Karunya Amruthavarshini Lyrics

ಕಾರುಣ್ಯ ಅಮೃತವರ್ಷಿಣಿ Lyrics

in Mullallu Ondu Mallige

in ಮುಳ್ಳಲ್ಲೂ ಒಂದು ಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾರುಣ್ಯ ಅಮೃತವರ್ಷಿಣಿ.. 
ಕಾರುಣ್ಯ ಅಮೃತವರ್ಷಿಣಿ..
ಕಾತ್ಯಾಯಿನಿ ಶಿವೇ ಭವಾನಿ 
ಕಾರುಣ್ಯ ಅಮೃತವರ್ಷಿಣಿ..
ಕಾತ್ಯಾಯಿನಿ ಶಿವೇ ಭವಾನಿ 
 
|| ಕಾರುಣ್ಯ ಅಮೃತವರ್ಷಿಣಿ..
ಆಆಆ... ಆಆಆ... ಆಆಆಆ...||
 
ಜಗತ್ ಪ್ರೇರಕ ರಕ್ಷಕಿ ಶಾಂಭವಿ ಜನನಿ
ಆನಂದದಾಯನಿ ಆರ್ತ ಪರಾಯಿನಿ 
ಜಗತ್ ಪ್ರೇರಕ ರಕ್ಷಕಿ ಶಾಂಭವಿ ಜನನಿ
ಆನಂದದಾಯನಿ ಆರ್ತ ಪರಾಯಿನಿ 
ತ್ರಿಶೂಲ ಧಾರಿಯು..
ತ್ರಿಶೂಲ ಧಾರಿಯ.. ಹೃದಯ ವಿಹಾರಿಣಿ…. 
ತ್ರಿಶೂಲ ಧಾರಿಯ.. ಹೃದಯ ವಿಹಾರಿಣಿ…. 
ಪುನೀತೆ ವಿನೀತೆ ಸುಜಾತೆ ಸುಪ್ರೀತೆ
ರುಧ್ರ ಭದ್ರ ಚಂಡಿ ಕಾಳಿ ಮಾತೆ
 
|| ಕಾರುಣ್ಯ ಅಮೃತವರ್ಷಿಣಿ..
ಕಾತ್ಯಾಯಿನಿ ಶಿವೇ ಭವಾನಿ 
ಕಾರುಣ್ಯ ಅಮೃತವರ್ಷಿಣಿ…..||
 
ಅಸುರಾಧಿಗಳ ಅಹಂಕಾರವ
ಅಳಿಸ ಬಂದ ತಾಯೆ.. 
ಅಧರ್ಮ ಅಳಿಸಲು ಧರ್ಮವ
ನೆಲೆಸಲು ಧರೆಗೆ ಬಂದ ಮಾಯೆ.. 
ಅಸುರಾಧಿಗಳ ಅಹಂಕಾರವ
ಅಳಿಸ ಬಂದ ತಾಯೆ.. 
ಅಧರ್ಮ ಅಳಿಸಲು ಧರ್ಮವ
ನೆಲೆಸಲು ಧರೆಗೆ ಬಂದ ಮಾಯೆ.. 
ರಕ್ಕಸರೆಲ್ಲರ ರಕ್ತವ ಕುಡಿಯೆ
ಹೇಳಿ ಬಂದ ತಾಯೇ .. 
ರುಂಡ ಮಾಲಿನಿ ಸಿಂಹವಾಹಿನಿ
ಉಗ್ರರೂಪಿಣಿ ತಾಯೇ .. 
ಧರೆಯಲಿ ದುಷ್ಟರು ಅಳಿಯಲಿ..
ನ್ಯಾಯವು ಮತ್ತೇ ನೆಲೆಸಲಿ.. 
ಧರೆಯಲಿ ದುಷ್ಟರು ಅಳಿಯಲಿ..
ನ್ಯಾಯವು ಮತ್ತೇ ನೆಲೆಸಲಿ.. 
ಶಾಂತಿಯ ದೀವಿಗೆ ಬೆಳಗಲಿ..
ಸತ್ಯದ ಸೌರಭ ಸೂಸಲಿ..   
ಶಾಂತಿಯ ದೀವಿಗೆ ಬೆಳಗಲಿ..
ಸತ್ಯದ ಸೌರಭ ಸೂಸಲಿ..   
 
|| ಕಾರುಣ್ಯ ಅಮೃತವರ್ಷಿಣಿ…..||

ಕಾರುಣ್ಯ ಅಮೃತವರ್ಷಿಣಿ.. 
ಕಾರುಣ್ಯ ಅಮೃತವರ್ಷಿಣಿ..
ಕಾತ್ಯಾಯಿನಿ ಶಿವೇ ಭವಾನಿ 
ಕಾರುಣ್ಯ ಅಮೃತವರ್ಷಿಣಿ..
ಕಾತ್ಯಾಯಿನಿ ಶಿವೇ ಭವಾನಿ 
 
|| ಕಾರುಣ್ಯ ಅಮೃತವರ್ಷಿಣಿ..
ಆಆಆ... ಆಆಆ... ಆಆಆಆ...||
 
ಜಗತ್ ಪ್ರೇರಕ ರಕ್ಷಕಿ ಶಾಂಭವಿ ಜನನಿ
ಆನಂದದಾಯನಿ ಆರ್ತ ಪರಾಯಿನಿ 
ಜಗತ್ ಪ್ರೇರಕ ರಕ್ಷಕಿ ಶಾಂಭವಿ ಜನನಿ
ಆನಂದದಾಯನಿ ಆರ್ತ ಪರಾಯಿನಿ 
ತ್ರಿಶೂಲ ಧಾರಿಯು..
ತ್ರಿಶೂಲ ಧಾರಿಯ.. ಹೃದಯ ವಿಹಾರಿಣಿ…. 
ತ್ರಿಶೂಲ ಧಾರಿಯ.. ಹೃದಯ ವಿಹಾರಿಣಿ…. 
ಪುನೀತೆ ವಿನೀತೆ ಸುಜಾತೆ ಸುಪ್ರೀತೆ
ರುಧ್ರ ಭದ್ರ ಚಂಡಿ ಕಾಳಿ ಮಾತೆ
 
|| ಕಾರುಣ್ಯ ಅಮೃತವರ್ಷಿಣಿ..
ಕಾತ್ಯಾಯಿನಿ ಶಿವೇ ಭವಾನಿ 
ಕಾರುಣ್ಯ ಅಮೃತವರ್ಷಿಣಿ…..||
 
ಅಸುರಾಧಿಗಳ ಅಹಂಕಾರವ
ಅಳಿಸ ಬಂದ ತಾಯೆ.. 
ಅಧರ್ಮ ಅಳಿಸಲು ಧರ್ಮವ
ನೆಲೆಸಲು ಧರೆಗೆ ಬಂದ ಮಾಯೆ.. 
ಅಸುರಾಧಿಗಳ ಅಹಂಕಾರವ
ಅಳಿಸ ಬಂದ ತಾಯೆ.. 
ಅಧರ್ಮ ಅಳಿಸಲು ಧರ್ಮವ
ನೆಲೆಸಲು ಧರೆಗೆ ಬಂದ ಮಾಯೆ.. 
ರಕ್ಕಸರೆಲ್ಲರ ರಕ್ತವ ಕುಡಿಯೆ
ಹೇಳಿ ಬಂದ ತಾಯೇ .. 
ರುಂಡ ಮಾಲಿನಿ ಸಿಂಹವಾಹಿನಿ
ಉಗ್ರರೂಪಿಣಿ ತಾಯೇ .. 
ಧರೆಯಲಿ ದುಷ್ಟರು ಅಳಿಯಲಿ..
ನ್ಯಾಯವು ಮತ್ತೇ ನೆಲೆಸಲಿ.. 
ಧರೆಯಲಿ ದುಷ್ಟರು ಅಳಿಯಲಿ..
ನ್ಯಾಯವು ಮತ್ತೇ ನೆಲೆಸಲಿ.. 
ಶಾಂತಿಯ ದೀವಿಗೆ ಬೆಳಗಲಿ..
ಸತ್ಯದ ಸೌರಭ ಸೂಸಲಿ..   
ಶಾಂತಿಯ ದೀವಿಗೆ ಬೆಳಗಲಿ..
ಸತ್ಯದ ಸೌರಭ ಸೂಸಲಿ..   
 
|| ಕಾರುಣ್ಯ ಅಮೃತವರ್ಷಿಣಿ…..||

Karunya Amruthavarshini song lyrics from Kannada Movie Mullallu Ondu Mallige starring Ramkumar, E Srinivas, V Malini, Lyrics penned by R N Jayagopal Sung by Vani Jairam, Music Composed by M Ranga Rao, film is Directed by Saami and film is released on 1987

Song Details Page Title
Video:
ಸಂಗೀತ ವೀಡಿಯೊ:
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Singers:

Vani Jairam

0
ಗಾಯಕರು:

ವಾಣಿಜಯರಾಂ

Director:

Saami

ನಿರ್ದೇಶಕ:

ಸಾಮಿ

Music Director:

M Ranga Rao

ಸಂಗೀತ ನಿರ್ದೇಶಕ:

ಎಂ ರಂಗ ರಾವ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ