ಮುಂಜಾನಿಂದ ಕಾದೆ ನಾನು
ಸಂಜೆ ಆಯ್ತು ಸಿಗೊಲ್ವೇನೊ
ಘಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ
ಪ್ರೀತಿ ಮಾಡೋದು
ಮರೆತೋದ್ರೆ ಹೆಂಗೆ
ಗಂಡ ಗುಂಡಿ ಮಾಡೊ ಬೆರೆಗ
ಮಳ್ಳಿ ಹೆಜ್ಜೆ ಇಟ್ಟಾಗ
ತಿಳಿ ನಗು ತಂದಾಗ
ಎದೆಯಾ ತನಕ
ಬರುವ ತವಕ
ಸಿಹಿಯಾ ಸವಿ ಪುಳಕ
ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ
ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ
ಮುತ್ತು ಮೂಗುತಿ ವಾಲೆ ಜುಮುಕಿ
ಗಲ್ಲು ಗೆಜ್ಜೆಯ ನಾದ ಗಿಲಕಿ
ನನ್ನ ಬೊಂಬೆಗೆ ಎಲ್ಲಾ ತೊಡಿಸಿ ನೋಡುವಾಸೆ
ಕದ್ದು ನೋಡುವ ತುಂಟ ಕಣ್ಣಿನ್ನ
ಮೆಲ್ಲ ನಗುವ ನೇರ ಮಾತಿನ
ನನ್ನ ಬಳಸೊ ಪ್ರೀತಿ ಗುಣಿಸೊನಲ್ಲ ನೀನಾ
ಸ್ವರದ ಪರದೆ ತೆರೆದು
ನಿನ್ನ ಹೆಸರ ಹೇಳಲು
ಅದರ ಮಧುರವಾಗಿ ಮುತ್ತು ಸುತ್ತ ಮುತ್ತಲು
ಎಲ್ಲೆ ಮೀರಿದಾಸೆ
ಹೂವು ಮಲ್ಲೆಯಾಗಲು
ಇವಳ ಸನಿಹ ಸೂಸೊ ಪರಿಮಳ ಈಗಲೂ
ಕಾಸೆಗಳ ಕಣ್ಣಲ್ಲೇ ಎಲ್ಲಾ ಹೇಳುವ ನಲ್ಲೆ
ಆಡುತ್ತಾಳೆ ಕಣ್ಣ ಮುಚ್ಚಾಲೆ
||ಮುಂಜಾನಿಂದ ಕಾದೆ ನಾನು
ಸಂಜೆ ಆಯ್ತು ಸಿಗೊಲ್ವೇನೊ
ಘಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ
ಪ್ರೀತಿ ಮಾಡೋದು
ಮರೆತೋದ್ರೆ ಹೆಂಗೆ
ಗಂಡ ಗುಂಡಿ ಮಾಡೊ ಬೆರೆಗ||
||ಮಳ್ಳಿ ಹೆಜ್ಜೆ ಇಟ್ಟಾಗ
ತಿಳಿ ನಗು ತಂದಾಗ
ಎದೆಯಾ ತನಕ
ಬರುವ ತವಕ
ಸಿಹಿಯಾ ಸವಿ ಪುಳಕ||
||ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ ||
||ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ ||
ಮುಂಜಾನಿಂದ ಕಾದೆ ನಾನು
ಸಂಜೆ ಆಯ್ತು ಸಿಗೊಲ್ವೇನೊ
ಘಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ
ಪ್ರೀತಿ ಮಾಡೋದು
ಮರೆತೋದ್ರೆ ಹೆಂಗೆ
ಗಂಡ ಗುಂಡಿ ಮಾಡೊ ಬೆರೆಗ
ಮಳ್ಳಿ ಹೆಜ್ಜೆ ಇಟ್ಟಾಗ
ತಿಳಿ ನಗು ತಂದಾಗ
ಎದೆಯಾ ತನಕ
ಬರುವ ತವಕ
ಸಿಹಿಯಾ ಸವಿ ಪುಳಕ
ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ
ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ
ಮುತ್ತು ಮೂಗುತಿ ವಾಲೆ ಜುಮುಕಿ
ಗಲ್ಲು ಗೆಜ್ಜೆಯ ನಾದ ಗಿಲಕಿ
ನನ್ನ ಬೊಂಬೆಗೆ ಎಲ್ಲಾ ತೊಡಿಸಿ ನೋಡುವಾಸೆ
ಕದ್ದು ನೋಡುವ ತುಂಟ ಕಣ್ಣಿನ್ನ
ಮೆಲ್ಲ ನಗುವ ನೇರ ಮಾತಿನ
ನನ್ನ ಬಳಸೊ ಪ್ರೀತಿ ಗುಣಿಸೊನಲ್ಲ ನೀನಾ
ಸ್ವರದ ಪರದೆ ತೆರೆದು
ನಿನ್ನ ಹೆಸರ ಹೇಳಲು
ಅದರ ಮಧುರವಾಗಿ ಮುತ್ತು ಸುತ್ತ ಮುತ್ತಲು
ಎಲ್ಲೆ ಮೀರಿದಾಸೆ
ಹೂವು ಮಲ್ಲೆಯಾಗಲು
ಇವಳ ಸನಿಹ ಸೂಸೊ ಪರಿಮಳ ಈಗಲೂ
ಕಾಸೆಗಳ ಕಣ್ಣಲ್ಲೇ ಎಲ್ಲಾ ಹೇಳುವ ನಲ್ಲೆ
ಆಡುತ್ತಾಳೆ ಕಣ್ಣ ಮುಚ್ಚಾಲೆ
||ಮುಂಜಾನಿಂದ ಕಾದೆ ನಾನು
ಸಂಜೆ ಆಯ್ತು ಸಿಗೊಲ್ವೇನೊ
ಘಾಟಿ ಮಾಡೊ ಗಂಡು ಗಿಡುಗ
ಜಂಭ ಈ ಕೋಡಂಗಿಗೆ
ಪ್ರೀತಿ ಮಾಡೋದು
ಮರೆತೋದ್ರೆ ಹೆಂಗೆ
ಗಂಡ ಗುಂಡಿ ಮಾಡೊ ಬೆರೆಗ||
||ಮಳ್ಳಿ ಹೆಜ್ಜೆ ಇಟ್ಟಾಗ
ತಿಳಿ ನಗು ತಂದಾಗ
ಎದೆಯಾ ತನಕ
ಬರುವ ತವಕ
ಸಿಹಿಯಾ ಸವಿ ಪುಳಕ||
||ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ ||
||ಹೋ ಇದು
ಸಖಾ ಸಖಿ ಸುವ್ವಿ ಸುವ್ವಾಲೆ….
ಬಾ ಬೇಗ ದೃಷ್ಟಿ ತೆಗಿ ಕಣ್ಣು ಬಿತ್ತಲ್ಲೇ ||
Munjaninda Kaade Naanu song lyrics from Kannada Movie Mysore Diaries starring Prabhu Mundkur, Pavana Gowda, Manjunath Shekar, Lyrics penned by Dhananjay Ranjan Sung by Siddharth Belmannu,Meghana Bhat, Music Composed by J Anoop Selin, Charan Raj, film is Directed by Dhananjay Ranjan and film is released on 2022