ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ
ಇದೋ ಹೊಮ್ಮಿ ಬಂತು ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೆ ತಂದ ಸೊಗಸೋ
ಚಿನ್ನಾ ನನ್ನದಾಯಿತೆ ನಿನ್ನ ಹೂವ ಮನಸು..
ಹೆಣ್ಣು : ನೀಲಿ ಬಾನಿನ ಆಚೆ, ಆಸೆ ಹಕ್ಕಿಯು ಹಾರಿ..
ದೂರದ ಪ್ರೀತಿಯ ಲೋಕವ ತಲುಪಿದೆ..
ಗಂಡು : ಹೂವ ಹಾಸಿಗೆ ಹಾಸಿ..ಗಾಳಿ ಮೆಲ್ಲಗೆ ಬೀಸಿ ..
ಪ್ರೇಮದ ರಾಣಿಗೆ ಸ್ವಾಗತ ಬಯಸಿದೆ..
ಇಬ್ಬರು : ಒಲವಿನ ಆ ಲೋಕದಲಿ ಹೊಸ ಪ್ರಭಾತ
|| ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ
ಇದೋ ಹೊಮ್ಮಿ ಬಂತು ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೆ ತಂದ ಸೊಗಸೋ
ಚಿನ್ನಾ ನನ್ನದಾಯಿತೆ ನಿನ್ನ ಹೂವ ಮನಸು…..||
ಗಂಡು : ಶಿಲ್ಪಿ ಕಲ್ಪನೆ ನೀನೋ..ನಗೆ ಹೂವ ತೋಟವೆ ತಾನೋ..
ಮೌನದ ನೋಟವೇ ನನ್ನದೆ ಕಲಕಿದೆ..
ಹೆಣ್ಣು : ನಿನ್ನ ತೋಳಿನ ಮಾಲೆ.. ಸೊಂಟ ಸುತ್ತಿದ ವೇಳೆ..
ಸಾವಿರ ಮಿಂಚನು ಮೈಯ್ಯಲ್ಲಿ ಹರಿಸಿದೆ..
ಇಬ್ಬರು : ಮನಸ್ಸುಗಳ ಮಿಲನವಿದೆ ಸವಿ ಸಂಗೀತ
|| ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ
ಇದೋ ಹೊಮ್ಮಿ ಬಂತು ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೆ ತಂದ ಸೊಗಸೋ
ಚಿನ್ನಾ ನನ್ನದಾಯಿತೆ ನಿನ್ನ ಹೂವ ಮನಸು..
ಹೂಂ... ಹೂಂಹೂಂಹೂಂ... ಹೂಂ...
ಹೂಂಹೂಂಹೂಂಹೂಂ.. ಹೂಂ..
ಇಬ್ಬರು : ಹೂಂ... ಹೂಂಹೂಂಹೂಂ... ಹೂಂ...
ಹೂಂಹೂಂಹೂಂಹೂಂ.. ಹೂಂ….||
ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ
ಇದೋ ಹೊಮ್ಮಿ ಬಂತು ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೆ ತಂದ ಸೊಗಸೋ
ಚಿನ್ನಾ ನನ್ನದಾಯಿತೆ ನಿನ್ನ ಹೂವ ಮನಸು..
ಹೆಣ್ಣು : ನೀಲಿ ಬಾನಿನ ಆಚೆ, ಆಸೆ ಹಕ್ಕಿಯು ಹಾರಿ..
ದೂರದ ಪ್ರೀತಿಯ ಲೋಕವ ತಲುಪಿದೆ..
ಗಂಡು : ಹೂವ ಹಾಸಿಗೆ ಹಾಸಿ..ಗಾಳಿ ಮೆಲ್ಲಗೆ ಬೀಸಿ ..
ಪ್ರೇಮದ ರಾಣಿಗೆ ಸ್ವಾಗತ ಬಯಸಿದೆ..
ಇಬ್ಬರು : ಒಲವಿನ ಆ ಲೋಕದಲಿ ಹೊಸ ಪ್ರಭಾತ
|| ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ
ಇದೋ ಹೊಮ್ಮಿ ಬಂತು ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೆ ತಂದ ಸೊಗಸೋ
ಚಿನ್ನಾ ನನ್ನದಾಯಿತೆ ನಿನ್ನ ಹೂವ ಮನಸು…..||
ಗಂಡು : ಶಿಲ್ಪಿ ಕಲ್ಪನೆ ನೀನೋ..ನಗೆ ಹೂವ ತೋಟವೆ ತಾನೋ..
ಮೌನದ ನೋಟವೇ ನನ್ನದೆ ಕಲಕಿದೆ..
ಹೆಣ್ಣು : ನಿನ್ನ ತೋಳಿನ ಮಾಲೆ.. ಸೊಂಟ ಸುತ್ತಿದ ವೇಳೆ..
ಸಾವಿರ ಮಿಂಚನು ಮೈಯ್ಯಲ್ಲಿ ಹರಿಸಿದೆ..
ಇಬ್ಬರು : ಮನಸ್ಸುಗಳ ಮಿಲನವಿದೆ ಸವಿ ಸಂಗೀತ
|| ಹೆಣ್ಣು : ಮನ ತುಂಬಿದಾಗ ಸದಾ ನಿನ್ನ ಧ್ಯಾನ
ಇದೋ ಹೊಮ್ಮಿ ಬಂತು ಹೊಸ ಪ್ರೇಮ ಗಾನ
ಗಂಡು : ಇದು ಯಾವ ಕನಸೋ ಭ್ರಮೆ ತಂದ ಸೊಗಸೋ
ಚಿನ್ನಾ ನನ್ನದಾಯಿತೆ ನಿನ್ನ ಹೂವ ಮನಸು..
ಹೂಂ... ಹೂಂಹೂಂಹೂಂ... ಹೂಂ...
ಹೂಂಹೂಂಹೂಂಹೂಂ.. ಹೂಂ..
ಇಬ್ಬರು : ಹೂಂ... ಹೂಂಹೂಂಹೂಂ... ಹೂಂ...
ಹೂಂಹೂಂಹೂಂಹೂಂ.. ಹೂಂ….||