ನಾ ಬರೆದಾಯ್ತು ಕವಿತೆ ನಿನಗಾಗಿ
ಮನದ ಮಧುರ ಮಿಡಿತ
ಅದರ ಜೊತೆಗೆ ಉಚಿತ
ನಾ ತೆರೆದಾಯ್ತು ಹೃದಯ ನಿನಗಾಗಿ
ಅದರ ಒಳಗೆ ಸತತ
ನಿನದೆ ಕನಸ್ಸು ಕಚಿತ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಿನಗೆಂದೆ ಒಂದಿಷ್ಟು ಸಂಕೋಚ
ಇನ್ನಷ್ಟು ಉದ್ವೇಗ ನನ್ನಲ್ಲಿದೆ
ನವಿರಾದ ತಂಗಾಳಿ ಬೀಸುತ್ತ
ಹಾದಿಯ ತುಂಬೆಲ್ಲ ಹೂ ಚೆಲ್ಲಿದೆ
ಕನಸ್ಸಿನ ಹಾಗೆ ಎದುರಿಗೆ ಬಂದು
ಕ್ಷಣದಲಿ ದೂರಾಗಬೇಡ
ಬದುಕಲು ಚೆಂದ ಕಾರಣ ಒಂದು
ಸಿಗುತ್ತಿದೆ ಈ ಜೀವಕ್ಕೀಗ
ನಿನ್ನ ಸ್ನೇಹಕ್ಕೆ ಚೆಂದ ಮಂದಹಾಸಕ್ಕೆ
ಇಂದು ಜಾರಿಯಲ್ಲಿದೆ ಈ ಒತ್ತಾಯ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ಬೆಳಕು ಮೃದುವಾಯ್ತು ಒಲವೆ ನಿನಗಾಗಿ
ಎಲೆಯ ಮರೆಗೆ ಅವಿತ
ಮಳೆಯ ಹನಿಯ ಕುಣಿತ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಿನ್ನ ಸ್ನೇಹಕ್ಕೆ ಚೆಂದ ಮಂದಹಾಸಕ್ಕೆ
ಇಂದು ಜಾರಿಯಲ್ಲಿದೆ ಈ ಒತ್ತಾಯ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಾ ಬರೆದಾಯ್ತು ಕವಿತೆ ನಿನಗಾಗಿ
ಮನದ ಮಧುರ ಮಿಡಿತ
ಅದರ ಜೊತೆಗೆ ಉಚಿತ
ನಾ ತೆರೆದಾಯ್ತು ಹೃದಯ ನಿನಗಾಗಿ
ಅದರ ಒಳಗೆ ಸತತ
ನಿನದೆ ಕನಸ್ಸು ಕಚಿತ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಿನಗೆಂದೆ ಒಂದಿಷ್ಟು ಸಂಕೋಚ
ಇನ್ನಷ್ಟು ಉದ್ವೇಗ ನನ್ನಲ್ಲಿದೆ
ನವಿರಾದ ತಂಗಾಳಿ ಬೀಸುತ್ತ
ಹಾದಿಯ ತುಂಬೆಲ್ಲ ಹೂ ಚೆಲ್ಲಿದೆ
ಕನಸ್ಸಿನ ಹಾಗೆ ಎದುರಿಗೆ ಬಂದು
ಕ್ಷಣದಲಿ ದೂರಾಗಬೇಡ
ಬದುಕಲು ಚೆಂದ ಕಾರಣ ಒಂದು
ಸಿಗುತ್ತಿದೆ ಈ ಜೀವಕ್ಕೀಗ
ನಿನ್ನ ಸ್ನೇಹಕ್ಕೆ ಚೆಂದ ಮಂದಹಾಸಕ್ಕೆ
ಇಂದು ಜಾರಿಯಲ್ಲಿದೆ ಈ ಒತ್ತಾಯ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ಬೆಳಕು ಮೃದುವಾಯ್ತು ಒಲವೆ ನಿನಗಾಗಿ
ಎಲೆಯ ಮರೆಗೆ ಅವಿತ
ಮಳೆಯ ಹನಿಯ ಕುಣಿತ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
ನಿನ್ನ ಸ್ನೇಹಕ್ಕೆ ಚೆಂದ ಮಂದಹಾಸಕ್ಕೆ
ಇಂದು ಜಾರಿಯಲ್ಲಿದೆ ಈ ಒತ್ತಾಯ
ನಿನ್ನ ಸಂಗಡ ಓಓ ಮುಂದೆ ಸಾಗಲಿ
ಅಂತರಂಗದ ಈ ಅಧ್ಯಾಯ
Naa Baredaithu song lyrics from Kannada Movie Munduvareda Adhyaya starring Adithya, Mukyamantri Chandru, Jai Jagadeesh, Lyrics penned by Jayanth Kaikini Sung by Sanjith Hegde, Sangeetha Ravindranath, Music Composed by Johny-Nithin, film is Directed by Balu Chandrashekhar and film is released on 2021