ಅಳುವುದಾದರೆ ಅತ್ತುಬಿಡು ಯಾರಿಗು ಕಾಣದೆ ಮರೆಯಲ್ಲಿ
ಅಳುವುದಾದರೆ ಅತ್ತುಬಿಡು ನೀ ಯಾರಿಗು ಕಾಣದೆ ಮರೆಯಲ್ಲಿ
ನಿನ್ನಯ ಕಂಬನಿ ಕಾಣಿಸಬಾರದು ಹೆತ್ತದೇವರಲ್ಲಿ
ನಿನ್ನ ಹೆತ್ತದೇವರಲ್ಲಿ
ಅಳುವುದಾದರೆ ಅತ್ತುಬಿಡು ನೀ ಯಾರಿಗು ಕಾಣದೆ ಮರೆಯಲ್ಲಿ
ನಿನ್ನಯ ಕಂಬನಿ ಕಾಣಿಸಬಾರದು ಹೆತ್ತದೇವರಲ್ಲಿ
ನಿನ್ನ ಹೆತ್ತದೇವರಲ್ಲಿ
ಅತ್ತರೆ ಕಣ್ಣೀರು ಹೋಗುವುದು ಕರಗಿ
ವಾಪಸು ಬರುವರೆ ಹೋದೋರು ತಿರುಗಿ
ಸ್ನೇಹಿತೆ ಕನಸ ನೀನೆ ಕೀರು ನಿಮ್ಮಯ ಸ್ನೇಹ ಏನೆಂದು ಸಾರು
ಮುಂದಿನ ಜೀವನದ ಸಾಗುವ ತೇರನು ಏರು
ಮುಂದಿನ ಜೀವನದ ಸಾಗುವ ತೇರನು ಏರು
||ಅಳುವುದಾದರೆ ಅತ್ತುಬಿಡು ನೀ ಯಾರಿಗು ಕಾಣದೆ ಮರೆಯಲ್ಲಿ||
ನಿನ್ನಯ ನೋಡಿ ಸಾಯುತಲಿಹಳು ಹೆತ್ತೋರು ಮನದಲ್ಲಿ
ನಿನ್ನ ಹೆತ್ತೋರು ಮನದಲ್ಲಿ
ಮಾನವಜನ್ಮ ಕೊಟ್ಟನು ಬ್ರಹ್ಮ ಏನಾರು ಸಾಧಿಸು ನೀ
ಏನಾರು ಸಾಧಿಸು ನೀ
ಈ ಕೆಟ್ಟಚಟಗಳ ಬಿಟ್ಟಿರದಿದ್ದರೆ ಲೋಕವ ತೊರೆಯುವೆ ನೀ
ಈ ಲೋಕವ ತೊರೆಯುವೆ ನೀ
ಹುಟ್ಟಿರುವೆ ಪುಣ್ಯ ಭೂಮಿಯಲಿ ಕೆಟ್ಟಿರುವೆ ಪಾಪಿಸಂಗದಲಿ
ಎಲ್ಲವ ಬಿಟ್ಟು ನೆಟ್ಟಗೆ ಸಾಗು ತೀರುವ ಹಟದಲ್ಲಿ
ಸಾಧಿಸಿ ತೀರುವ ಹಟದಲ್ಲಿ
||ಅಳುವುದಾದರೆ ಅತ್ತುಬಿಡು ನೀ ಯಾರಿಗು ಕಾಣದೆ ಮರೆಯಲ್ಲಿ
ನಿನ್ನಯ ಕಂಬನಿ ಕಾಣಿಸಬಾರದು ಹೆತ್ತದೇವರಲ್ಲಿ
ನಿನ್ನ ಹೆತ್ತದೇವರಲ್ಲಿ||
ಹೊಟ್ಟೆಯ ಕಟ್ಟಿ ರೊಟ್ಟಿಯ ತಟ್ಟಿ ಕೊಟ್ಟಿರುವ ತಾಯಿ ನೆನಪಿಲ್ಲವೆ
ಹಸಿವಲ್ಲಿ ತಾನಿದ್ದು ನಿನಗಾಗಿ ಕಾದಿದ್ದುನೀಡಿದ ವಿದ್ಯೆಗೆ ಬೆಲೆಯಿಲ್ಲವೆ
ಸಾಧಿಸಲು ಇದೆ ಸಾವಿರ ದಾರಿ ಕೆಟ್ಟಚಟಗಳ ದೂರದಿ ತೂರಿ
ಸಾಗು ನೀ ಸಾಧನೆಯೆನ್ನುವ ಶಿಖರವ ನೀ ಏರಿ
ಆ ಶಿಖರವ ನೀ ಏರಿ
ಮಕ್ಕಳ ಒಳ್ಳೆತನ ಸಾಕೊಂದು ತಾಯಿಗೆ ತೀರಲು ಅವಳ ಹೆತ್ತ ಋಣ
ದೂರವೆ ಇರಲಿ ದುಃಖದ ಮೌನ ಖುಷಿಯಲಿ ನಲಿವುದು ಅವಳ ಮನ
ಖುಷಿಯಲಿ ನಲಿವುದು ಅವಳ ಮನ

Aluvudadare song lyrics from Kannada Movie Naaku Mukha starring Darshan Raghavaiah,Preethi,Avish Raj, Lyrics penned by Kushan Gowda Sung by Vijay Prakash, Music Composed by R Hari Babu, film is Directed by Kushan Gowda and film is released on 2023