Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಪ್ರೀತಿ ಚಂದಕೆ ಮಾತು ಹಾಕಲೇ 
                ರಾಗ ನೂತನ ಹಾಕಿ ಹಾಡಲೇ 
ಹೆಣ್ಣು : ಆ ಸ್ವರರಾಗ ಸಂಯೋಗ ಅಂದಾ..
                ಈ ಅನುರಾಗ ಸಂಗೀತ ಚಂದಾ  
              
|| ಹೆಣ್ಣು : ಪ್ರೀತಿ ಚಂದಕೆ ಮಾತು ಹಾಕಲೇ 
                 ರಾಗ ನೂತನ ಹಾಕಿ ಹಾಡಲೇ 
ಗಂಡು : ಆ ಸ್ವರರಾಗ ಸಂಯೋಗ ಅಂದಾ..
                ಈ ಅನುರಾಗ ಸಂಗೀತ ಚಂದಾ…||  
 
ಗಂಡು : ಚೈತ್ರ ಕಂಡ ಭೂಮಿ ಹಾಗೆ ಮನಸು ನಗುತಿದೆ 
                ಕಾಂತ ಕಂಡ ಲೋಹದಂತೆ ನಮ್ಮ ಸೆಳೆದಿದೆ 
ಹೆಣ್ಣು : ಯಾರೋ ನೀನು ಯಾರೋ ನಾನು ಪ್ರೀತಿ ಬೆರೆತಿದೆ 
                 ಏಳು ಜನ್ಮ ತಂದ ಬಂಧ ಇದುವೇ ಎನುತಿದೆ.. 
ಗಂಡು : ಆ ಅನುಬಂಧ ಚಿರವಾಗಿ ನಗಲಿ 
ಹೆಣ್ಣು : ಈ ಜಗವೆಲ್ಲ ನಮಗಾಗಿ ಇರಲಿ
 
|| ಗಂಡು : ಪ್ರೀತಿ ಚಂದಕೆ(ಆಆಆ) ಮಾತು ಹಾಕಲೇ (ಆಆಆ) 
                 ರಾಗ ನೂತನ ಹಾಕಿ ಹಾಡಲೇ 
ಹೆಣ್ಣು : ಆಹ ಸ್ವರರಾಗ ಸಂಯೋಗ ಅಂದಾ..
                ಈ ಅನುರಾಗ ಸಂಗೀತ ಚಂದಾ….||  
 
ಹೆಣ್ಣು : ನಮ್ಮ ಪುಟ್ಟ ಪ್ರೀತಿ ಗೂಡು ಎಂದು ಮೆರೆಯಲಿ 
                ಪ್ರೇಮ ಎಂಬ ದಿವ್ಯ ಹಣತೆ ಅಲ್ಲಿ ಬೆಳಗಲಿ... 
ಗಂಡು : ಮುದ್ದು ಮುದ್ದು ಮಕ್ಕಳಲ್ಲಿ ನಗುತಾ ಆಡಲಿ...       
                ತೊದಲು ಮಾತು ಜೇನ ಹಾಗೆ ಕಿವಿಯ ತುಂಬಲಿ.. 
ಹೆಣ್ಣು : ಈ ಕನಸಿಂದು ನನಸಾಗಿ ಚೆನ್ನ 
ಗಂಡು : ನಾ ಮಡಿಲಲ್ಲಿ ಮಗುವಾಗೆ ಚೆನ್ನ   
           
|| ಗಂಡು : ಪ್ರೀತಿ ಚಂದಕೆ(ಆಆಆ) ಮಾತು ಹಾಕಲೇ (ಆಆಆ) 
               ರಾಗ ನೂತನ ಹಾಕಿ ಹಾಡಲೇ 
ಹೆಣ್ಣು : ಆಹ ಸ್ವರರಾಗ ಸಂಯೋಗ ಅಂದಾ..
               ಈ ಅನುರಾಗ ಸಂಗೀತ ಚಂದಾ
ಇಬ್ಬರು : ಲಾ ಲಾಲಲಾ ಲಾ ಲಾಲಲಾ ಲಾ
                 ಲಾಲಲಾ ಲಾ ಲಾಲಲಾ ಲಾ ಲಾಲಲಾ….||

ಗಂಡು : ಪ್ರೀತಿ ಚಂದಕೆ ಮಾತು ಹಾಕಲೇ 
                ರಾಗ ನೂತನ ಹಾಕಿ ಹಾಡಲೇ 
ಹೆಣ್ಣು : ಆ ಸ್ವರರಾಗ ಸಂಯೋಗ ಅಂದಾ..
                ಈ ಅನುರಾಗ ಸಂಗೀತ ಚಂದಾ  
              
|| ಹೆಣ್ಣು : ಪ್ರೀತಿ ಚಂದಕೆ ಮಾತು ಹಾಕಲೇ 
                 ರಾಗ ನೂತನ ಹಾಕಿ ಹಾಡಲೇ 
ಗಂಡು : ಆ ಸ್ವರರಾಗ ಸಂಯೋಗ ಅಂದಾ..
                ಈ ಅನುರಾಗ ಸಂಗೀತ ಚಂದಾ…||  
 
ಗಂಡು : ಚೈತ್ರ ಕಂಡ ಭೂಮಿ ಹಾಗೆ ಮನಸು ನಗುತಿದೆ 
                ಕಾಂತ ಕಂಡ ಲೋಹದಂತೆ ನಮ್ಮ ಸೆಳೆದಿದೆ 
ಹೆಣ್ಣು : ಯಾರೋ ನೀನು ಯಾರೋ ನಾನು ಪ್ರೀತಿ ಬೆರೆತಿದೆ 
                 ಏಳು ಜನ್ಮ ತಂದ ಬಂಧ ಇದುವೇ ಎನುತಿದೆ.. 
ಗಂಡು : ಆ ಅನುಬಂಧ ಚಿರವಾಗಿ ನಗಲಿ 
ಹೆಣ್ಣು : ಈ ಜಗವೆಲ್ಲ ನಮಗಾಗಿ ಇರಲಿ
 
|| ಗಂಡು : ಪ್ರೀತಿ ಚಂದಕೆ(ಆಆಆ) ಮಾತು ಹಾಕಲೇ (ಆಆಆ) 
                 ರಾಗ ನೂತನ ಹಾಕಿ ಹಾಡಲೇ 
ಹೆಣ್ಣು : ಆಹ ಸ್ವರರಾಗ ಸಂಯೋಗ ಅಂದಾ..
                ಈ ಅನುರಾಗ ಸಂಗೀತ ಚಂದಾ….||  
 
ಹೆಣ್ಣು : ನಮ್ಮ ಪುಟ್ಟ ಪ್ರೀತಿ ಗೂಡು ಎಂದು ಮೆರೆಯಲಿ 
                ಪ್ರೇಮ ಎಂಬ ದಿವ್ಯ ಹಣತೆ ಅಲ್ಲಿ ಬೆಳಗಲಿ... 
ಗಂಡು : ಮುದ್ದು ಮುದ್ದು ಮಕ್ಕಳಲ್ಲಿ ನಗುತಾ ಆಡಲಿ...       
                ತೊದಲು ಮಾತು ಜೇನ ಹಾಗೆ ಕಿವಿಯ ತುಂಬಲಿ.. 
ಹೆಣ್ಣು : ಈ ಕನಸಿಂದು ನನಸಾಗಿ ಚೆನ್ನ 
ಗಂಡು : ನಾ ಮಡಿಲಲ್ಲಿ ಮಗುವಾಗೆ ಚೆನ್ನ   
           
|| ಗಂಡು : ಪ್ರೀತಿ ಚಂದಕೆ(ಆಆಆ) ಮಾತು ಹಾಕಲೇ (ಆಆಆ) 
               ರಾಗ ನೂತನ ಹಾಕಿ ಹಾಡಲೇ 
ಹೆಣ್ಣು : ಆಹ ಸ್ವರರಾಗ ಸಂಯೋಗ ಅಂದಾ..
               ಈ ಅನುರಾಗ ಸಂಗೀತ ಚಂದಾ
ಇಬ್ಬರು : ಲಾ ಲಾಲಲಾ ಲಾ ಲಾಲಲಾ ಲಾ
                 ಲಾಲಲಾ ಲಾ ಲಾಲಲಾ ಲಾ ಲಾಲಲಾ….||

Preethi Chandake song lyrics from Kannada Movie Mullallu Ondu Mallige starring Ramkumar, E Srinivas, V Malini, Lyrics penned by R N Jayagopal Sung by Vani Jairam, Rajkumar Bharathi, Music Composed by M Ranga Rao, film is Directed by Saami and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ