga Kala Bhairava

Video:

LYRIC

ಹೆಣ್ಣು : ಆಆಆ...
ಗಂಡು : ಉಂಉಂಉಂ.
ಹೆಣ್ಣು : ಆಆಆ... 
ಗಂಡು : ಉಂಉಂಉಂ.
 
ಗಂಡು : ನಮ್ಮೀ ಬಾಳೇ ರಸಮಯ ಕಾವ್ಯ
                ಪುಟ ಪುಟವೂ ನವ್ಯ
                ನಮ್ಮೀ ಪ್ರೇಮದ ಭಾವ ತರಂಗ 
                ದಿನ ದಿನವೂ ದಿವ್ಯ
                ನಮ್ಮೀ ಬಾಳೇ ರಸಮಯ ಕಾವ್ಯ
                ಪುಟ ಪುಟವೂ ನವ್ಯ
 
ಹೆಣ್ಣು : ಆಆಆ... ಆಆಆ... ಆಆಆ...
 
ಗಂಡು : ರಾಗಸುಧಾರಸ ಧಾರೆ ಬಾರೆ
               ಮೂಡಿ ಬಂದಿರೆ ಮನಸಾರೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ರಾಗಸುಧಾರಸ ಧಾರೆ ಬಾರೆ
                ಮೂಡಿ ಬಂದಿರೆ ಮನಸಾರೆ
                ರಮ್ಯ ಮನೋಹರ ರಾಸಲೀಲೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ರಮ್ಯ ಮನೋಹರ ರಾಸಲೀಲೆ
               ಭವ್ಯ ಜೀವನದ ಉಯ್ಯಾಲೆ
 
|| ಗಂಡು : ನಮ್ಮೀ ಬಾಳೇ (ಆಆಆ)ರಸಮಯ ಆಆಆ
               ಕಾವ್ಯ ಪುಟ ಪುಟವೂ ನವ್ಯ…||
 
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಆಶಾಗಗನದ ಚಂದಿರ ತಾರೆ
               ಆದೆವು ನಾವೆ ಗುರಿ ಸೇರೆ
ಕೋರಸ್ : ದಪಪಮ ಆಆಆ... ನಿದಮದ ಆಆಆ...
                 ಸಾನಿದಾನಿ ಆಆಆ..ನಿನಿಮಪ ಆಆಆ...
 
ಗಂಡು : ಆಶಾಗಗನದ ಚಂದಿರ ತಾರೆ
               ಆದೆವು ನಾವೆ ಗುರಿ ಸೇರೆ
               ಪ್ರಣಯ ವಿಲಾಸದ ವಿಟಾರದಲ್ಲಿ.. ಆಆಆ... ಆಆಆ...
               ಪ್ರಣಯ ವಿಲಾಸದ ವಿಟಾರದಲ್ಲಿ
               ಮೈಮನ ಮರೆತೆವು ಮನದಲ್ಲಿ
 
|| ಗಂಡು : ನಮ್ಮೀ ಬಾಳೇ (ಆಆಆ) ರಸಮಯ ಕಾವ್ಯ
                (ಆಆಆ) ಪುಟ ಪುಟವೂ ನವ್ಯ
                ನಮ್ಮೀ ಪ್ರೇಮದ (ಆಆಆ) ಭಾವ ತರಂಗ 
                (ಆಆಆ) ದಿನ ದಿನವೂ ದಿವ್ಯ
                ನಮ್ಮೀ ಬಾಳೇ ರಸಮಯ
                ಕಾವ್ಯ ಪುಟ ಪುಟವೂ ನವ್ಯ..||

Nammee Baale song lyrics from Kannada Movie Naga Kala Bhairava starring Vishnuvardhan, Jayanthi, Jayamala, Lyrics penned by Vijaya Narasimha Sung by K J Yesudas, Bangalore Latha, Music Composed by M Ranga Rao, film is Directed by Thiptur Raghu and film is released on 1981