Baa Illi Beesu Thangaliye Lyrics

ಬಾ ಇಲ್ಲಿ ಬೀಸು ತಂಗಾಳಿ Lyrics

in Mynaa

in ಮೈನಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾ ಇಲ್ಲಿ ಬೀಸು ತಂಗಾಳಿ
ಈ ನನ್ನ ನಲ್ಲೆ ಇರುವಲ್ಲಿ
ವಿಜ್ಞಾಪನೆ ಓ ಸೂರ್ಯನೆ
ನೀ ಕೊಂಚ ತಂಪಾಗಿರು
ಕೈ ಮುಗಿಯುವೆ ಓ ಮೇಘವೆ
ತಾ ಈಗ ನೀ ತುಂತುರು
 
ಒಂದೊಂದು ಕನಸ ನಾ ನಿಲ್ಲಿಸಿ
ಚೆಂದದ ಹಲವ ನಾ ಆರಿಸಿ
ಕಲಿಸುವೆನು ನಿನ ಕಣ್ಗೆ
ಹಾಯಾಗಿ ನೀ ನಿದಿರೆ ಹೋಗು
ನಮಗೇಕೆ ಬಿಡು ಬೇರೆ ಹೋಗು
 
||ಬಾ ಇಲ್ಲಿ ಬೀಸು ತಂಗಾಳಿ
ಈ ನನ್ನ ನಲ್ಲೆ ಇರುವಲ್ಲಿ||
 
ನೀನೇಕೆ ಬಂದೆ ನನ್ನ ಜೊತೆ
ನನಗೇಕೆ ಒಲಿದೆ ಓ ದೇವತೆ
ಎದೆಯಲ್ಲಿ ಗುಡಿಕಟ್ಟಿ
ಜೋಪಾನ ಮಾಡುವೆನು ನಿನ್ನ
ಜೋಲಾಲಿ ಹಾಡುವೆನು ಚಿನ್ನ
 
||ಬಾ ಇಲ್ಲಿ ಬೀಸು ತಂಗಾಳಿ
ಈ ನನ್ನ ನಲ್ಲೆ ಇರುವಲ್ಲಿ
ವಿಜ್ಞಾಪನೆ ಓ ಸೂರ್ಯನೆ
ನೀ ಕೊಂಚ ತಂಪಾಗಿರು
ಕೈ ಮುಗಿಯುವೆ ಓ ಮೇಘವೆ
ತಾ ಈಗ ನೀ ತುಂತುರು||

-
ಬಾ ಇಲ್ಲಿ ಬೀಸು ತಂಗಾಳಿ
ಈ ನನ್ನ ನಲ್ಲೆ ಇರುವಲ್ಲಿ
ವಿಜ್ಞಾಪನೆ ಓ ಸೂರ್ಯನೆ
ನೀ ಕೊಂಚ ತಂಪಾಗಿರು
ಕೈ ಮುಗಿಯುವೆ ಓ ಮೇಘವೆ
ತಾ ಈಗ ನೀ ತುಂತುರು
 
ಒಂದೊಂದು ಕನಸ ನಾ ನಿಲ್ಲಿಸಿ
ಚೆಂದದ ಹಲವ ನಾ ಆರಿಸಿ
ಕಲಿಸುವೆನು ನಿನ ಕಣ್ಗೆ
ಹಾಯಾಗಿ ನೀ ನಿದಿರೆ ಹೋಗು
ನಮಗೇಕೆ ಬಿಡು ಬೇರೆ ಹೋಗು
 
||ಬಾ ಇಲ್ಲಿ ಬೀಸು ತಂಗಾಳಿ
ಈ ನನ್ನ ನಲ್ಲೆ ಇರುವಲ್ಲಿ||
 
ನೀನೇಕೆ ಬಂದೆ ನನ್ನ ಜೊತೆ
ನನಗೇಕೆ ಒಲಿದೆ ಓ ದೇವತೆ
ಎದೆಯಲ್ಲಿ ಗುಡಿಕಟ್ಟಿ
ಜೋಪಾನ ಮಾಡುವೆನು ನಿನ್ನ
ಜೋಲಾಲಿ ಹಾಡುವೆನು ಚಿನ್ನ
 
||ಬಾ ಇಲ್ಲಿ ಬೀಸು ತಂಗಾಳಿ
ಈ ನನ್ನ ನಲ್ಲೆ ಇರುವಲ್ಲಿ
ವಿಜ್ಞಾಪನೆ ಓ ಸೂರ್ಯನೆ
ನೀ ಕೊಂಚ ತಂಪಾಗಿರು
ಕೈ ಮುಗಿಯುವೆ ಓ ಮೇಘವೆ
ತಾ ಈಗ ನೀ ತುಂತುರು||

Baa Illi Beesu Thangaliye song lyrics from Kannada Movie Mynaa starring Chethan, Nithya Menon, Suman Ranganath, Lyrics penned by Kaviraj Sung by Santhosh, Music Composed by Jassie Gift, film is Directed by Nagashekar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ