O Premada Poojaari (Music: T G Lingappa) Lyrics

ಓ…ಪ್ರೇಮದ ಪೂಜಾರಿ Lyrics

in Mynaa

in ಮೈನಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲಾಲಾಲಾಲಾ..
ಲಲಲಲಲಲ
ಓಹೋಒಒಒಒಒ
ಓಹೋಒಒಒಒಒ
ಓಓಓಪ್ರೇಮದ ಪೂಜಾರಿ
ಬಾಎನ್ನ ಮನಸಿನ ಸಂಚಾರಿ
ದುಂಬಿರಲು ಅಂದದಲಿ
ನಿಂದಿಹ ಸಿಂಗಾರಿ
ಪ್ರೆ..ಪ್ರೆ..ಪ್ರೇಮದ ಪೂಜಾರಿ
 
ಹಾಡಿಸುವಾ..ಓಓಓಓ
ಓಲಾಡಿಸು ಬಾ..ಓಓಓ
ಮೂಡಿಸಿ ಕಂಪನ ಅಂದದಲಿ
ಆಆಆಆಆಆಆಆ
ಹಾಡಿಸುವಾ..ಓಓಓಓ
ಓಲಾಡಿಸು ಬಾ..ಓಓಓ
ಮೂಡಿಸಿ ಕಂಪನ ಅಂದದಲಿ
 
ಓರೆ ನೋಟ ಆಡಿ ಆಟ
ಪ್ರೇಮಲೊಕದ ರಂಗದಲಿ
ನನ್ನ ಪ್ರಾಣ ನಿಂದೆ ಜಾಣ
ಹೂಡು ಹು ಬಾಣ
 
||ಓಹೋಒಒಒಒಒ
ಓಓಓಪ್ರೇಮದ ಪೂಜಾರಿ
ಬಾಎನ್ನ ಮನಸಿನ ಸಂಚಾರಿ
ದುಂಬಿರಲು ಅಂದದಲಿ
ನಿಂದಿಹ ಸಿಂಗಾರಿ ||
 
ಬಾ..ಚೆಲುವಾಓಓಓಓ
ನೀ ಬಿಡು ಚೆಲುವಾ..ಓಓಓ
ಸಮ್ಮುಖ ಸುಂದರಿ ನಿಂತಿರಲು
ಆಆಆಆಆಆಆಆ
ಬಾ..ಚೆಲುವಾಓಓಓಓ
ನೀ ಬಿಡು ಚೆಲುವಾ..ಓಓಓ
ಸಮ್ಮುಖ ಸುಂದರಿ ನಿಂತಿರಲು
ಏಕೆ ವಿರಸ ಹಾಡು ಸರಸ
ರೂಪ ರಾಶಿಯು ಕಂಡಿರಲು
ಮೋಹ ಪಾಶ ತೋರೆ ಆಶಾ
ಕಾಣು ಸಂತೋಷ

-
ಲಾಲಾಲಾಲಾ..
ಲಲಲಲಲಲ
ಓಹೋಒಒಒಒಒ
ಓಹೋಒಒಒಒಒ
ಓಓಓಪ್ರೇಮದ ಪೂಜಾರಿ
ಬಾಎನ್ನ ಮನಸಿನ ಸಂಚಾರಿ
ದುಂಬಿರಲು ಅಂದದಲಿ
ನಿಂದಿಹ ಸಿಂಗಾರಿ
ಪ್ರೆ..ಪ್ರೆ..ಪ್ರೇಮದ ಪೂಜಾರಿ
 
ಹಾಡಿಸುವಾ..ಓಓಓಓ
ಓಲಾಡಿಸು ಬಾ..ಓಓಓ
ಮೂಡಿಸಿ ಕಂಪನ ಅಂದದಲಿ
ಆಆಆಆಆಆಆಆ
ಹಾಡಿಸುವಾ..ಓಓಓಓ
ಓಲಾಡಿಸು ಬಾ..ಓಓಓ
ಮೂಡಿಸಿ ಕಂಪನ ಅಂದದಲಿ
 
ಓರೆ ನೋಟ ಆಡಿ ಆಟ
ಪ್ರೇಮಲೊಕದ ರಂಗದಲಿ
ನನ್ನ ಪ್ರಾಣ ನಿಂದೆ ಜಾಣ
ಹೂಡು ಹು ಬಾಣ
 
||ಓಹೋಒಒಒಒಒ
ಓಓಓಪ್ರೇಮದ ಪೂಜಾರಿ
ಬಾಎನ್ನ ಮನಸಿನ ಸಂಚಾರಿ
ದುಂಬಿರಲು ಅಂದದಲಿ
ನಿಂದಿಹ ಸಿಂಗಾರಿ ||
 
ಬಾ..ಚೆಲುವಾಓಓಓಓ
ನೀ ಬಿಡು ಚೆಲುವಾ..ಓಓಓ
ಸಮ್ಮುಖ ಸುಂದರಿ ನಿಂತಿರಲು
ಆಆಆಆಆಆಆಆ
ಬಾ..ಚೆಲುವಾಓಓಓಓ
ನೀ ಬಿಡು ಚೆಲುವಾ..ಓಓಓ
ಸಮ್ಮುಖ ಸುಂದರಿ ನಿಂತಿರಲು
ಏಕೆ ವಿರಸ ಹಾಡು ಸರಸ
ರೂಪ ರಾಶಿಯು ಕಂಡಿರಲು
ಮೋಹ ಪಾಶ ತೋರೆ ಆಶಾ
ಕಾಣು ಸಂತೋಷ

O Premada Poojaari (Music: T G Lingappa) song lyrics from Kannada Movie Mynaa starring Chethan, Nithya Menon, Suman Ranganath, Lyrics penned by Geethapriya Sung by Shreya Ghoshal, Music Composed by Jassie Gift, film is Directed by Nagashekar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ