Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ತಾರೀಫು ಮಾಡಲು
             ತಾರೀಖು ಮೂಡಿದೆ…
             ನನ್ನೋಳು ನೀನು..
             ನಂಗಾಗೆ ನೀನು..
             ಇದು ಒಂದೇ ನನ್ನ
             ಆಲಾಪನೆ….
             ಮುಗಿಲಿನಾ ಪುಟದಲ್ಲಿಯೇ
             ಬರೆದಾಗಿದೆ…
             ನಿನ್ ಹೆಸರನು…ನನ್ನೊಂದಿಗೆ
             ಸಾವಿರಾ…ಜನುಮಕೂ…ನನ್ನನೇ….
             ಪ್ರೀತಿಸು…ಎಂಬುದೆ…ಪ್ರಾರ್ಥನೆ….
 
ಹೆಣ್ಣು : ತಾರೀಫು ಮಾಡಲು
             ತಾರೀಖು ಮೂಡಿದೆ…
             ನನ್ನೋನು ನೀನು..
             ನಂಗಾಗಿ ನೀನು..
             ಇದು ಒಂದೇ ನನ್ನ
             ಆಲಾಪನೆ….
 
ಹೆಣ್ಣು : ರಾಗಾ..ರಾಗ ಹರಿಯೋವಾಗ
             ಎದೆಯ ಬಡಿತ ವೇಗ…
             ನೀನು ನಾನು ಸೇರೋ ಜಾಗ
             ನೆನಪು ನೆನಪು ಆಗ…
ಗಂಡು : ಕಾಣದೆ…ಓಡಿದೆ..
             ಭಾವವು…ಜೋರಿದೆ…
             ಕಲ್ಪನೆ…ಮಿತಿ ಮೀರಿದೆ…
             ಇದೇನಾಗಿದೆ…
             ಸ ರೆಸ ರೆ ಸ ರೆ ಗಾ….
             ಸ ರೆ ಸ ರೆ..ಆ….
 
|| ಹೆಣ್ಣು : ತಾರೀಫು ಮಾಡಲು
             ತಾರೀಖು ಮೂಡಿದೆ…||
 
ಗಂಡು : ಮಾತು ಮೌನ…ಮೌನ ಮಾತು
             ಎಲ್ಲಾ ಬಣ್ಣ ಬಣ್ಣ…
             ನನ್ನ ಎದುರು ನೀನು ಕೂತು
             ಹೇಳು ಒಮ್ಮೆ ಚಿನ್ನ…
ಹೆಣ್ಣು : ನೀನಿರೆ ಜಗವಿದು…
             ಸಾಲದು ಬದುಕಿದು…
             ಇಂದಿಗೂ..ಎಂದೆಂದಿಗೂ
             ಒಂದಾಗಿರು….
ಗಂಡು : ಸಾವಿರಾ…ಜನುಮಕೂ…ನನ್ನನೇ….
             ಪ್ರೀತಿಸು…ಎಂಬುದೇ…ಪ್ರಾರ್ಥನೆ….
 
|| ಹೆಣ್ಣು : ತಾರೀಫು ಮಾಡಲು (ಹ್ಂ ಹ್ಂ..)
               ತಾರೀಖು ಮೂಡಿದೆ ( ಆ ..ಆ..ಆ…)
ಗಂಡು : ನನ್ನೋಳು ನೀನು..
             ನಂಗಾಗಿ ನೀನು..
             ಇದು ಒಂದೇ ನನ್ನ
             ಆಲಾಪನೆ….ಹೇ…..||

ಗಂಡು : ತಾರೀಫು ಮಾಡಲು
             ತಾರೀಖು ಮೂಡಿದೆ…
             ನನ್ನೋಳು ನೀನು..
             ನಂಗಾಗೆ ನೀನು..
             ಇದು ಒಂದೇ ನನ್ನ
             ಆಲಾಪನೆ….
             ಮುಗಿಲಿನಾ ಪುಟದಲ್ಲಿಯೇ
             ಬರೆದಾಗಿದೆ…
             ನಿನ್ ಹೆಸರನು…ನನ್ನೊಂದಿಗೆ
             ಸಾವಿರಾ…ಜನುಮಕೂ…ನನ್ನನೇ….
             ಪ್ರೀತಿಸು…ಎಂಬುದೆ…ಪ್ರಾರ್ಥನೆ….
 
ಹೆಣ್ಣು : ತಾರೀಫು ಮಾಡಲು
             ತಾರೀಖು ಮೂಡಿದೆ…
             ನನ್ನೋನು ನೀನು..
             ನಂಗಾಗಿ ನೀನು..
             ಇದು ಒಂದೇ ನನ್ನ
             ಆಲಾಪನೆ….
 
ಹೆಣ್ಣು : ರಾಗಾ..ರಾಗ ಹರಿಯೋವಾಗ
             ಎದೆಯ ಬಡಿತ ವೇಗ…
             ನೀನು ನಾನು ಸೇರೋ ಜಾಗ
             ನೆನಪು ನೆನಪು ಆಗ…
ಗಂಡು : ಕಾಣದೆ…ಓಡಿದೆ..
             ಭಾವವು…ಜೋರಿದೆ…
             ಕಲ್ಪನೆ…ಮಿತಿ ಮೀರಿದೆ…
             ಇದೇನಾಗಿದೆ…
             ಸ ರೆಸ ರೆ ಸ ರೆ ಗಾ….
             ಸ ರೆ ಸ ರೆ..ಆ….
 
|| ಹೆಣ್ಣು : ತಾರೀಫು ಮಾಡಲು
             ತಾರೀಖು ಮೂಡಿದೆ…||
 
ಗಂಡು : ಮಾತು ಮೌನ…ಮೌನ ಮಾತು
             ಎಲ್ಲಾ ಬಣ್ಣ ಬಣ್ಣ…
             ನನ್ನ ಎದುರು ನೀನು ಕೂತು
             ಹೇಳು ಒಮ್ಮೆ ಚಿನ್ನ…
ಹೆಣ್ಣು : ನೀನಿರೆ ಜಗವಿದು…
             ಸಾಲದು ಬದುಕಿದು…
             ಇಂದಿಗೂ..ಎಂದೆಂದಿಗೂ
             ಒಂದಾಗಿರು….
ಗಂಡು : ಸಾವಿರಾ…ಜನುಮಕೂ…ನನ್ನನೇ….
             ಪ್ರೀತಿಸು…ಎಂಬುದೇ…ಪ್ರಾರ್ಥನೆ….
 
|| ಹೆಣ್ಣು : ತಾರೀಫು ಮಾಡಲು (ಹ್ಂ ಹ್ಂ..)
               ತಾರೀಖು ಮೂಡಿದೆ ( ಆ ..ಆ..ಆ…)
ಗಂಡು : ನನ್ನೋಳು ನೀನು..
             ನಂಗಾಗಿ ನೀನು..
             ಇದು ಒಂದೇ ನನ್ನ
             ಆಲಾಪನೆ….ಹೇ…..||

Tareefu Maadalu song lyrics from Kannada Movie Mugilpete starring Manuranjan Ravichandran, Tara, Avinash, Lyrics penned by Bharath S Naavunda Sung by Nakul Abhyankar, Shwetha Devanahalli , Music Composed by Sridhar V Sambhram , film is Directed by Bharath S Navunda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ