ಓ ಹೃದಯ ಕೇಳಿದೆಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ಓ ಹೃದಯ ಕೇಳಿದೆಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು ನಿನ್ನ ಹೆಸರೂ
ನನ್ನ ಜೀವನರನರನಾಡಿ
ಪ್ರತಿಪ್ರತಿಕಣದಲ್ಲೂ
ಮಿಡಿಯುತಿದೆ ಮಿಡಿಯುತಿದೆ
ಮಿಡಿಯುತಿದೆ ಮಿಡಿಯುತಿದೆ
ಹೇಳಲಾರದ ಪ್ರೀತಿ ಇದು
ಉಸಿರ ಕೊಲ್ಲುವ ವಿಷದಂತೆ
ನೆನಿಯಲಾಗದ ವಿರಹವಿದು
ಮರೆಯಲಾರದ ಕನಸಂತೆ
ಬಾಳುವುದೋ ಅಳಿಯುವುದೋ
ನನಗೆ ತಿಳಿದಿಲ್ಲಾ…….
ನಿನ್ನ ನೆನಪೇ ನನ್ನ ಕಾಡುತಿದೆ
ನಿನ್ನ ನೆನಪೇ ನನ್ನ ಕಾಡುತಿದೆ
ಓ ಹೃದಯ ಕೇಳಿದೆಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನನ್ನ ಕನಸಿನ ಹಾಡೇಕೋ
ಅಳುತ ಅಪಸ್ವರವ ನುಡಿಯುತಿದೆ
ನೋಡಬಾರದೇ ನನ್ನೊಲವೆ
ನನ್ನ ಹೃದಯವು ನರಳುತಿದೆ
ಲೋಕದಲಿ ಪ್ರೇಮಿಗಳು
ನೊಂದಿರೋ ಕಥೆ ಬಹಳ
ಅವರಂತೆ ನನ್ನ ಕಥೆಯಾಯ್ತು
ಅವರಂತೆ ನನ್ನ ವ್ಯಥೆಯಾಯ್ತು
ಓ ಹೃದಯ ಕೇಳಿದೆ ಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು ನಿನ್ನ ಹೆಸರೂ
ನನ್ನ ಜೀವನರನರನಾಡಿ
ಪ್ರತಿಪ್ರತಿಕಣದಲ್ಲೂ
ಮಿಡಿಯುತಿದೆ ಮಿಡಿಯುತಿದೆ
ಮಿಡಿಯುತಿದೆ ಮಿಡಿಯುತಿದೆ
ಓ ಹೃದಯ ಕೇಳಿದೆಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ಓ ಹೃದಯ ಕೇಳಿದೆಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು ನಿನ್ನ ಹೆಸರೂ
ನನ್ನ ಜೀವನರನರನಾಡಿ
ಪ್ರತಿಪ್ರತಿಕಣದಲ್ಲೂ
ಮಿಡಿಯುತಿದೆ ಮಿಡಿಯುತಿದೆ
ಮಿಡಿಯುತಿದೆ ಮಿಡಿಯುತಿದೆ
ಹೇಳಲಾರದ ಪ್ರೀತಿ ಇದು
ಉಸಿರ ಕೊಲ್ಲುವ ವಿಷದಂತೆ
ನೆನಿಯಲಾಗದ ವಿರಹವಿದು
ಮರೆಯಲಾರದ ಕನಸಂತೆ
ಬಾಳುವುದೋ ಅಳಿಯುವುದೋ
ನನಗೆ ತಿಳಿದಿಲ್ಲಾ…….
ನಿನ್ನ ನೆನಪೇ ನನ್ನ ಕಾಡುತಿದೆ
ನಿನ್ನ ನೆನಪೇ ನನ್ನ ಕಾಡುತಿದೆ
ಓ ಹೃದಯ ಕೇಳಿದೆಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನನ್ನ ಕನಸಿನ ಹಾಡೇಕೋ
ಅಳುತ ಅಪಸ್ವರವ ನುಡಿಯುತಿದೆ
ನೋಡಬಾರದೇ ನನ್ನೊಲವೆ
ನನ್ನ ಹೃದಯವು ನರಳುತಿದೆ
ಲೋಕದಲಿ ಪ್ರೇಮಿಗಳು
ನೊಂದಿರೋ ಕಥೆ ಬಹಳ
ಅವರಂತೆ ನನ್ನ ಕಥೆಯಾಯ್ತು
ಅವರಂತೆ ನನ್ನ ವ್ಯಥೆಯಾಯ್ತು
ಓ ಹೃದಯ ಕೇಳಿದೆ ಯಾ
ಪ್ರೀತಿ ನಿನ್ನ ಪಾಲಲ್ಲ
ಪ್ರೀತಿ ಇನ್ನು ಉಳಿದಿಲ್ಲ
ನಿನ್ನ ಹೆಸರು ನಿನ್ನ ಹೆಸರೂ
ನನ್ನ ಜೀವನರನರನಾಡಿ
ಪ್ರತಿಪ್ರತಿಕಣದಲ್ಲೂ
ಮಿಡಿಯುತಿದೆ ಮಿಡಿಯುತಿದೆ
ಮಿಡಿಯುತಿದೆ ಮಿಡಿಯುತಿದೆ
O Hrudaya song lyrics from Kannada Movie Mussanje Mathu starring Sudeep, Ramya, Anu Prabhakar, Lyrics penned by V Sridhar Sung by Udit Narayan, Music Composed by V Sridhar, film is Directed by Mahesh and film is released on 2008