ಜೀನ್ಸಲ್ಲಿ ಮಾಸಾಗವ್ಳೆ
ಚೂಡೀಲಿ ಕಾಸಾಗವ್ಳೆ
ತುಂಬಾನೆ ಫೇರಾಗ್ವಳೆ
ಬ್ಯೂಟೀಲಿ ಸಿಂಡ್ರೆಲ್ಲಾ
ಸ್ಮೈಲಲ್ಲಿ ಕ್ಯೂಟಾಗವ್ಳೆ
ಗತ್ತಲ್ಲಿ ಜೋರಾಗವ್ಳೆ
ಸಖತ್ತು ಮುದ್ದಾಗವ್ಳೆ
ಬಿಟ್ಟಿರೋಕೆ ಆಯ್ತಿಲ್ಲ..
ಸಿಗ್ನಲ್ಲು ಯಾಕೋ ಸಿಗ್ತಿಲ್ಲಾ
ಆ ಆ …ಆ…ಆ….
ಇವಳ್ಯಾಕೋ ಸ್ಪೇಸೆ ಕೊಡ್ತಿಲ್ಲಾ
ಹೌದೇನ್ಲಾ….ಹಂಗೇನ್ಲಾ…
ಬೇಕೇನ್ಲಾ…ಸುಮ್ನಿರ್ಲಾ…
ಫ್ರೆಂಡ್ ಶಿಪ್ಗೆ ಓಕೆ ಅನ್ನು
ಕೇಳಿದ್ದು ಕೊಡಿಸುವೆ ನಾನು
ಫೀಲಿಂಗು ವರ್ಕ್ ಔಟ್ ಆದ್ರೆ
ಲವ್ ಮಾಡುವಾ…
ಕೇಳಲ್ಲ ಬೇರೆ ಏನು
ಮುಂಗೋಪ ಬಿಟ್ಬಿಡು ಇನ್ನು
ಫ್ಲೋ ಅಲ್ಲಿ ಮಿಸ್ಟೇಕ್ ಆದ್ರೆ
ಮ್ಯಾರೇಜ್ ಆಗುವಾ…
ಡೌಟ್ ಇದ್ರೆ ಸೆಲ್ಫೀಯನೆ ಕ್ಲಿಕ್ ಮಾಡು
ಫರ್ಫೆಕ್ಟು ಜೋಡಿ ಕಣೆ ಚೆಕ್ ಮಾಡು
ಮ್ಯಾಚ್ ಆಗಿದೆ ಜಾತಕ…
ಹೌದೇನ್ಲಾ….ಹಂಗೇನ್ಲಾ…
ಬೇಕೇನ್ಲಾ… ಸುಮ್ನಿರ್ಲಾ…
ನಿಸಗರಿಸ…
ನಿಸಗರಿಗರಿ ಗರಿಗಮಪ…
ಗಮಪನಿ ರಿನಿರಿನಿರಿನಿಪ..
ಪಸನಿಸಸಗಗಗರಿಸ…
ಗರಿಗಮಪ… ನಿಸಗರಿಸ….
ಕಣ್ಮುಂದೆ ಬಂದರೆ ನೀನು
ಐಸ್ ಅಂತೆ ಕರಗುವೆ ನಾನು
ಬಿಟ್ಟಿರಲು ಆಗದ ಸೆಳೆತ
ಶುರುವಾಗಿದೆ…
ಇದ್ರಂತೆ ಲೈಲಾ ಮಜುನು
ಅವರಂತೆ ನಾನು ನೀನು
ಲೈಫ್ ಲಾಂಗು ಜೊತೆಗೆ ಇರುವ
ಕನಸು ಬಿದ್ದಿದೆ…
ಅತಿಯಾಗಿ ಆಗ್ಬಿಟಿದೆ ಕನ್ಫ್ಯೂಷನ್
ದಿನವೆಲ್ಲಾ ಇಲ್ಲಿ ಬರಿ ಇಲ್ಲ್ಯೂಷನ್
ಸಿಂಕಾಗಿದೆ ಕನೆಕ್ಷನ್…ಹ್ಂ..ಹ್ಂ…
ಹೌದೇನ್ಲಾ….ಹಂಗೇನ್ಲಾ…
ಬೇಕೇನ್ಲಾ… ಸುಮ್ನಿರ್ಲಾ…
|| ಜೀನ್ಸಲ್ಲಿ ಮಾಸಾಗವ್ಳೆ
ಚೂಡೀಲಿ ಕಾಸಾಗವ್ಳೆ
ತುಂಬಾನೆ ಫೇರಾಗ್ವಳೆ
ಬ್ಯೂಟೀಲಿ ಸಿಂಡ್ರೆಲ್ಲಾ
ಸ್ಮೈಲಲ್ಲಿ ಕ್ಯೂಟಾಗವ್ಳೆ
ಗತ್ತಲ್ಲಿ ಜೋರಾಗವ್ಳೆ
ಸಖತ್ತು ಮುದ್ದಾಗವ್ಳೆ
ಬಿಟ್ಟಿರೋಕೆ ಆಯ್ತಿಲ್ಲ….||
ಜೀನ್ಸಲ್ಲಿ ಮಾಸಾಗವ್ಳೆ
ಚೂಡೀಲಿ ಕಾಸಾಗವ್ಳೆ
ತುಂಬಾನೆ ಫೇರಾಗ್ವಳೆ
ಬ್ಯೂಟೀಲಿ ಸಿಂಡ್ರೆಲ್ಲಾ
ಸ್ಮೈಲಲ್ಲಿ ಕ್ಯೂಟಾಗವ್ಳೆ
ಗತ್ತಲ್ಲಿ ಜೋರಾಗವ್ಳೆ
ಸಖತ್ತು ಮುದ್ದಾಗವ್ಳೆ
ಬಿಟ್ಟಿರೋಕೆ ಆಯ್ತಿಲ್ಲ..
ಸಿಗ್ನಲ್ಲು ಯಾಕೋ ಸಿಗ್ತಿಲ್ಲಾ
ಆ ಆ …ಆ…ಆ….
ಇವಳ್ಯಾಕೋ ಸ್ಪೇಸೆ ಕೊಡ್ತಿಲ್ಲಾ
ಹೌದೇನ್ಲಾ….ಹಂಗೇನ್ಲಾ…
ಬೇಕೇನ್ಲಾ…ಸುಮ್ನಿರ್ಲಾ…
ಫ್ರೆಂಡ್ ಶಿಪ್ಗೆ ಓಕೆ ಅನ್ನು
ಕೇಳಿದ್ದು ಕೊಡಿಸುವೆ ನಾನು
ಫೀಲಿಂಗು ವರ್ಕ್ ಔಟ್ ಆದ್ರೆ
ಲವ್ ಮಾಡುವಾ…
ಕೇಳಲ್ಲ ಬೇರೆ ಏನು
ಮುಂಗೋಪ ಬಿಟ್ಬಿಡು ಇನ್ನು
ಫ್ಲೋ ಅಲ್ಲಿ ಮಿಸ್ಟೇಕ್ ಆದ್ರೆ
ಮ್ಯಾರೇಜ್ ಆಗುವಾ…
ಡೌಟ್ ಇದ್ರೆ ಸೆಲ್ಫೀಯನೆ ಕ್ಲಿಕ್ ಮಾಡು
ಫರ್ಫೆಕ್ಟು ಜೋಡಿ ಕಣೆ ಚೆಕ್ ಮಾಡು
ಮ್ಯಾಚ್ ಆಗಿದೆ ಜಾತಕ…
ಹೌದೇನ್ಲಾ….ಹಂಗೇನ್ಲಾ…
ಬೇಕೇನ್ಲಾ… ಸುಮ್ನಿರ್ಲಾ…
ನಿಸಗರಿಸ…
ನಿಸಗರಿಗರಿ ಗರಿಗಮಪ…
ಗಮಪನಿ ರಿನಿರಿನಿರಿನಿಪ..
ಪಸನಿಸಸಗಗಗರಿಸ…
ಗರಿಗಮಪ… ನಿಸಗರಿಸ….
ಕಣ್ಮುಂದೆ ಬಂದರೆ ನೀನು
ಐಸ್ ಅಂತೆ ಕರಗುವೆ ನಾನು
ಬಿಟ್ಟಿರಲು ಆಗದ ಸೆಳೆತ
ಶುರುವಾಗಿದೆ…
ಇದ್ರಂತೆ ಲೈಲಾ ಮಜುನು
ಅವರಂತೆ ನಾನು ನೀನು
ಲೈಫ್ ಲಾಂಗು ಜೊತೆಗೆ ಇರುವ
ಕನಸು ಬಿದ್ದಿದೆ…
ಅತಿಯಾಗಿ ಆಗ್ಬಿಟಿದೆ ಕನ್ಫ್ಯೂಷನ್
ದಿನವೆಲ್ಲಾ ಇಲ್ಲಿ ಬರಿ ಇಲ್ಲ್ಯೂಷನ್
ಸಿಂಕಾಗಿದೆ ಕನೆಕ್ಷನ್…ಹ್ಂ..ಹ್ಂ…
ಹೌದೇನ್ಲಾ….ಹಂಗೇನ್ಲಾ…
ಬೇಕೇನ್ಲಾ… ಸುಮ್ನಿರ್ಲಾ…
|| ಜೀನ್ಸಲ್ಲಿ ಮಾಸಾಗವ್ಳೆ
ಚೂಡೀಲಿ ಕಾಸಾಗವ್ಳೆ
ತುಂಬಾನೆ ಫೇರಾಗ್ವಳೆ
ಬ್ಯೂಟೀಲಿ ಸಿಂಡ್ರೆಲ್ಲಾ
ಸ್ಮೈಲಲ್ಲಿ ಕ್ಯೂಟಾಗವ್ಳೆ
ಗತ್ತಲ್ಲಿ ಜೋರಾಗವ್ಳೆ
ಸಖತ್ತು ಮುದ್ದಾಗವ್ಳೆ
ಬಿಟ್ಟಿರೋಕೆ ಆಯ್ತಿಲ್ಲ….||