LYRIC
ಯಾರು ಹೊಣೆ ಯಾರು ಹೊಣೆ
ಯಾರು ಹೊಣೆ
ದೇವರೋ ದೇಶವೋ
ಕಾಲವೋ ಕರ್ಮವೋ
ಯಾರು ಹೊಣೆ ಯಾರು ಹೊಣೆ
ಯಾರು ಹೊಣೆ
ದುಡಿಮೆ ನೀಡೋ ದಾತ
ತಿರುಪೇ ಬೇಡೆಂದ
ತಿರುಪೇ ಹಾಕೋ ದಾನಿ
ದುಡಿ ನಡೆ ಎಂದ
ದುಡಿಮೆ ಸಿಕ್ಕಲಿಲ್ಲ
ತಿರುಪೆ ಹುಟ್ಟಲಿಲ್ಲ
ಅಲೆಮಾರಿ ಜಾತಿ ಎಂದು
ಹೆಸರಿಟ್ಟರು ನಮಗೆಲ್ಲಾ
ದುಡಿಮೆ ಸಿಕ್ಕಲಿಲ್ಲ
ತಿರುಪೆ ಹುಟ್ಟಲಿಲ್ಲ
ಅಲೆಮಾರಿ ಜಾತಿ ಎಂದು
ಹೆಸರಿಟ್ಟರು ನಮಗೆಲ್ಲಾ
ಯಾರು ಹೊಣೆ ಯಾರು ಹೊಣೆ
ಯಾರು ಹೊಣೆ
ದೇವರೋ ದೇಶವೋ
ಕಾಲವೋ ಕರ್ಮವೋ
ಹಗಲು ವೇಷ ಹಾಕೋ
ಮಹಾ ನಟರು ನಾವು
ನಾನಾ ಭಾಷೆ ಕಲಿತೆವು
ನಾಡೋಡಿಯಾದೆವು
ರಹದಾರಿ ಪತ್ರವಿಲ್ಲ
ಆದಾಯ ತೆರಿಗೆ ಇಲ್ಲ
ಲಂಚಕೋರರ ಜನರೇ
ನೆಂಟರೂ ಮನಗೆಲ್ಲ
ಕಳೆದ ಕಳೆದ ನೆನಪಿಲ್ಲ
ಬರುವ ನಾಳೆ ಚಿಂತೆಯಿಲ್ಲ
ಜಾತಿ ಮತ ಭೇಧದಾ
ಜಾಡ್ಯವೇ ನಮಗಿಲ್ಲಾ
ಸಮತಾವಾದಿಗಳು
ಭಾವೈಕ್ಯ ಜೀವಿಗಳು
ನಾಡಲ್ಲಿ ನಮ್ಮ ಸಂಖ್ಯೆ
ಹೆಚ್ಚಿದೆ ಸುಳ್ಳಲ್ಲ
Please log in to see the full lyrics of this song.
ಯಾರು ಹೊಣೆ ಯಾರು ಹೊಣೆ
ಯಾರು ಹೊಣೆ
ದೇವರೋ ದೇಶವೋ
ಕಾಲವೋ ಕರ್ಮವೋ
ಯಾರು ಹೊಣೆ ಯಾರು ಹೊಣೆ
ಯಾರು ಹೊಣೆ
ದುಡಿಮೆ ನೀಡೋ ದಾತ
ತಿರುಪೇ ಬೇಡೆಂದ
ತಿರುಪೇ ಹಾಕೋ ದಾನಿ
ದುಡಿ ನಡೆ ಎಂದ
ದುಡಿಮೆ ಸಿಕ್ಕಲಿಲ್ಲ
ತಿರುಪೆ ಹುಟ್ಟಲಿಲ್ಲ
ಅಲೆಮಾರಿ ಜಾತಿ ಎಂದು
ಹೆಸರಿಟ್ಟರು ನಮಗೆಲ್ಲಾ
ದುಡಿಮೆ ಸಿಕ್ಕಲಿಲ್ಲ
ತಿರುಪೆ ಹುಟ್ಟಲಿಲ್ಲ
ಅಲೆಮಾರಿ ಜಾತಿ ಎಂದು
ಹೆಸರಿಟ್ಟರು ನಮಗೆಲ್ಲಾ
ಯಾರು ಹೊಣೆ ಯಾರು ಹೊಣೆ
ಯಾರು ಹೊಣೆ
ದೇವರೋ ದೇಶವೋ
ಕಾಲವೋ ಕರ್ಮವೋ
ಹಗಲು ವೇಷ ಹಾಕೋ
ಮಹಾ ನಟರು ನಾವು
ನಾನಾ ಭಾಷೆ ಕಲಿತೆವು
ನಾಡೋಡಿಯಾದೆವು
ರಹದಾರಿ ಪತ್ರವಿಲ್ಲ
ಆದಾಯ ತೆರಿಗೆ ಇಲ್ಲ
ಲಂಚಕೋರರ ಜನರೇ
ನೆಂಟರೂ ಮನಗೆಲ್ಲ
ಕಳೆದ ಕಳೆದ ನೆನಪಿಲ್ಲ
ಬರುವ ನಾಳೆ ಚಿಂತೆಯಿಲ್ಲ
ಜಾತಿ ಮತ ಭೇಧದಾ
ಜಾಡ್ಯವೇ ನಮಗಿಲ್ಲಾ
ಸಮತಾವಾದಿಗಳು
ಭಾವೈಕ್ಯ ಜೀವಿಗಳು
ನಾಡಲ್ಲಿ ನಮ್ಮ ಸಂಖ್ಯೆ
ಹೆಚ್ಚಿದೆ ಸುಳ್ಳಲ್ಲ
Yaaru Hone Yaaru Hone song lyrics from Kannada Movie Mukunda Chandra starring Kalyan Kumar, Udayakumar, Balakrishna, Lyrics penned by Kuvempu, Kanagal Prabhakar Shastry Sung by L R Eswari, Jayadev, Music Composed by G K Venkatesh, film is Directed by S K A Chari and film is released on 1969