ನೀ ಮಾಯ ಸಂಚಾರಿ ಬೇಕಿಲ್ಲ ಹೆದ್ದಾರಿ
ಹಿಡಿ ನೀ ಈ ಕ್ಷಣವನ್ನು
ಹೋಗೊ ಮುನ್ನ ಹಾರಿ
ಕಷ್ಟವಾದರು ನಡೆದಂತೆ ನುಡಿವ ಸ್ಪಷ್ಟವಾದಿ ಯಾರು
ಎಷ್ಟೆ ಬೆಂದರು ಎಲ್ಲರ ಹಚ್ಚಿಕೊಂಡು ಇಷ್ಟಜೀವಿ ಯಾರು
ಪ್ರತಿಮುಖದಲ್ಲಿ ಮಿನುಗಿದೆ ಹೃದಯಾ…
ಪ್ರತಿಫಲಿಸುತ ಅರಹಿದೆ ಕಥೆಯಾ
ಕಡೆಗಣಿಸದೆ ಕನಸ್ಸಿನ ಕರೆಯ
ಕಲಿಯುತಲಿರು ಬದುಕಿನ ಕಲೆಯ
ಅನ್ಯಾಯವ ನೀ ಖಂಡಿಸು
ನೀ ನಿನ್ನನೆ ಪರೀಕ್ಷಿಸು
ಎಲ್ಲ ವೇಷ ಕಿತ್ತುಹಾಕಿ
ನೀ ಕೇಳು ಮೌನದಲ್ಲಿ ನಿನ್ನ ಆತ್ಮಸಾಕ್ಷಿ
ನೀ ಮಾಯ ಸಂಚಾರಿ ಬೇಕಿಲ್ಲ ಹೆದ್ದಾರಿ
ಹಿಡಿ ನೀ ಈ ಕ್ಷಣವನ್ನು
ಹೋಗೊ ಮುನ್ನ ಹಾರಿ
ಕಷ್ಟವಾದರು ನಡೆದಂತೆ ನುಡಿವ ಸ್ಪಷ್ಟವಾದಿ ಯಾರು
ಎಷ್ಟೆ ಬೆಂದರು ಎಲ್ಲರ ಹಚ್ಚಿಕೊಂಡು ಇಷ್ಟಜೀವಿ ಯಾರು
ಪ್ರತಿಮುಖದಲ್ಲಿ ಮಿನುಗಿದೆ ಹೃದಯಾ…
ಪ್ರತಿಫಲಿಸುತ ಅರಹಿದೆ ಕಥೆಯಾ
ಕಡೆಗಣಿಸದೆ ಕನಸ್ಸಿನ ಕರೆಯ
ಕಲಿಯುತಲಿರು ಬದುಕಿನ ಕಲೆಯ
ಅನ್ಯಾಯವ ನೀ ಖಂಡಿಸು
ನೀ ನಿನ್ನನೆ ಪರೀಕ್ಷಿಸು
ಎಲ್ಲ ವೇಷ ಕಿತ್ತುಹಾಕಿ
ನೀ ಕೇಳು ಮೌನದಲ್ಲಿ ನಿನ್ನ ಆತ್ಮಸಾಕ್ಷಿ
Nee Maya Sanchari song lyrics from Kannada Movie Munduvareda Adhyaya starring Adithya, Mukyamantri Chandru, Jai Jagadeesh, Lyrics penned by Jayanth Kaikini Sung by Raghu Dixit, Music Composed by Johny-Nithin, film is Directed by Balu Chandrashekhar and film is released on 2021