ಟೂರುರೂ.....ರೂರುರು..
ಟೂರುರೂ.....ರೂರುರು..
ನನನನನ ನನ ನನನನನನನನ
ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ...
ಪ್ರಾಣ ಅನ್ನೋದಿಲ್ಲ ನನ್ನ ಆಣೆ
ಪ್ರಾಣ ಇಂದಲ್ಲ ನಾಳೆ ಹೋಗೋದೇನೆ
ನಿನಗೇನು ಅನಬೇಕೋ ನಾ ಕಾಣೆ
|| ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ... ||
ತೆಗೆದುಕೊಂಡು ಕೊಂಚವೇ ನಿನ್ನ ಕಣ್ ಕಾಡಿಗೆ
ದೃಷ್ಠಿಬೊಟ್ಟು ಇಡಲೇ ನಾ ನಿನ್ನ ಅಂಗಾಲಿಗೆ
ನಿನ್ನಂತೇ ಯಾರಿಲ್ಲ ನಿನಗಿಂತ… ಸೊಗಸಿಲ್ಲ
ಬಳಿ ಬಂದೆ ಸುಮ್ಮನೆ ಬಲಿಯಾದೆ ಮೆಲ್ಲನೆ
ಹುಡುಕೋಣ ಬಾ ಹೊಸ ಲೋಕವ
ಇರಬೇಕು ಅಪಾರ ಪ್ರೀತಿ
ಹಾಗೂ ನಾನು ನೀನು ಇಬ್ಬರೆ ಅಲ್ಲಿ
|| ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ... ||
ಸುಮ್ಮನೆ ಒಂದು ಉಡುಗೊರೆ ಒಲವೇ ಕೇಳು ಬಾ
ಮಡಚಿಕೈಗೆ ಇಡುವೆನು ನನ್ನ ಈ ಜೀವವ
ಯಾರಿಲ್ಲ… ನಂಗಂತ ನೀನಾಗು ನನ ಸ್ವಂತ
ಪ್ರತಿ ಜನ್ಮಜನ್ಮಕೆ ಇದೆ ನನ್ನ ಕೋರಿಕೆ
ಸಿಹಿ ಮಾತಿನ ಸಹಿ ಹಾಕು ಬಾ
ತುಸು ಇನ್ನು ಸಮೀಪ ಬಂದು ನಿಂತು
ಜೀವ ಜೀವ ತಾಕುವ ಹಾಗೆ
|| ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ...
ಪ್ರಾಣ ಅನ್ನೋದಿಲ್ಲ ನನ್ನ ಆಣೆ
ಪ್ರಾಣ ಇಂದಲ್ಲ ನಾಳೆ ಹೋಗೋದೇನೆ
ನಿನಗೇನು ಅನಬೇಕೋ ನಾ ಕಾಣೆ||
||ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ...||
ಟೂರುರೂ.....ರೂರುರು..
ಟೂರುರೂ.....ರೂರುರು..
ನನನನನ ನನ ನನನನನನನನ
ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ...
ಪ್ರಾಣ ಅನ್ನೋದಿಲ್ಲ ನನ್ನ ಆಣೆ
ಪ್ರಾಣ ಇಂದಲ್ಲ ನಾಳೆ ಹೋಗೋದೇನೆ
ನಿನಗೇನು ಅನಬೇಕೋ ನಾ ಕಾಣೆ
|| ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ... ||
ತೆಗೆದುಕೊಂಡು ಕೊಂಚವೇ ನಿನ್ನ ಕಣ್ ಕಾಡಿಗೆ
ದೃಷ್ಠಿಬೊಟ್ಟು ಇಡಲೇ ನಾ ನಿನ್ನ ಅಂಗಾಲಿಗೆ
ನಿನ್ನಂತೇ ಯಾರಿಲ್ಲ ನಿನಗಿಂತ… ಸೊಗಸಿಲ್ಲ
ಬಳಿ ಬಂದೆ ಸುಮ್ಮನೆ ಬಲಿಯಾದೆ ಮೆಲ್ಲನೆ
ಹುಡುಕೋಣ ಬಾ ಹೊಸ ಲೋಕವ
ಇರಬೇಕು ಅಪಾರ ಪ್ರೀತಿ
ಹಾಗೂ ನಾನು ನೀನು ಇಬ್ಬರೆ ಅಲ್ಲಿ
|| ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ... ||
ಸುಮ್ಮನೆ ಒಂದು ಉಡುಗೊರೆ ಒಲವೇ ಕೇಳು ಬಾ
ಮಡಚಿಕೈಗೆ ಇಡುವೆನು ನನ್ನ ಈ ಜೀವವ
ಯಾರಿಲ್ಲ… ನಂಗಂತ ನೀನಾಗು ನನ ಸ್ವಂತ
ಪ್ರತಿ ಜನ್ಮಜನ್ಮಕೆ ಇದೆ ನನ್ನ ಕೋರಿಕೆ
ಸಿಹಿ ಮಾತಿನ ಸಹಿ ಹಾಕು ಬಾ
ತುಸು ಇನ್ನು ಸಮೀಪ ಬಂದು ನಿಂತು
ಜೀವ ಜೀವ ತಾಕುವ ಹಾಗೆ
|| ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ...
ಪ್ರಾಣ ಅನ್ನೋದಿಲ್ಲ ನನ್ನ ಆಣೆ
ಪ್ರಾಣ ಇಂದಲ್ಲ ನಾಳೆ ಹೋಗೋದೇನೆ
ನಿನಗೇನು ಅನಬೇಕೋ ನಾ ಕಾಣೆ||
||ಮೈನಾ ಮೈನಾ ನೀನೆ ನನ್ನ...
ಮೈನಾ ಮೈನಾ ನೀನೆ ನನ್ನ...||
Mynaa Mynaa Neene Nanna song lyrics from Kannada Movie Mynaa starring Chethan, Nithya Menon, Suman Ranganath, Lyrics penned by Kaviraj Sung by Sonu Nigam, Music Composed by Jassie Gift, film is Directed by Nagashekar and film is released on 2013