ಓಂ ನಮಃ ಶಿವಾಯ
ಯುಗದ ಉಳಿವ ಅರಿತ ಹರನೆ
ಶುರುಮಾಡು ಬಾ ಚಾಲನೆ
ಯುಗದ ಉಳಿವ ಅರಿತ ಹರನೆ
ಶುರುಮಾಡು ಬಾ ಚಾಲನೆ
ಶಿವ ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಜಗದ ನಿಯಮ ಬರೆದ ಶಿವನೆ
ಶುರುಮಾಡು ನೀ ಪಾಲನೆ
ಮನದಾಳದಲ್ಲಿರೊ ಭೀತಿಯ
ತೊಳೆಯೊ ಓಂಕಾರನೆ
ಬೆಳಕು ಸರಿಯುತ್ತಿದೆ ಇರುಳು ಬೆರೆಯುತ್ತಿದೆ
ನಾದವು ಮೊಳಗುತ್ತಿದೆ ಓ ಶಿವನೆ
ಅಂಧಕಾರವನು ಸುಟ್ಟು ಕಿತ್ತೊಗೆದು
ಪ್ರೀತಿಯ ಕಿಡಿಯಾಗಿ ಬಾ ಶಿವನೆ
ಜಗದ ನಿಯಮ ಬರೆದ ಶಿವನೆ
ಶುರುಮಾಡು ನೀ ಪಾಲನೆ
ಶಿವನು ಉಸಿರಾಡೊ ಗಾಳಿಲಿ
ಬದುಕಿನ ನೀತಿಲಿ ಮನವೊಲಿಸೊ ಭಾಷೆಲಿ ಬೆರೆತಿರುವನು
ಶಿವನು ಪ್ರತಿಕ್ಷಣದಲ್ಲು ನೀ ಪಡುವ ಶ್ರಮದಲ್ಲು
ನೀ ನುಡಿವ ಫಲದಲ್ಲು ಅಡಗಿರುವನು
ಶಿವನು ಉಸಿರಾಡೊ ಗಾಳಿಲಿ
ಬದುಕಿನ ನೀತಿಲಿ ಮನವೊಲಿಸೊ ಭಾಷೆಲಿ ಬೆರೆತಿರುವನು
ಶಿವನು ಪ್ರತಿಕ್ಷಣದಲ್ಲು ನೀ ಪಡುವ ಶ್ರಮದಲ್ಲು
ನೀ ನುಡಿವ ಫಲದಲ್ಲು ಅಡಗಿರುವನು
ಯುಗದ ಉಳಿವ ಅರಿತ ಹರನೆ
ಶುರುಮಾಡು ಬಾ ಚಾಲನೆ
ಜಗದ ನಿಯಮ ಬರೆದ ಶಿವನೆ
ಶುರುಮಾಡು ಬಾ ಚಾಲನೆ
ಎದೆಯಾಳದಲ್ಲಿರೊ ಶಾಂತಿಯ
ಬೆಳಗೊ ಓಂಕಾರನೆ
ನಮ್ಮಯ ಹೃದಯದಿ ನಮಗೆ ದುಡಿಯುತ
ಎಂದಿಗು ಕಾಯುವ ಈ ರಕ್ಷಕ
ವೇಷದಿ ಬರುವನು ದ್ವೇಷವ ಮುರಿವನು
ದುಷ್ಟರ ಪಾಲಿನ ಸಂಹಾರಕ
ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ
ಶಿವ ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಓಂ ನಮಃ ಶಿವಾಯ
ಯುಗದ ಉಳಿವ ಅರಿತ ಹರನೆ
ಶುರುಮಾಡು ಬಾ ಚಾಲನೆ
ಯುಗದ ಉಳಿವ ಅರಿತ ಹರನೆ
ಶುರುಮಾಡು ಬಾ ಚಾಲನೆ
ಶಿವ ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಜಗದ ನಿಯಮ ಬರೆದ ಶಿವನೆ
ಶುರುಮಾಡು ನೀ ಪಾಲನೆ
ಮನದಾಳದಲ್ಲಿರೊ ಭೀತಿಯ
ತೊಳೆಯೊ ಓಂಕಾರನೆ
ಬೆಳಕು ಸರಿಯುತ್ತಿದೆ ಇರುಳು ಬೆರೆಯುತ್ತಿದೆ
ನಾದವು ಮೊಳಗುತ್ತಿದೆ ಓ ಶಿವನೆ
ಅಂಧಕಾರವನು ಸುಟ್ಟು ಕಿತ್ತೊಗೆದು
ಪ್ರೀತಿಯ ಕಿಡಿಯಾಗಿ ಬಾ ಶಿವನೆ
ಜಗದ ನಿಯಮ ಬರೆದ ಶಿವನೆ
ಶುರುಮಾಡು ನೀ ಪಾಲನೆ
ಶಿವನು ಉಸಿರಾಡೊ ಗಾಳಿಲಿ
ಬದುಕಿನ ನೀತಿಲಿ ಮನವೊಲಿಸೊ ಭಾಷೆಲಿ ಬೆರೆತಿರುವನು
ಶಿವನು ಪ್ರತಿಕ್ಷಣದಲ್ಲು ನೀ ಪಡುವ ಶ್ರಮದಲ್ಲು
ನೀ ನುಡಿವ ಫಲದಲ್ಲು ಅಡಗಿರುವನು
ಶಿವನು ಉಸಿರಾಡೊ ಗಾಳಿಲಿ
ಬದುಕಿನ ನೀತಿಲಿ ಮನವೊಲಿಸೊ ಭಾಷೆಲಿ ಬೆರೆತಿರುವನು
ಶಿವನು ಪ್ರತಿಕ್ಷಣದಲ್ಲು ನೀ ಪಡುವ ಶ್ರಮದಲ್ಲು
ನೀ ನುಡಿವ ಫಲದಲ್ಲು ಅಡಗಿರುವನು
ಯುಗದ ಉಳಿವ ಅರಿತ ಹರನೆ
ಶುರುಮಾಡು ಬಾ ಚಾಲನೆ
ಜಗದ ನಿಯಮ ಬರೆದ ಶಿವನೆ
ಶುರುಮಾಡು ಬಾ ಚಾಲನೆ
ಎದೆಯಾಳದಲ್ಲಿರೊ ಶಾಂತಿಯ
ಬೆಳಗೊ ಓಂಕಾರನೆ
ನಮ್ಮಯ ಹೃದಯದಿ ನಮಗೆ ದುಡಿಯುತ
ಎಂದಿಗು ಕಾಯುವ ಈ ರಕ್ಷಕ
ವೇಷದಿ ಬರುವನು ದ್ವೇಷವ ಮುರಿವನು
ದುಷ್ಟರ ಪಾಲಿನ ಸಂಹಾರಕ
ಜಟಾಟವೀಗಲಜ್ಜಲಪ್ರವಾಹಪಾವಿತಸ್ಥಲೇ
ಗಲೇವಲಂಬ್ಯ ಲಂಬಿತಾಂ ಭುಜಂಗತುಂಗಮಾಲಿಕಾಮ್
ಡಮಡ್ಡಮಡ್ಡಮಡ್ಡಮನ್ನಿನಾದವಡ್ಡಮರ್ವಯಂ
ಚಕಾರ ಚಂಡತಾಂಡವಂ ತನೋತು ನಃ ಶಿವಃ
ಶಿವ ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
ಶಿವಂ ಶಿವಂ ಶಿವಂ
Jagada Niyama Bareda song lyrics from Kannada Movie Munduvareda Adhyaya starring Adithya, Mukyamantri Chandru, Jai Jagadeesh, Lyrics penned by Balu Chandrashekar Sung by Hemanth, Music Composed by Johny-Nithin, film is Directed by Balu Chandrashekhar and film is released on 2021