ದೂರದಿಂದ ಸುರಸುಂದರಾಂಗ ಬಂದ
ಜಾಣಮರೀನ್ ವೆಲ್ಕಂ ಮಾಡೋಣ
ಗೋಲಿ ಇಂದ ಗಲ್ಲಿ ಕ್ರಿಕೆಟ್ ವರೆಗೂ
ಎಲ್ಲಾ ಆಟ ಗೆಲ್ತಿದ ಚಿನ್ನ
ಮೈಲಾರಿ ಇಂದ ಬರ್ಲಿ ಬೆಣ್ಣೆ ಮಸಾಲೆ
ಚಪ್ಪರ್ಸ್ಕೊಂಡು ತಿನ್ಲಿ ಸಾಗು ಜೊತೇಲೆ
ಟಾಂಗ ತರ್ಸು ತಮಟೆ ತರ್ಸು
ರೈಟ್ ಹೇಳು ಹೊರಡೋಣ
ಬ್ಯಾಂಗು ಮಾಡಿ ಬಂಬು ಬಜಾರ್
ಮೆರವಣಿಗೆ ಮಾಡೋಣ
ದಸರಾ ಬೊಂಬೆ ಬಂದ್ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರೋರೆಲ್ಲ ನೆಂಟರು
ನಮ್ಮೋರಂದ್ರೆ ಸೂಪರು
ಮೈ ಡಿಯರು ಬಾರೋ ಬಾರೋ
ವೆಲ್ಕಂ ಟು ಮೈಸೂರು…
ಅರ್ಧಪೆಡ್ಲು ಸೈಕಲ್
ಹೊಡ್ಕೊಂಡ್ ಬರ್ತಿದ್ದ
ಏರೋಪ್ಲೇನ್ ಅಲ್ಲಿ
ಭೂಮೀನ್ ರೌಂಡೆ ಹೊಡೆದ್ಬಿಟ್ಟ
ಪಚ್ಚೇಕಲ್ಲಲ್ ಮಾವಿನಕಾಯಿ ಕೊಚ್ತಿದ್ದ
ಆ್ಯಪಲ್ ಫೋನ ಟಚ್ ಮಾಡಿ ಕಳ್ದೋದ
ಎಕ್ಸೀಬಿಷನ್ ಹೋಗೋಣ
ಜೈಂಟು ವೀಲು ಆಡೋಣ
ಜಾರು ಗುಪ್ಪೆಲ್ ಜಾರುತ
ಐಯ್ಸಂಪೈಸ ಆಡೋಣ
ಕಳ್ಳ ನೀನು ಡವ್ ಮಾಡ್ತ್ಯೇನು
ಗಿಲ್ಲಿ ದಾಂಡು ಚೂಚೆಂಡು
ಕೋಕೋ ಕಬ್ಬಡ್ಡಿ ಆಡೋಣ
ದೊಡ್ಡಕೆರೆ ಮೈದಾನ್ದಲ್
ಟೂರ್ನಮೆಂಟೆ ನಡೆಸೋಣ
||ದಸರಾ ಬೊಂಬೆ ಬಂದ್ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರೋರೆಲ್ಲ ನೆಂಟರು
ನಮ್ಮೋರಂದ್ರೆ ಸೂಪರು
ಮೈ ಡಿಯರು ಬಾರೋ ಬಾರೋ
ವೆಲ್ಕಂ ಟು ಮೈಸೂರು ||
ಬಾಲಂಗೋಚಿ ಇಲ್ದೆ ಪಟ ಬಿಡ್ತಿದ್ದ
ಸ್ಯೂಟುಬೂಟು ಹಾಕ್ಕೊ
ರೇಂಜಿಗೆ ಬೆಳೆದ್ಬಿಟ್ಟ
ಪಾನಿಪುರಿ ಪಂಚಾಮೃತ ಅಂತಿದ್ದ
ಪಿಜ್ಜಾ ಬರ್ಗರ್ ತಿಂದು ಹೇಗೆ ಬಾಡೋದ
ಆನೆ ಮೇಲೆ ಆಂಬಾರಿ
ಮಾಡಿಸೋಣ ಸವಾರಿ
ಜಂಬೂ ಸರ್ಕಸ್ ತೋರಿಸಿ
ಊದಿಸೋಣ ತುತ್ತೂರಿ
ಕಳ್ಳ ನೀನು ಡವ್ ಮಾಡ್ತ್ಯೇನು
ಮೈಸೂರ್ ಪೇಟ ನೆತ್ತಿಗಿಟ್ಟು
ಬೆಟ್ಟ ಹತ್ತಿಸಿ ನಿಲ್ಸೋಣ
ಏರಿಯಾ ದಲ್ಲಿ ಪೆಂಡಾಲ್ ಹಾಕ್ಸಿ
ಹಬ್ಬದೂಟ ಹಾಕ್ಸೋಣ
||ದಸರಾ ಬೊಂಬೆ ಬಂದ್ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರೋರೆಲ್ಲ ನೆಂಟರು
ನಮ್ಮೋರಂದ್ರೆ ಸೂಪರು
ಮೈ ಡಿಯರು ಬಾರೋ ಬಾರೋ
ವೆಲ್ಕಂ ಟು ಮೈಸೂರು ||
ದೂರದಿಂದ ಸುರಸುಂದರಾಂಗ ಬಂದ
ಜಾಣಮರೀನ್ ವೆಲ್ಕಂ ಮಾಡೋಣ
ಗೋಲಿ ಇಂದ ಗಲ್ಲಿ ಕ್ರಿಕೆಟ್ ವರೆಗೂ
ಎಲ್ಲಾ ಆಟ ಗೆಲ್ತಿದ ಚಿನ್ನ
ಮೈಲಾರಿ ಇಂದ ಬರ್ಲಿ ಬೆಣ್ಣೆ ಮಸಾಲೆ
ಚಪ್ಪರ್ಸ್ಕೊಂಡು ತಿನ್ಲಿ ಸಾಗು ಜೊತೇಲೆ
ಟಾಂಗ ತರ್ಸು ತಮಟೆ ತರ್ಸು
ರೈಟ್ ಹೇಳು ಹೊರಡೋಣ
ಬ್ಯಾಂಗು ಮಾಡಿ ಬಂಬು ಬಜಾರ್
ಮೆರವಣಿಗೆ ಮಾಡೋಣ
ದಸರಾ ಬೊಂಬೆ ಬಂದ್ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರೋರೆಲ್ಲ ನೆಂಟರು
ನಮ್ಮೋರಂದ್ರೆ ಸೂಪರು
ಮೈ ಡಿಯರು ಬಾರೋ ಬಾರೋ
ವೆಲ್ಕಂ ಟು ಮೈಸೂರು…
ಅರ್ಧಪೆಡ್ಲು ಸೈಕಲ್
ಹೊಡ್ಕೊಂಡ್ ಬರ್ತಿದ್ದ
ಏರೋಪ್ಲೇನ್ ಅಲ್ಲಿ
ಭೂಮೀನ್ ರೌಂಡೆ ಹೊಡೆದ್ಬಿಟ್ಟ
ಪಚ್ಚೇಕಲ್ಲಲ್ ಮಾವಿನಕಾಯಿ ಕೊಚ್ತಿದ್ದ
ಆ್ಯಪಲ್ ಫೋನ ಟಚ್ ಮಾಡಿ ಕಳ್ದೋದ
ಎಕ್ಸೀಬಿಷನ್ ಹೋಗೋಣ
ಜೈಂಟು ವೀಲು ಆಡೋಣ
ಜಾರು ಗುಪ್ಪೆಲ್ ಜಾರುತ
ಐಯ್ಸಂಪೈಸ ಆಡೋಣ
ಕಳ್ಳ ನೀನು ಡವ್ ಮಾಡ್ತ್ಯೇನು
ಗಿಲ್ಲಿ ದಾಂಡು ಚೂಚೆಂಡು
ಕೋಕೋ ಕಬ್ಬಡ್ಡಿ ಆಡೋಣ
ದೊಡ್ಡಕೆರೆ ಮೈದಾನ್ದಲ್
ಟೂರ್ನಮೆಂಟೆ ನಡೆಸೋಣ
||ದಸರಾ ಬೊಂಬೆ ಬಂದ್ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರೋರೆಲ್ಲ ನೆಂಟರು
ನಮ್ಮೋರಂದ್ರೆ ಸೂಪರು
ಮೈ ಡಿಯರು ಬಾರೋ ಬಾರೋ
ವೆಲ್ಕಂ ಟು ಮೈಸೂರು ||
ಬಾಲಂಗೋಚಿ ಇಲ್ದೆ ಪಟ ಬಿಡ್ತಿದ್ದ
ಸ್ಯೂಟುಬೂಟು ಹಾಕ್ಕೊ
ರೇಂಜಿಗೆ ಬೆಳೆದ್ಬಿಟ್ಟ
ಪಾನಿಪುರಿ ಪಂಚಾಮೃತ ಅಂತಿದ್ದ
ಪಿಜ್ಜಾ ಬರ್ಗರ್ ತಿಂದು ಹೇಗೆ ಬಾಡೋದ
ಆನೆ ಮೇಲೆ ಆಂಬಾರಿ
ಮಾಡಿಸೋಣ ಸವಾರಿ
ಜಂಬೂ ಸರ್ಕಸ್ ತೋರಿಸಿ
ಊದಿಸೋಣ ತುತ್ತೂರಿ
ಕಳ್ಳ ನೀನು ಡವ್ ಮಾಡ್ತ್ಯೇನು
ಮೈಸೂರ್ ಪೇಟ ನೆತ್ತಿಗಿಟ್ಟು
ಬೆಟ್ಟ ಹತ್ತಿಸಿ ನಿಲ್ಸೋಣ
ಏರಿಯಾ ದಲ್ಲಿ ಪೆಂಡಾಲ್ ಹಾಕ್ಸಿ
ಹಬ್ಬದೂಟ ಹಾಕ್ಸೋಣ
||ದಸರಾ ಬೊಂಬೆ ಬಂದ್ ಹೋದಂಗೆ
ಎಷ್ಟು ವರ್ಷ ಆದಮೇಲೆ
ಕ್ಲೋಸು ಫ್ರೆಂಡು ದರ್ಶನ ಕೊಟ್ಟನೋ
ಸ್ನೇಹ ಅಂದ್ರೆ ಹಾಜರು
ನಮಗೆ ನಾವೇ ರಾಜರು
ಊರೋರೆಲ್ಲ ನೆಂಟರು
ನಮ್ಮೋರಂದ್ರೆ ಸೂಪರು
ಮೈ ಡಿಯರು ಬಾರೋ ಬಾರೋ
ವೆಲ್ಕಂ ಟು ಮೈಸೂರು ||
Dooradinda song lyrics from Kannada Movie Mysore Diaries starring Prabhu Mundkur, Pavana Gowda, Manjunath Shekar, Lyrics penned by Dhananjay Ranjan Sung by Suchith Suresan, Dhanysh Jagadeesh, Music Composed by J Anoop Selin, Charan Raj, film is Directed by Dhananjay Ranjan and film is released on 2022