ಎಂದೆಂದಿಗೂ ನಾ ನಿನ್ನ
ಬಿಡಲಾರೆ ಬಾ ಚೆನ್ನ
ಬಿಡಲಾರೆ ಬಾ ಚೆನ್ನ
ಏನೇನೋ ಕನಸು ನಿನ್ನಲ್ಲೇ ಮನಸು
ನನ್ನಾಸೆ ಪೂರೈಸು
|| ಎಂದೆಂದಿಗೂ ನಾ ನಿನ್ನನ್ನು
ಬಿಡಲಾರೆನು ಉಂಉಂಉಂಉಂ…||
ಏಕೆ ಇನ್ನೇಕೆ ಮೌನ
ನಲ್ಲ ನಿನ್ನಲ್ಲೇ ಪ್ರಾಣ
ಏಕೆ ಇನ್ನೇಕೆ ಮೌನ
ನಲ್ಲ ನಿನ್ನಲ್ಲೇ ಪ್ರಾಣ..
ಸನಿಹಕೆ ಬಂದು ಸುಖವನು ತಂದು
ಕಾಣದ ಆನಂದ ಹೊಂದು
ರಾತ್ರಿ ಯಾರಿಲ್ಲ ಇಲ್ಲಿ
ನಿನ್ನ ಮನಸೀಗ ಎಲ್ಲಿ
ಬಳಿಯಿರೆ ನಾನು ಭಯವಿನ್ನೇನು
ಸೇರಲು ಸಂಕೋಚವೇನು
|| ಎಂದೆಂದಿಗೂ ನಾ ನಿನ್ನನ್ನು
ಬಿಡಲಾರೆನು ಉಂಉಂಉಂಉಂ…||
ನಲ್ಲ ನಾ ತಾಳಲಾರೆ
ದೂರ ನಾ ನಿಲ್ಲಲಾರೆ
ಅಹ್ಹ.. ಛಳಿಯ ನಾ ತಾಳಲಾರೆ
ದೂರ ನಾ ನಿಲ್ಲಲಾರೆ
ತೊಳಲಿ ಬಳಸು ಮುತ್ತನು ಸುರಿಸು
ಮೈಮನ ಸಂತೋಷ ಪಡಿಸು
ಬೇಕು ಎಂದಾಗ ನಾನು
ಎಂದೂ ಏನನ್ನು ಬಿಡೆನು
ಬಾನಲೇ ಇರಲಿ ಕಡಲಲೇ ಇರಲಿ
ಹೊಂದೆ ಹೊಂದುವೆ ನಾನು
|| ಎಂದೆಂದಿಗೂ ನಾ ನಿನ್ನ
ಬಿಡಲಾರೆ ಬಾ ಚೆನ್ನ
ಬಿಡಲಾರೆ ಬಾ ಚೆನ್ನ
ಏನೇನೋ ಕನಸು ನಿನ್ನಲ್ಲೇ ಮನಸು
ನನ್ನಾಸೆ ಪೂರೈಸು
ಎಂದೆಂದಿಗೂ ನಾ ನಿನ್ನನ್ನು
ಬಿಡಲಾರೆನು ಉಂಉಂಉಂಉಂ…||
ಎಂದೆಂದಿಗೂ ನಾ ನಿನ್ನ
ಬಿಡಲಾರೆ ಬಾ ಚೆನ್ನ
ಬಿಡಲಾರೆ ಬಾ ಚೆನ್ನ
ಏನೇನೋ ಕನಸು ನಿನ್ನಲ್ಲೇ ಮನಸು
ನನ್ನಾಸೆ ಪೂರೈಸು
|| ಎಂದೆಂದಿಗೂ ನಾ ನಿನ್ನನ್ನು
ಬಿಡಲಾರೆನು ಉಂಉಂಉಂಉಂ…||
ಏಕೆ ಇನ್ನೇಕೆ ಮೌನ
ನಲ್ಲ ನಿನ್ನಲ್ಲೇ ಪ್ರಾಣ
ಏಕೆ ಇನ್ನೇಕೆ ಮೌನ
ನಲ್ಲ ನಿನ್ನಲ್ಲೇ ಪ್ರಾಣ..
ಸನಿಹಕೆ ಬಂದು ಸುಖವನು ತಂದು
ಕಾಣದ ಆನಂದ ಹೊಂದು
ರಾತ್ರಿ ಯಾರಿಲ್ಲ ಇಲ್ಲಿ
ನಿನ್ನ ಮನಸೀಗ ಎಲ್ಲಿ
ಬಳಿಯಿರೆ ನಾನು ಭಯವಿನ್ನೇನು
ಸೇರಲು ಸಂಕೋಚವೇನು
|| ಎಂದೆಂದಿಗೂ ನಾ ನಿನ್ನನ್ನು
ಬಿಡಲಾರೆನು ಉಂಉಂಉಂಉಂ…||
ನಲ್ಲ ನಾ ತಾಳಲಾರೆ
ದೂರ ನಾ ನಿಲ್ಲಲಾರೆ
ಅಹ್ಹ.. ಛಳಿಯ ನಾ ತಾಳಲಾರೆ
ದೂರ ನಾ ನಿಲ್ಲಲಾರೆ
ತೊಳಲಿ ಬಳಸು ಮುತ್ತನು ಸುರಿಸು
ಮೈಮನ ಸಂತೋಷ ಪಡಿಸು
ಬೇಕು ಎಂದಾಗ ನಾನು
ಎಂದೂ ಏನನ್ನು ಬಿಡೆನು
ಬಾನಲೇ ಇರಲಿ ಕಡಲಲೇ ಇರಲಿ
ಹೊಂದೆ ಹೊಂದುವೆ ನಾನು
|| ಎಂದೆಂದಿಗೂ ನಾ ನಿನ್ನ
ಬಿಡಲಾರೆ ಬಾ ಚೆನ್ನ
ಬಿಡಲಾರೆ ಬಾ ಚೆನ್ನ
ಏನೇನೋ ಕನಸು ನಿನ್ನಲ್ಲೇ ಮನಸು
ನನ್ನಾಸೆ ಪೂರೈಸು
ಎಂದೆಂದಿಗೂ ನಾ ನಿನ್ನನ್ನು
ಬಿಡಲಾರೆನು ಉಂಉಂಉಂಉಂ…||
Endendigu Naa Ninna Bidalare song lyrics from Kannada Movie Naa Ninna Bidalare starring Lakshmi, Ananthnag, M Leelavathi, Lyrics penned by Chi Udayashankar Sung by P Susheela, Music Composed by Rajan-Nagendra, film is Directed by Vijay and film is released on 1979