Naa Ninage Nee Nanage Lyrics

ನಾ ನಿನಗೆ ನೀ ನನಗೆ Lyrics

in Mukunda Chandra

in ಮುಕುಂದ ಚಂದ್ರ

LYRIC

Song Details Page after Lyrice

ಗಂಡು : ಆಆಆ...ನಾ ನಿನಗೆ..ನೀನೆನಗೆ..
                ನಾ ನಿನಗೆ ನೀನೆನಗೆ..ಜೇನಾಗುವ..
ಹೆಣ್ಣು : ರಸದೇವ ಗಂಗೆಯಲಿ ಮೀನಾಗುವ..
ಗಂಡು : ಹೂವಾಗುವಾ..                  
ಹೆಣ್ಣು : ಹಣ್ಣಾಗುವಾ..
ಗಂಡು : ರತಿರೂಪಿ ಭಗವತಿಗೆ ಮುಡಿಪಾಗುವಾ
           
|| ಗಂಡು : ನಾ ನಿನಗೆ
ಇಬ್ಬರು : ನೀನೆನಗೆ ಜೇನಾಗುವಾ…||
 
ಗಂಡು : ಶಿವನೆನ್ನ ಸುಖಕೆ ಸುಖೀ..
                ಶಿವೆ ನಿನ್ನ ಸುಖಕೆ ಸುಖೀ ..
ಹೆಣ್ಣು : ಸುಖೀ ಸುಖವಾ ಸವಿ
                ಅಖಿಲರೂಪ ಸುಖೀ ..
ಗಂಡು : ಬಾ ಬಾರಾ ಬಾರಾ ಸಖಿ
 
|| ಇಬ್ಬರು : ನಾ ನಿನಗೆ ನೀನೆನಗೆ..
                 ಜೇನಾಗುವ….||
 
ಹೆಣ್ಣು : ರಾಮಚಂದ್ರನಾ ಮದನಾ ಮಾದೇವಿ ಸೀತೆ
               ರಾಮಚಂದ್ರನಾ ಮದನಾ ಮಾದೇವಿ ಸೀತೆ
               ಪುಂಡರೀಕನು ಪಡೆದ ಶ್ರೀ ಮಹಾಸತಿ ಸೀತೆ
ಗಂಡು : ತಮ್ಮ ಹರಕೆಯ ಒಸಗೆ ಮಂಚವ ಮಾಡಿ
               ತಮ್ಮ ಹರಕೆಯ ಒಸಗೆ ಮಂಚವ ಮಾಡಿ
               ವಿರಹದುರಿಯನು ಕುದಿಸಿ ಹಾಲು ಪುಣ್ಯವ ಹಾಸಿ
ಹೆಣ್ಣು: ಹೂವು ಸುಖವನೇ ಹೊದಿಸಿ
               ಹೂವು ಸುಖವನೇ ಹೊದಿಸಿ
               ಮಿಲನ ಮಧುವನು ಸೂಸಿ
ಗಂಡು : ಕರುಣಿಸಲಿ..ಕೃಪೆಮಾಡಿ...
               ಕರುಣಿಸಲಿ.. ಕೃಪೆಮಾಡಿ
ಹೆಣ್ಣು : ತಮ್ಮನು ಪ್ರಿಯಸುಧ ರಕ್ಷೆ ನೀಡಿ                            
ಗಂಡು : ಬಾ ಬಾರಾ ಬಾರಾ ಸಖಿ…
 
|| ಹೆಣ್ಣು : ನಾ ನಿನಗೇ ನೀನೆನಗೆ.. ಜೇನಾಗುವ..
               ರಸದೇವ ಗಂಗೆಯಲಿ ಮೀನಾಗುವ..
               ಹೂವಾಗುವಾ.. ಹಣ್ಣಾಗುವಾ..
               ರತಿರೂಪಿ ಭಗವತಿಗೆ ಮುಡಿಪಾಗುವಾ
ಇಬ್ಬರು : ನಾ ನಿನಗೇ ನೀನೆನಗೆ ಜೇನಾಗುವಾ
ಹೆಣ್ಣು : ಆಆಆ... ಆಆಆ..
ಇಬ್ಬರು : ಆಆಆ... ಆಆಆ…..||

ಗಂಡು : ಆಆಆ...ನಾ ನಿನಗೆ..ನೀನೆನಗೆ..
                ನಾ ನಿನಗೆ ನೀನೆನಗೆ..ಜೇನಾಗುವ..
ಹೆಣ್ಣು : ರಸದೇವ ಗಂಗೆಯಲಿ ಮೀನಾಗುವ..
ಗಂಡು : ಹೂವಾಗುವಾ..                  
ಹೆಣ್ಣು : ಹಣ್ಣಾಗುವಾ..
ಗಂಡು : ರತಿರೂಪಿ ಭಗವತಿಗೆ ಮುಡಿಪಾಗುವಾ
           
|| ಗಂಡು : ನಾ ನಿನಗೆ
ಇಬ್ಬರು : ನೀನೆನಗೆ ಜೇನಾಗುವಾ…||
 
ಗಂಡು : ಶಿವನೆನ್ನ ಸುಖಕೆ ಸುಖೀ..
                ಶಿವೆ ನಿನ್ನ ಸುಖಕೆ ಸುಖೀ ..
ಹೆಣ್ಣು : ಸುಖೀ ಸುಖವಾ ಸವಿ
                ಅಖಿಲರೂಪ ಸುಖೀ ..
ಗಂಡು : ಬಾ ಬಾರಾ ಬಾರಾ ಸಖಿ
 
|| ಇಬ್ಬರು : ನಾ ನಿನಗೆ ನೀನೆನಗೆ..
                 ಜೇನಾಗುವ….||
 
ಹೆಣ್ಣು : ರಾಮಚಂದ್ರನಾ ಮದನಾ ಮಾದೇವಿ ಸೀತೆ
               ರಾಮಚಂದ್ರನಾ ಮದನಾ ಮಾದೇವಿ ಸೀತೆ
               ಪುಂಡರೀಕನು ಪಡೆದ ಶ್ರೀ ಮಹಾಸತಿ ಸೀತೆ
ಗಂಡು : ತಮ್ಮ ಹರಕೆಯ ಒಸಗೆ ಮಂಚವ ಮಾಡಿ
               ತಮ್ಮ ಹರಕೆಯ ಒಸಗೆ ಮಂಚವ ಮಾಡಿ
               ವಿರಹದುರಿಯನು ಕುದಿಸಿ ಹಾಲು ಪುಣ್ಯವ ಹಾಸಿ
ಹೆಣ್ಣು: ಹೂವು ಸುಖವನೇ ಹೊದಿಸಿ
               ಹೂವು ಸುಖವನೇ ಹೊದಿಸಿ
               ಮಿಲನ ಮಧುವನು ಸೂಸಿ
ಗಂಡು : ಕರುಣಿಸಲಿ..ಕೃಪೆಮಾಡಿ...
               ಕರುಣಿಸಲಿ.. ಕೃಪೆಮಾಡಿ
ಹೆಣ್ಣು : ತಮ್ಮನು ಪ್ರಿಯಸುಧ ರಕ್ಷೆ ನೀಡಿ                            
ಗಂಡು : ಬಾ ಬಾರಾ ಬಾರಾ ಸಖಿ…
 
|| ಹೆಣ್ಣು : ನಾ ನಿನಗೇ ನೀನೆನಗೆ.. ಜೇನಾಗುವ..
               ರಸದೇವ ಗಂಗೆಯಲಿ ಮೀನಾಗುವ..
               ಹೂವಾಗುವಾ.. ಹಣ್ಣಾಗುವಾ..
               ರತಿರೂಪಿ ಭಗವತಿಗೆ ಮುಡಿಪಾಗುವಾ
ಇಬ್ಬರು : ನಾ ನಿನಗೇ ನೀನೆನಗೆ ಜೇನಾಗುವಾ
ಹೆಣ್ಣು : ಆಆಆ... ಆಆಆ..
ಇಬ್ಬರು : ಆಆಆ... ಆಆಆ…..||

Naa Ninage Nee Nanage song lyrics from Kannada Movie Mukunda Chandra starring Kalyan Kumar, Udayakumar, Balakrishna, Lyrics penned by Vijaya Narasimha Sung by P B Srinivas, P Susheela, Music Composed by G K Venkatesh, film is Directed by S K A Chari and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ