-
ಹೆತ್ತವಳ ಮುದ್ದು ಮಾತು ನೆನಪಾಯಿತೆ ಕಂದಾ
ತುತ್ತುಅನ್ನ ತಿನ್ನುವ ಸವಿಹೊತ್ತಾಯಿತೆ ಕಂದಾ
ಈ ತಾಯಿ ಹಾಡಿದ ಜೋಗುಳದ ಲಾಲಿಯು
ತೊಡೆ ಮೇಲೆ ಮಲಗಿದ ಆ ಸುಖದ ಘಳಿಗೆಯು
ಜನನಿ ದೈವ ಮರೆಯೆ ನೋವ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಬಾಳಿನದಾರಿಗೆ ದೀಪವು ತಾಯಿ
ಜನ್ಮಕ್ಕಡ ಜೀವವು ಹೆತ್ತವಳು ತಾಯಿ
ಮಮತೆಗೆ ತಾಯಾಗಿ ಜೀವಕೆ ನೆರಳಾಗಿ
ಕಣ್ಣಿಗೆ ಬೆಳಕಾಗಿ ದೈವಕೂ ಮಿಗಿಲಾಗಿ
ಮೊದಲು ಮೊದಲು ತಾಯಿ ದೇವರು
ಮೊದಲು ಮೊದಲು ತಾಯಿ ದೇವರು
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಕಂದಾ
-
ಹೆತ್ತವಳ ಮುದ್ದು ಮಾತು ನೆನಪಾಯಿತೆ ಕಂದಾ
ತುತ್ತುಅನ್ನ ತಿನ್ನುವ ಸವಿಹೊತ್ತಾಯಿತೆ ಕಂದಾ
ಈ ತಾಯಿ ಹಾಡಿದ ಜೋಗುಳದ ಲಾಲಿಯು
ತೊಡೆ ಮೇಲೆ ಮಲಗಿದ ಆ ಸುಖದ ಘಳಿಗೆಯು
ಜನನಿ ದೈವ ಮರೆಯೆ ನೋವ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಬಾಳಿನದಾರಿಗೆ ದೀಪವು ತಾಯಿ
ಜನ್ಮಕ್ಕಡ ಜೀವವು ಹೆತ್ತವಳು ತಾಯಿ
ಮಮತೆಗೆ ತಾಯಾಗಿ ಜೀವಕೆ ನೆರಳಾಗಿ
ಕಣ್ಣಿಗೆ ಬೆಳಕಾಗಿ ದೈವಕೂ ಮಿಗಿಲಾಗಿ
ಮೊದಲು ಮೊದಲು ತಾಯಿ ದೇವರು
ಮೊದಲು ಮೊದಲು ತಾಯಿ ದೇವರು
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಜೋ ಲಾಲಿ ಲಾಲಿ ಜೋ
ಕಂದಾ
Hetthavala Muddu Maathu song lyrics from Kannada Movie Mussanje Mathu starring Sudeep, Ramya, Anu Prabhakar, Lyrics penned by Revanna Sung by Nanditha, Music Composed by V Sridhar, film is Directed by Mahesh and film is released on 2008