ಆ ಮೊದಲ ಪ್ರೀತಿ ಚೆಂದ
ಹೇಳೋದೆ ಒಂದ್ ಆನಂದ
ಅವ್ಳು ಕದ್ದು ಮುಚ್ಚಿ ನೋಡಿ
ಓಡೋದ್ರೆ ಹಿಂದೆ ಹಾಡಿ
(ಭಾನುವಾರ ಜಂಗಲ್ ಬುಕ್
ಡಿಡಿ1 ಲಿ ಬರ್ತಿತ್ತು
ಟೆಡ್ಡಿರೋಡಲ್ ಸ್ಕೂಟ್ರು ಮೇಲೆ
ಚೆಂಡು ಒಂದು ಹೋಗ್ತಿತ್ತು
ಕೈಯಿ ಬಾಯಿ ಕಣ್ಣು ಮೂಗು
ಎಲ್ಲಾ ಆಂಗಲ್ಲು
ಎದ್ದುಬಿದ್ದು ಮೋಡಿ ಮಾಡಿ
ಕೊಟ್ಟೆ ಸಿಗ್ನಲ್ಲು
ಕೊಟ್ಟೆ ಸಿಗ್ನಲ್ಲು
ಕೊಟ್ಟೆ ಸಿಗ್ನಲ್ಲು)
ಜಗವೇ ಅಮಲು ನಗಲು ಅವಳು
ಹಂಗಾಗಿ ನಾನೂನು
ಲವ್ವಲ್ಲಿ ಲಾಕಾದೆನೋ…
(ಆಮೇಲೆ)
ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ
(ಶಂಖದಿಂದ ತೀರ್ಥ ಕೊಟ್ರೆ ಕುಡಿದೆ ಹಂಗೆ ಹೋಗ್ತಾರ
ಸಕ್ರೆ ಅಂತ ಹುಡ್ಗಿ ನಕ್ರೆ ಸುಮ್ನೆ ಯಾರಾದ್ರು ಬಿಡ್ತಾರ)
ಪ್ರೀತಿಯ ಚೆಂದದ ಬಿಂದಿಗೆ
ತುಂಬುವ ಹೊತ್ತಿಗೆ
ಬರ್ತಿದ್ಲು ಮಲ್ಲಿಗೆ
ನಿಂತಲ್ಲೇ ನಲ್ಲಿಯ ತಿರುಗಿ
ನಾಚಿಕೇಲ್ ನಲುಗಿ
ಆರ್ಸ್ತಿದ್ಲು ಸಂಡಿಗೆ
ಹಿಂದೆ ಮನೆಯಾ ಆಆ
ಬಿಂದು ಅವಳು
ಪ್ರೇಮ ಪುಟವ ಆಆ
ತೆರೆದೆ ಬಿಟ್ಲು
ಹಿಂಗಾಗಿ ನಾನೂನು
ನಲ್ಲಿಗೆ ಲಾಕಾದೆನೋ
||ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ||
ಬಾನಿನಲಿ ಏಳಿದೆ ಬಣ್ಣ
ಭಾನುಪ್ರಿಯ ನನ್ ಹುಡುಗೀನ
ನೋಡಿದೆನು ಹುಣ್ಣಿಮೆಯಂದು
ಮಾಡಿಮನೆ ಮೊಹಬ್ಬತ್ ನಂದು
ನಗಲೂ ಅವಳು ಮನಸ್ಸೇ ಮುಗಿಲು
ಹಂಗಾಗಿ ನಾನೂನು
ಬಾಲ್ಕನೀಗೆ ಬೋಲ್ಡಾದೆನೊ
||ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ||
||ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ||
ಆ ಮೊದಲ ಪ್ರೀತಿ ಚೆಂದ
ಹೇಳೋದೆ ಒಂದ್ ಆನಂದ
ಅವ್ಳು ಕದ್ದು ಮುಚ್ಚಿ ನೋಡಿ
ಓಡೋದ್ರೆ ಹಿಂದೆ ಹಾಡಿ
(ಭಾನುವಾರ ಜಂಗಲ್ ಬುಕ್
ಡಿಡಿ1 ಲಿ ಬರ್ತಿತ್ತು
ಟೆಡ್ಡಿರೋಡಲ್ ಸ್ಕೂಟ್ರು ಮೇಲೆ
ಚೆಂಡು ಒಂದು ಹೋಗ್ತಿತ್ತು
ಕೈಯಿ ಬಾಯಿ ಕಣ್ಣು ಮೂಗು
ಎಲ್ಲಾ ಆಂಗಲ್ಲು
ಎದ್ದುಬಿದ್ದು ಮೋಡಿ ಮಾಡಿ
ಕೊಟ್ಟೆ ಸಿಗ್ನಲ್ಲು
ಕೊಟ್ಟೆ ಸಿಗ್ನಲ್ಲು
ಕೊಟ್ಟೆ ಸಿಗ್ನಲ್ಲು)
ಜಗವೇ ಅಮಲು ನಗಲು ಅವಳು
ಹಂಗಾಗಿ ನಾನೂನು
ಲವ್ವಲ್ಲಿ ಲಾಕಾದೆನೋ…
(ಆಮೇಲೆ)
ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ
(ಶಂಖದಿಂದ ತೀರ್ಥ ಕೊಟ್ರೆ ಕುಡಿದೆ ಹಂಗೆ ಹೋಗ್ತಾರ
ಸಕ್ರೆ ಅಂತ ಹುಡ್ಗಿ ನಕ್ರೆ ಸುಮ್ನೆ ಯಾರಾದ್ರು ಬಿಡ್ತಾರ)
ಪ್ರೀತಿಯ ಚೆಂದದ ಬಿಂದಿಗೆ
ತುಂಬುವ ಹೊತ್ತಿಗೆ
ಬರ್ತಿದ್ಲು ಮಲ್ಲಿಗೆ
ನಿಂತಲ್ಲೇ ನಲ್ಲಿಯ ತಿರುಗಿ
ನಾಚಿಕೇಲ್ ನಲುಗಿ
ಆರ್ಸ್ತಿದ್ಲು ಸಂಡಿಗೆ
ಹಿಂದೆ ಮನೆಯಾ ಆಆ
ಬಿಂದು ಅವಳು
ಪ್ರೇಮ ಪುಟವ ಆಆ
ತೆರೆದೆ ಬಿಟ್ಲು
ಹಿಂಗಾಗಿ ನಾನೂನು
ನಲ್ಲಿಗೆ ಲಾಕಾದೆನೋ
||ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ||
ಬಾನಿನಲಿ ಏಳಿದೆ ಬಣ್ಣ
ಭಾನುಪ್ರಿಯ ನನ್ ಹುಡುಗೀನ
ನೋಡಿದೆನು ಹುಣ್ಣಿಮೆಯಂದು
ಮಾಡಿಮನೆ ಮೊಹಬ್ಬತ್ ನಂದು
ನಗಲೂ ಅವಳು ಮನಸ್ಸೇ ಮುಗಿಲು
ಹಂಗಾಗಿ ನಾನೂನು
ಬಾಲ್ಕನೀಗೆ ಬೋಲ್ಡಾದೆನೊ
||ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ||
||ಚಿಲ್ಕಾ ಚಿಲ್ಕಾ ಚಿಲ್ಕಾ
ತೆಗೆದು ಪ್ರೀತಿ ಚಿಲ್ಕಾ
ಚಿಲ್ಕಾ ಚಿಲ್ಕಾ ಚಿಲ್ಕಾ
ಕುಡಿದೆ ಲವ್ವಿನ್ ಪಾನಕ||