Kanda Nee Banda Dina-‌female Lyrics

ಕಂದಾ ನೀ ಬಂದ ದಿನ-ಫಿಮೇಲ್ Lyrics

in Mukunda Chandra

in ಮುಕುಂದ ಚಂದ್ರ

LYRIC

Song Details Page after Lyrice

ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ
ತುಂಬಿ ಬಂದ ಜೀವನ ಕಣ್ಣ
ಪುಣ್ಯ ಮೆರೆವ ದಿನ
ನಗೆಯ ಹೊನಲು
ಹರಿಯುತಿರಲಿ ಈ ದಿನ
 
|| ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ…||
 
ನಿನ್ನ ಕುದುರೆ ಆಡಿ ಓಡಿ
ಬೆನ್ನು ಬಾಗಿ ಸಾಗಲಿ
ಕಣ್ಣ ಮುಚ್ಚೆ ಆಡೇ ನನಗೆ
ಕಾಡೇ ಗೂಡಾಗಲಿ
ಹೆತ್ತ ಕುಲ ಹೊತ್ತ ನೆಲ
ಭಲೇ ಭಲೇ ಎನ್ನಲಿ 
ಚಿನ್ನ ನಿನ್ನ ಹೆಸರ ಹಣತೆ
ಗುಡಿ ಗುಡಿಸಲ ಬೆಳಗಲಿ
 
|| ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ…||

ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ
ತುಂಬಿ ಬಂದ ಜೀವನ ಕಣ್ಣ
ಪುಣ್ಯ ಮೆರೆವ ದಿನ
ನಗೆಯ ಹೊನಲು
ಹರಿಯುತಿರಲಿ ಈ ದಿನ
 
|| ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ…||
 
ನಿನ್ನ ಕುದುರೆ ಆಡಿ ಓಡಿ
ಬೆನ್ನು ಬಾಗಿ ಸಾಗಲಿ
ಕಣ್ಣ ಮುಚ್ಚೆ ಆಡೇ ನನಗೆ
ಕಾಡೇ ಗೂಡಾಗಲಿ
ಹೆತ್ತ ಕುಲ ಹೊತ್ತ ನೆಲ
ಭಲೇ ಭಲೇ ಎನ್ನಲಿ 
ಚಿನ್ನ ನಿನ್ನ ಹೆಸರ ಹಣತೆ
ಗುಡಿ ಗುಡಿಸಲ ಬೆಳಗಲಿ
 
|| ಕಂದಾ ಕಂದಾ ಕಂದಾ
ನೀ ಬಂದ ದಿನ ಈ ದಿನ…||

Kanda Nee Banda Dina-female song lyrics from Kannada Movie Mukunda Chandra starring Kalyan Kumar, Udayakumar, Balakrishna, Lyrics penned by Kuvempu, Kanagal Prabhakar Shastry Sung by S Janaki, Music Composed by G K Venkatesh, film is Directed by S K A Chari and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ