Naguvude Swarga-duet Lyrics

ನಗುವುದೇ ಸ್ವರ್ಗ-ಡುಯೆಟ್ Lyrics

in Naga Kala Bhairava

in ನಾಗ ಕಾಳ ಭೈರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹ್ಹಹ್ಹಹ ಉಂ ಉಂಉಂಉಂ..ಏ ಏ ಏ..
 
ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದ ಕಲಿಯೋಣ ನಾವು
ನಗುತಾ ಬಾಳೋಣ…
 
|| ನಗುವುದೇ ಸ್ವರ್ಗ , ಅಳುವುದೇ ನರಕ..||
 
ನಾ ಯಾರೆಂದು ತಿಳಿದರೆ ತಾನೇ
ನೆಮ್ಮದಿ ಕಾಣುವುದು
ನಾ ಯಾರೆಂದು ತಿಳಿದರೆ ತಾನೇ
ನೆಮ್ಮದಿ ಕಾಣುವುದು
ನನ್ನವರಾರೋ ಅರಿತರೆ ತಾನೇ
ಶಾಂತಿಯು ಮೂಡುವುದು ಹೂಂ ಹೂಂ
 
|| ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದ ಕಲಿಯೋಣ ನಾವು
ನಗುತಾ ಬಾಳೋಣ…
ನಗುವುದೇ ಸ್ವರ್ಗ , ಅಳುವುದೇ ನರಕ..||
 
ಹೆತ್ತವರನ್ನು ಕಂಡರೆ ತಾನೇ
ಬಾಳು ಬೆಳಗುವುದು
ಹೆತ್ತವರನ್ನು ಕಂಡರೆ ತಾನೇ
ಬಾಳು ಬೆಳಗುವುದು
ಕತ್ತಲೆಯಲ್ಲಿ ಬಳಲುತ ಹೇಗೇ 
ನಗುತ ಬದುಕುವುದು ಅಹ್ಹಹ್ಹ
 
|| ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದ ಕಲಿಯೋಣ
ನಾವು ನಗುತಾ ಬಾಳೋಣ
ನಗುವುದೇ ಸ್ವರ್ಗ, ಅಳುವುದೇ ನರಕ
ಅಳುವುದೇ ನರಕ, ಅಳುವುದೇ ನರಕ…||

ಅಹ್ಹಹ್ಹಹ ಉಂ ಉಂಉಂಉಂ..ಏ ಏ ಏ..
 
ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದ ಕಲಿಯೋಣ ನಾವು
ನಗುತಾ ಬಾಳೋಣ…
 
|| ನಗುವುದೇ ಸ್ವರ್ಗ , ಅಳುವುದೇ ನರಕ..||
 
ನಾ ಯಾರೆಂದು ತಿಳಿದರೆ ತಾನೇ
ನೆಮ್ಮದಿ ಕಾಣುವುದು
ನಾ ಯಾರೆಂದು ತಿಳಿದರೆ ತಾನೇ
ನೆಮ್ಮದಿ ಕಾಣುವುದು
ನನ್ನವರಾರೋ ಅರಿತರೆ ತಾನೇ
ಶಾಂತಿಯು ಮೂಡುವುದು ಹೂಂ ಹೂಂ
 
|| ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದ ಕಲಿಯೋಣ ನಾವು
ನಗುತಾ ಬಾಳೋಣ…
ನಗುವುದೇ ಸ್ವರ್ಗ , ಅಳುವುದೇ ನರಕ..||
 
ಹೆತ್ತವರನ್ನು ಕಂಡರೆ ತಾನೇ
ಬಾಳು ಬೆಳಗುವುದು
ಹೆತ್ತವರನ್ನು ಕಂಡರೆ ತಾನೇ
ಬಾಳು ಬೆಳಗುವುದು
ಕತ್ತಲೆಯಲ್ಲಿ ಬಳಲುತ ಹೇಗೇ 
ನಗುತ ಬದುಕುವುದು ಅಹ್ಹಹ್ಹ
 
|| ನಗುವುದೇ ಸ್ವರ್ಗ, ಅಳುವುದೇ ನರಕ
ನಗುವುದ ಕಲಿಯೋಣ
ನಾವು ನಗುತಾ ಬಾಳೋಣ
ನಗುವುದೇ ಸ್ವರ್ಗ, ಅಳುವುದೇ ನರಕ
ಅಳುವುದೇ ನರಕ, ಅಳುವುದೇ ನರಕ…||

Naguvude Swarga song lyrics from Kannada Movie Naga Kala Bhairava starring Vishnuvardhan, Jayanthi, Jayamala, Lyrics penned by Chi Udayashankar Sung by K J Yesudas, Music Composed by M Ranga Rao, film is Directed by Thiptur Raghu and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ