Naaku Mukha-Title Track Lyrics

ನಾಕುಮುಖ-ಟೈಟಲ್‌ ಟ್ರ್ಯಾಕ್ Lyrics

in Naaku Mukha

in ನಾಕುಮುಖ

LYRIC

Song Details Page after Lyrice

ಹತ್ತು ಮೈನಸ್‌ ಆರು ಒಂದು ಪ್ಲಸ್ ಮೂರು
ಕಂಡುಹಿಡಿವರಾರು ಇವರೆ ಕರುಳೆ ಇರದ ಜನರು
ಸಂತೋಷ ಸಮಯದಿ ಬರುವರು ಜೊತೆಯಲ್ಲೆ ಸ್ನೇಹದಿ ಇರುವರು
ಸಾವೆಂಬ ಭೀತಿಯ ತರುವರು ನಾಕುಮುಖ
ಸಂತೋಷ ಸಮಯದಿ ಬರುವರು ಜೊತೆಯಲ್ಲೆ ಸ್ನೇಹದಿ ಇರುವರು
ಸಾವೆಂಬ ಭೀತಿಯ ತರುವರು ನಾಕುಮುಖ
ರಾವಣದು ಹತ್ತು ಮುಖ ಇವರದು ಬರಿ ನಾಕುಮುಖ
ಇವರ ಕ್ರೂರ ಮುಖದ ಮುಂದೆ ಅವನದೊಂದು ಪುಟ್ಟಮುಖ
ಮುಖದ ಮೇಲಿದೆ ಮುಗುಳುನಗೆ ಮನದ ಒಳಗೆ ಇದೆ ಹಗೆ
ಬೆಂಕಿಯಿಲ್ಲದೆ ಆಡುತ್ತಿದೆ ದ್ವೇಷ ಎಂಬ ಕಪ್ಪು ಹೊಗೆ
 
ಹತ್ತು ಮುಖ ಯಾಕೊ ಬೇಕು ರಾವಣ
ಸಾಕಿತ್ತಲ್ಲ ಇಂತ ನಾಕುಮುಖದ ಜೀವನ
ಅನ್ನುತ್ತಾರೆ ನಮ್ಮ ಊರಿನ ಈ ಜನ
ಆದಮೇಲೆ ಇವರ ಈ ಮುಖದ ಮೇಲೆ ದರ್ಶನ
ಸಂತೋಷ ಸಮಯದಿ ಬರುವರು ಜೊತೆಯಲ್ಲೆ ಸ್ನೇಹದಿ ಇರುವರು
ಸಾವೆಂಬ ಭೀತಿಯ ತರುವರು ನಾಕುಮುಖ
ಸಂತೋಷ ಸಮಯದಿ ಬರುವರು ಜೊತೆಯಲ್ಲೆ ಸ್ನೇಹದಿ ಇರುವರು
ಸಾವೆಂಬ ಭೀತಿಯ ತರುವರು ನಾಕುಮುಖ
ಬದಲಾವಣೆ ಜಗದ ನಿಯಮ ಕೇಳೊ ನೀನು ಅಣ್ಣತಮ್ಮ
ಸಿಕ್ಕಿಕೊಂಡ್ರೆ ನಿನ್ನ ಕರ್ಮ ಮುಗಿತಲ್ಲೊ ನಿನ್ನ ಜನ್ಮ

ನಾಕುಮುಖ ನಾಕುಮುಖ ನಾಕುಮುಖ ನಾಕುಮುಖ

Naaku Mukha-Title Track song lyrics from Kannada Movie Naaku Mukha starring Darshan Raghavaiah,Preethi,Avish Raj, Lyrics penned by Kushan Gowda Sung by Ramya NSK, Music Composed by R Hari Babu, film is Directed by Kushan Gowda and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ