-
ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ
ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ
ಲೋಕದಿ ಸಾವಿರ ಹುಡುಗೀರ ದಂಡು
ಇದ್ದರು ಸೋತೆನು ನಾ ನಿನ್ನನ್ನೆ ಕಂಡು
ರಾರಿರಾರಿರಾರಿರಾರಾ
ರಾರಿರಾರಿರಾರಿರಾರಾ
ಮೊಗದಲಿ ತುಂಬಿರೊ ಮೌನವೆ ಬಂಗಾರ
ತುಟಿಗಳು ಕಂಗಳು ಅದಕೆ ಸಿಂಗಾರ
ಮಡೋಣ
ಬ್ಯಾಡ ಮನೆಗೋಗೋಣ
ಕ್ರಿಸ್ಟೀನ
ಸುಮ್ನೆ ಆಸೆ ಬ್ಯಾಡಣ್ಣ
ಆಲಿಶ
ಶಿಷ್ಯ ಬ್ಯಾಡ ಕಣೊ
ಬಿಪಾಶ
ತುಂಬ ಬ್ಯುಸಿ ಕಣೊ
ಕನ್ನಡದ ಚೆಲುವೇನೆ ನನ್ನವಳು
||ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ||
ಹೇಳಲು ಆಸೆಯು ಆದರೆ ಸಂಕೋಚ
ಕಾಣದ ಭಯವಿದೆ ಹೃದಯದಲಿ ಕೊಂಚ
ರಾರಿರಾರಿರಾರಿರಾರಾ
ರಾರಿರಾರಿರಾರಿರಾರಾ
ಎಲ್ಲಡೆ ಗೆದ್ದರು ಇಯಾಕೊ ಸೋತರು
ಸೋತರು ಮೈಮರೆತರು ನನಗಿಲ್ಲ ಚಿಂತೆ
ಇದು ನಿಜಾನ
ಡೌವ್ ಅಲ್ಲ ಕಣೊ
ಇನ್ನು ರಜಾನ
ಬಾಸ್ ದೆವ್ವ ಕಣೊ
ಲವ್ ಸಜಾನ
ಅಲ್ಲ ದೈವ ಕಣೊ
ಬ್ಯಾಂಡ್ ಬಜಾನ
ನಾನ್ ರೆಡಿ ಕಣೊ
ಅವಳದೆ ನೆನಪಲಿ ದಾರಿಯ ಕಾಯುವೆನು
||ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ||
-
ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ
ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ
ಲೋಕದಿ ಸಾವಿರ ಹುಡುಗೀರ ದಂಡು
ಇದ್ದರು ಸೋತೆನು ನಾ ನಿನ್ನನ್ನೆ ಕಂಡು
ರಾರಿರಾರಿರಾರಿರಾರಾ
ರಾರಿರಾರಿರಾರಿರಾರಾ
ಮೊಗದಲಿ ತುಂಬಿರೊ ಮೌನವೆ ಬಂಗಾರ
ತುಟಿಗಳು ಕಂಗಳು ಅದಕೆ ಸಿಂಗಾರ
ಮಡೋಣ
ಬ್ಯಾಡ ಮನೆಗೋಗೋಣ
ಕ್ರಿಸ್ಟೀನ
ಸುಮ್ನೆ ಆಸೆ ಬ್ಯಾಡಣ್ಣ
ಆಲಿಶ
ಶಿಷ್ಯ ಬ್ಯಾಡ ಕಣೊ
ಬಿಪಾಶ
ತುಂಬ ಬ್ಯುಸಿ ಕಣೊ
ಕನ್ನಡದ ಚೆಲುವೇನೆ ನನ್ನವಳು
||ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ||
ಹೇಳಲು ಆಸೆಯು ಆದರೆ ಸಂಕೋಚ
ಕಾಣದ ಭಯವಿದೆ ಹೃದಯದಲಿ ಕೊಂಚ
ರಾರಿರಾರಿರಾರಿರಾರಾ
ರಾರಿರಾರಿರಾರಿರಾರಾ
ಎಲ್ಲಡೆ ಗೆದ್ದರು ಇಯಾಕೊ ಸೋತರು
ಸೋತರು ಮೈಮರೆತರು ನನಗಿಲ್ಲ ಚಿಂತೆ
ಇದು ನಿಜಾನ
ಡೌವ್ ಅಲ್ಲ ಕಣೊ
ಇನ್ನು ರಜಾನ
ಬಾಸ್ ದೆವ್ವ ಕಣೊ
ಲವ್ ಸಜಾನ
ಅಲ್ಲ ದೈವ ಕಣೊ
ಬ್ಯಾಂಡ್ ಬಜಾನ
ನಾನ್ ರೆಡಿ ಕಣೊ
ಅವಳದೆ ನೆನಪಲಿ ದಾರಿಯ ಕಾಯುವೆನು
||ಕದ್ದಳು ಮನಸ್ಸನ್ನಅವಳಂತ ಚೆಲುವೇನ
ಸೆಳೆದಳು ಕಣ್ಣಿನಲೆ ಅದು ಅಂತ ನೋಟನ
ಮೈಮರೆಸೊ ಬ್ಯೂಟಿನ||
Kaddalu Manasanna song lyrics from Kannada Movie Mussanje Mathu starring Sudeep, Ramya, Anu Prabhakar, Lyrics penned by V Manohar Sung by Kunal Ganjawala, Music Composed by V Sridhar, film is Directed by Mahesh and film is released on 2008