Doora Hogo Munna Lyrics

ದೂರ ಹೋಗೋ ಮುನ್ನ Lyrics

in Mugilpete

in ಮುಗಿಲ್ ಪೇಟೆ

Video:
ಸಂಗೀತ ವೀಡಿಯೊ:

LYRIC

ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದು
ಶಾಮೀಲು ನಾ
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ ಭಾವನೆ ವೇದನೆ…
ಏಕೆ…ಈಗೆ….
 
|| ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದು
ಶಾಮೀಲು ನಾ…||
 
ಕನಸಿನ ಮರಣಕೆ
ಮುಗಿಯದ ಸೂತಕ
ಉಸಿರಿನ ಸಂಕಟ ಹೀನಾಯ
ನಲುಮೆಯ ಇರುಳಿಗೆ
ಚಂದ್ರನೆ ಘಾತುಕ..
ಸಹಿಸಲಿ ಹೇಗೆ ನಾ ಅನ್ಯಾಯ
ವಿಳಾಸವಿಲ್ಲ ನಾ ಸಾಗೋ
ಈ  ಕಾಲು ದಾರಿಗೆ
ಕಣ್ಣೀರ ಮಾತೆ ವಿದಾಯ
ಈ ನಿನ್ನ ಬಾಳಿಗೆ…
ಅರಳುವ ಮುಂಚೆ ಬಾಡಿದೆ
ಹೂ…ನಗೆ..
 
|| ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ….||
 
ಜಗದಲಿ ಅನುದಿನ
ನಗುವಿನ ನಾಟಕ
ಮರೆಯಲಿ ಅಳುವುದು
ಮಾಮೂಲಿ…
ಮನಸಿನ ಆಳವೇ
ನೋವಿನ ಕಂಧಕ
ಬೀಳದೆ ಸಾಗು ನೀ ಬಾಳಲ್ಲಿ
ವಿಶಾದವೇನು ಇನ್ನಿಲ್ಲ
ಈ ನನ್ನ ಪಾಲಿಗೆ…
ಸಂಪೂರ್ಣವಾಗಿ ಸೋತಂತೆ
ನಾನೀಗ ಸೋಲಿಗೆ….ಹೇ…
ಮುಗಿಯದ ನೂರು ಮಾತಿದೆ
ಹೇ…ಳಲು….
 
|| ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ…
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದು
ಶಾಮೀಲು ನಾ….
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ ಭಾವನೆ ವೇದನೆ…||

ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದು
ಶಾಮೀಲು ನಾ
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ ಭಾವನೆ ವೇದನೆ…
ಏಕೆ…ಈಗೆ….
 
|| ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದು
ಶಾಮೀಲು ನಾ…||
 
ಕನಸಿನ ಮರಣಕೆ
ಮುಗಿಯದ ಸೂತಕ
ಉಸಿರಿನ ಸಂಕಟ ಹೀನಾಯ
ನಲುಮೆಯ ಇರುಳಿಗೆ
ಚಂದ್ರನೆ ಘಾತುಕ..
ಸಹಿಸಲಿ ಹೇಗೆ ನಾ ಅನ್ಯಾಯ
ವಿಳಾಸವಿಲ್ಲ ನಾ ಸಾಗೋ
ಈ  ಕಾಲು ದಾರಿಗೆ
ಕಣ್ಣೀರ ಮಾತೆ ವಿದಾಯ
ಈ ನಿನ್ನ ಬಾಳಿಗೆ…
ಅರಳುವ ಮುಂಚೆ ಬಾಡಿದೆ
ಹೂ…ನಗೆ..
 
|| ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ….||
 
ಜಗದಲಿ ಅನುದಿನ
ನಗುವಿನ ನಾಟಕ
ಮರೆಯಲಿ ಅಳುವುದು
ಮಾಮೂಲಿ…
ಮನಸಿನ ಆಳವೇ
ನೋವಿನ ಕಂಧಕ
ಬೀಳದೆ ಸಾಗು ನೀ ಬಾಳಲ್ಲಿ
ವಿಶಾದವೇನು ಇನ್ನಿಲ್ಲ
ಈ ನನ್ನ ಪಾಲಿಗೆ…
ಸಂಪೂರ್ಣವಾಗಿ ಸೋತಂತೆ
ನಾನೀಗ ಸೋಲಿಗೆ….ಹೇ…
ಮುಗಿಯದ ನೂರು ಮಾತಿದೆ
ಹೇ…ಳಲು….
 
|| ದೂರ ಹೋಗೋ ಮುನ್ನ
ದೂರಲಾರೆ ನಿನ್ನ
ಮೌನದಲ್ಲೆ ಇನ್ನು
ಗಾಯಾಳು ನಾ…
ನಾನು ನೀನು ಭಿನ್ನ
ಮಾಡಲಾರೆ ನಿನ್ನ
ನೋವಿನಲ್ಲಿ ಎಂದು
ಶಾಮೀಲು ನಾ….
ಮಾಯವಾದ ಮೇಲೆ ನೀ
ಭಾರವಾಯ್ತು ಕಂಬನಿ
ಸೋತಿದೆ ಭಾವನೆ ವೇದನೆ…||

Doora Hogo Munna song lyrics from Kannada Movie Mugilpete starring Manuranjan Ravichandran, Tara, Avinash, Lyrics penned by Pramod Maravanthe Sung by Vasuki Vaibhav,Sridhar V Sambhram, Music Composed by Sridhar V Sambhram , film is Directed by Bharath S Navunda and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ