Raghavendra Nee Mounavaadare Lyrics

ರಾಘವೇಂದ್ರ ನೀ ಮೌನವಾದರೆ Lyrics

in Naa Ninna Bidalare

in ನಾ ನಿನ್ನ ಬಿಡಲಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು
ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವತನಕಾ.... 
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ

ಭೂಮಿಯು ಬಿರಿಯಲಿ ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ,
ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ,
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ

ಮುಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ ಬಾಡುತಿದೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ
ನನ್ನ ಕೊರಳ ಮಾಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಅರುತಿದೆ
ಮೊರೆಯ ಕೇಳದೆ ಕರುಣೆ ತೋರದೆ
ಪ್ರಾಣ ಉಳಿಸದೆ ನನ್ನ ಹರಸದೆ

|| ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ,
ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ…||

ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ
ಅಳುವ ಹೆಣ್ಣಿನ ಆರ್ಥನಾದವು ಕೇಳಿಸದೆ ದಯೆಬರದೆ
ದಾರಿಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ
ಸಹಿಸೋ ಶಕ್ತಿಯ ನೀನು ದಹಿಸದೆ
ದೈವ ಶಕ್ತಿಯ ಮಹಿಮೆ ತೋರದೆ

|| ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ರಾಘವೇಂದ್ರ , ರಾಘವೇಂದ್ರ ಯೋಗೀಂದ್ರ
ಯೋಗೀಂದ್ರ ರಾಘವೇಂದ್ರ…ರಾಘವೇಂದ್ರ ಆಆಆ...||
 

ರಾಘವೇಂದ್ರ ನೀ ಮೌನವಾದರೆ ನನ್ನ ಗತಿಯೇನು
ನಿನ್ನ ಕರುಣೆಯ ಜ್ಯೋತಿ ಬಾಳ ಬೆಳಗುವತನಕಾ.... 
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ

ಭೂಮಿಯು ಬಿರಿಯಲಿ ಗಗನವು ನಡುಗಲಿ
ಭೂಮಿಯು ಬಿರಿಯಲಿ ಗಗನವು ನಡುಗಲಿ,
ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ,
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ

ಮುಡಿದ ಹೂಗಳು ಮುದುಡಿ ಹೋಗುತ ಬಾಡುತಿದೆ ಬಾಡುತಿದೆ
ಅರಿಶಿನ ಕುಂಕುಮ ಬೆವರಲಿ ಬೆರೆತು ಕರಗುತಿದೆ ಕರಗುತಿದೆ
ನನ್ನ ಕೊರಳ ಮಾಂಗಲ್ಯವು ಕಳಚಿ ಜಾರುತಿದೆ ಜಾರುತಿದೆ
ಬಾಳಿನ ಜ್ಯೋತಿಯು ಗಾಳಿಗೆ ಸಿಲುಕಿ ಆರುತಿದೆ ಅರುತಿದೆ
ಮೊರೆಯ ಕೇಳದೆ ಕರುಣೆ ತೋರದೆ
ಪ್ರಾಣ ಉಳಿಸದೆ ನನ್ನ ಹರಸದೆ

|| ಬಿಡೆನು ನಿನ್ನ ಪಾದ ಬಿಡೆನು ನಿನ್ನ ಪಾದ
ಭೂಮಿಯು ಬಿರಿಯಲಿ ಗಗನವು ನಡುಗಲಿ,
ಸಾಗರ ಕೆರಳಲಿ ಗಿರಿಗಳು ಉರುಳಲಿ
ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ…||

ದುಷ್ಟ ಶಕ್ತಿಯು ಅಟ್ಟಹಾಸದಲಿ ನಗುತಲಿದೆ ನಲಿಯುತಿದೆ
ದಮನ ಮಾಡುವ ದೈವ ಶಕ್ತಿಯು ಕಾಣಿಸದೆ ಕೆಣಕುತಿದೆ
ಅಳುವ ಹೆಣ್ಣಿನ ಆರ್ಥನಾದವು ಕೇಳಿಸದೆ ದಯೆಬರದೆ
ದಾರಿಕಾಣೆನು ರಾಘವೇಂದ್ರನೆ ನೀ ಬರದೆ ಕೈ ಬಿಡದೆ
ಸಹಿಸೋ ಶಕ್ತಿಯ ನೀನು ದಹಿಸದೆ
ದೈವ ಶಕ್ತಿಯ ಮಹಿಮೆ ತೋರದೆ

|| ಬಿಡೆನು ನಿನ್ನ ಪಾದ ಗುರುವೇ ಬಿಡೆನು ನಿನ್ನ ಪಾದ
ಪತಿಯ ಪ್ರಾಣವನು ಉಳಿಸುವ ತನಕ
ಅಂಧಕಾರವನು ಅಳಿಸುವ ತನಕ
ಬಿಡೆನು ನಿನ್ನ ಪಾದ ನಿನ್ನ ನಾಮ ವೇದ
ರಾಘವೇಂದ್ರ , ರಾಘವೇಂದ್ರ ಯೋಗೀಂದ್ರ
ಯೋಗೀಂದ್ರ ರಾಘವೇಂದ್ರ…ರಾಘವೇಂದ್ರ ಆಆಆ...||
 

Raghavendra Nee Mounavaadare song lyrics from Kannada Movie Naa Ninna Bidalare starring Lakshmi, Ananthnag, M Leelavathi, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Vijay and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ