Tholada Betege Lyrics

ತೋಳದ ಬೇಟೆಗೆ Lyrics

in Naaku Mukha

in ನಾಕುಮುಖ

LYRIC

Song Details Page after Lyrice

ತೋಳದ ಬೇಟೆಗೆ ಹೊರಟಿದೆ ಸಿಂಹ
ಸಿಂಹದ ಮೇಲಿದೆ ಖಾಕಿಯ ಚರ್ಮ
ಹಗಲಲಿ ಇರುಳಲಿ ಸುಡುತಿರೊ ಬಿಸಿಲಲಿ
ಹುಚ್ಚನು ಹಾಕಿದೆ ಹಿಡಿಯಲು ದಾಟಿದೆ
ಸಿಂಹದ ಗಾಳಕ್ಕೆ ಸಿಗುವುದೆ ತೋಳ
ತೋಳದ ಕೈಯಿಗೆ ಬೀಳುವುದೆ ಕೋಳ
 
ಊರಿಡಿ ತುಂಬಿದೆ ರಾಕ್ಷಸ ಗುಂಪು
ಬೆಳೆಯಲು ಬಿಟ್ಟಿರೊ ಜನಗಳ ತಪ್ಪು
ಜನಗಳ ಮನದಲಿ ಭೀತಿಯ ಬಿತ್ತಿ
ಮೋಸದಿ ತುಳಿವರು ತಲೆಮೇಲೆ ಹತ್ತಿ
ಸಿಂಹದ ಗಾಳಕ್ಕೆ ಸಿಗುವುದೆ ತೋಳ
ತೋಳದ ಕೈಯಿಗೆ ಬೀಳುವುದೆ ಕೋಳ
 
ತೋಳದ ಬುದ್ಧಿಯ ರಾಕ್ಷಸರು
ಹಣಬಲಕ್ಕೆ ಬಲಿಯಾದ ಅಮಾಯಕರು
ಅಗಲಿದ ಅಗ್ನಿಯ ಆತ್ಮಕ್ಕೆ ಇವರಂತ್ಯದಿ ಶಾಂತಿ ಸಿಗಬಹುದೆ
ಕರ್ತವ್ಯವೆ ಇಲ್ಲಿ ಮಡದಿಯಾಗಿದೆ
ಚಿಂತೆಗೆರೆ ಬಿಡದೆ ದಿನ ಕಾಡಿದೆ
ಈ ಜೀವಕ್ಕೆ ಭಯವೆ ಮರೆಯಾಗಿದೆ
ಅಪರಾಧಿಗೆ ಶಿಕ್ಷೆಯು ಇಲ್ಲಿ ಗುರಿಯಾಗಿ
ನಡೆಯಿತು ಮರಣವು ಶಿಕ್ಷೆಯ ರೂಪದಿ
ಸರಿಯೇನು ತಪ್ಪೇನು ಪ್ರಶ್ನೆಯು ಮನದಿ
ಕಾಲನು ಇರುವುದು ದ್ರೋಹಿಯಲ್ಲ ಶಿಕ್ಷಿಸಲು
ಹಣಬಲ ಬರುವುದು ಪಾಪಿಗಳ ರಕ್ಷಿಸಲು
ಸಿಂಹದ ಗಾಳಕ್ಕೆ ಸಿಗುವುದೆ ತೋಳ
ತೋಳದ ಕೈಯಿಗೆ ಬೀಳುವುದೆ ಕೋಳ

ತೋಳದ ಬೇಟೆಗೆ ಹೊರಟಿದೆ ಸಿಂಹ
ಸಿಂಹದ ಮೇಲಿದೆ ಖಾಕಿಯ ಚರ್ಮ
ಹಗಲಲಿ ಇರುಳಲಿ ಸುಡುತಿರೊ ಬಿಸಿಲಲಿ
ಹುಚ್ಚನು ಹಾಕಿದೆ ಹಿಡಿಯಲು ದಾಟಿದೆ
ಸಿಂಹದ ಗಾಳಕ್ಕೆ ಸಿಗುವುದೆ ತೋಳ
ತೋಳದ ಕೈಯಿಗೆ ಬೀಳುವುದೆ ಕೋಳ
 
ಊರಿಡಿ ತುಂಬಿದೆ ರಾಕ್ಷಸ ಗುಂಪು
ಬೆಳೆಯಲು ಬಿಟ್ಟಿರೊ ಜನಗಳ ತಪ್ಪು
ಜನಗಳ ಮನದಲಿ ಭೀತಿಯ ಬಿತ್ತಿ
ಮೋಸದಿ ತುಳಿವರು ತಲೆಮೇಲೆ ಹತ್ತಿ
ಸಿಂಹದ ಗಾಳಕ್ಕೆ ಸಿಗುವುದೆ ತೋಳ
ತೋಳದ ಕೈಯಿಗೆ ಬೀಳುವುದೆ ಕೋಳ
 
ತೋಳದ ಬುದ್ಧಿಯ ರಾಕ್ಷಸರು
ಹಣಬಲಕ್ಕೆ ಬಲಿಯಾದ ಅಮಾಯಕರು
ಅಗಲಿದ ಅಗ್ನಿಯ ಆತ್ಮಕ್ಕೆ ಇವರಂತ್ಯದಿ ಶಾಂತಿ ಸಿಗಬಹುದೆ
ಕರ್ತವ್ಯವೆ ಇಲ್ಲಿ ಮಡದಿಯಾಗಿದೆ
ಚಿಂತೆಗೆರೆ ಬಿಡದೆ ದಿನ ಕಾಡಿದೆ
ಈ ಜೀವಕ್ಕೆ ಭಯವೆ ಮರೆಯಾಗಿದೆ
ಅಪರಾಧಿಗೆ ಶಿಕ್ಷೆಯು ಇಲ್ಲಿ ಗುರಿಯಾಗಿ
ನಡೆಯಿತು ಮರಣವು ಶಿಕ್ಷೆಯ ರೂಪದಿ
ಸರಿಯೇನು ತಪ್ಪೇನು ಪ್ರಶ್ನೆಯು ಮನದಿ
ಕಾಲನು ಇರುವುದು ದ್ರೋಹಿಯಲ್ಲ ಶಿಕ್ಷಿಸಲು
ಹಣಬಲ ಬರುವುದು ಪಾಪಿಗಳ ರಕ್ಷಿಸಲು
ಸಿಂಹದ ಗಾಳಕ್ಕೆ ಸಿಗುವುದೆ ತೋಳ
ತೋಳದ ಕೈಯಿಗೆ ಬೀಳುವುದೆ ಕೋಳ

Tholada Betege song lyrics from Kannada Movie Naaku Mukha starring Darshan Raghavaiah,Preethi,Avish Raj, Lyrics penned by Kushan Gowda Sung by R Hari Babu , Music Composed by R Hari Babu, film is Directed by Kushan Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ