Vivaha Balige Hongirana Lyrics

ವಿವಾಹ ಬಾಳಿಗೆ ಹೊಂಗಿರಣ Lyrics

in Mududida Thavare Aralithu

in ಮುದುಡಿದ ತಾವರೆ ಅರಳಿತು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್...
ವಿವಾಹ (ಬಾಳಿಗೆ ಹೊಂಗಿರಣ)
ರಂಗಾದ (ರಾಗಕೆ ಹೊಸತಾನ)
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್... 
 
|| ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||
 
ಹೆಣ್ಣು ಎನ್ನೋಳು ಬರಿ ಮೋಹ
ತುಂಬಿದ ಪಾತ್ರೆಯೇನಲ್ಲ
ಮದುವೆಎಂಬೋದು ಬರಿ ತಾಳಿ
ಬಿಗಿಯುವ ಜಾತ್ರೆಯೇನಲ್ಲಾ...
ಗಂಡು ಅನ್ನೋನೋ ಗಂಟು
ಹಾಕುವ ಬಂಟನೇನಲ್ಲ
ಇಬ್ಬರು ಹೊಂದಿ ಬಾಳಲು
ಸುಖದ ದಾಂಪಾತ್ಯವೇ ಎಲ್ಲಾ..
ಲೊಳೊಳೊ ಆಯಿ ಲೊಳೊಳೊ
ಆಯಿ ಲೊಳೊಳೊ ಆಯಿ
 
|| ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್...
 
ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||
 
ಪ್ರೀತಿ ಪಾರಿಜಾತ ಸಿಕ್ಕ ಕೂಡಲೇ
ಸಂಸಾರ ಆಗೊಲ್ಲಾ…
ಬಾಳ ದಾರಿಯೊಳು ಏಳುಬೀಳಿನೊಳು
ಸಾಗಲು ಸ್ವರ್ಗವೆಲ್ಲಾ..
ಲಗ್ನ ಅನ್ನೋದು ಬೆಸೆದ ಕತ್ತರಿ
ಹಾಗೆ ಹರಿತ ಪ್ರಭಲಾ
ಅಕ್ಕರೆ ಕಂಡು ಕೊಂಡಿರಲು
ಜೀವನವೇ ನಂದನವೆಲ್ಲಾ...
 
ತರರ ತರರಾರ ತರರರಾರ ಹೊಯ್
ತರರರಾರ ಹೊಯ್ ತರರರಾರ ಹೊಯ್
 
|| ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್...
 
ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||
 
ಆಹಾ.. ಒಹೋ ಆಹಾ..
ಒಹೋ ಆಹಾ.. ಒಹೋ
ದೇವರ ಸೃಷ್ಟಿಯಲ್ಲಿ
ನಾರಿಯೇ ಬಲು ಚೆಲುವು
ಅಂತ ಚೆಲುವು ಅಂಕು ಡೊಂಕು
ತುಂಬಿರೋ ಹೂವು
ಬಿರಿದ ಹೂವ ಮೋಹಿಸಲು
ಪ್ರೀತಿಸಿ ಪೂಜಿಸಲು
ಸ್ವಪ್ನ ಲೋಕ ಕಣ್ಣು ತುಂಬಿ
ಜೀವ ಭಾವದ ಗೆಲುವು
 
|| ವಿವಾಹ (ಬಾಳಿಗೆ ಹೊಂಗಿರಣ)
ರಂಗಾದ (ರಾಗಕೆ ಹೊಸತಾನ)
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್... 
 
ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||

ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್...
ವಿವಾಹ (ಬಾಳಿಗೆ ಹೊಂಗಿರಣ)
ರಂಗಾದ (ರಾಗಕೆ ಹೊಸತಾನ)
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್... 
 
|| ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||
 
ಹೆಣ್ಣು ಎನ್ನೋಳು ಬರಿ ಮೋಹ
ತುಂಬಿದ ಪಾತ್ರೆಯೇನಲ್ಲ
ಮದುವೆಎಂಬೋದು ಬರಿ ತಾಳಿ
ಬಿಗಿಯುವ ಜಾತ್ರೆಯೇನಲ್ಲಾ...
ಗಂಡು ಅನ್ನೋನೋ ಗಂಟು
ಹಾಕುವ ಬಂಟನೇನಲ್ಲ
ಇಬ್ಬರು ಹೊಂದಿ ಬಾಳಲು
ಸುಖದ ದಾಂಪಾತ್ಯವೇ ಎಲ್ಲಾ..
ಲೊಳೊಳೊ ಆಯಿ ಲೊಳೊಳೊ
ಆಯಿ ಲೊಳೊಳೊ ಆಯಿ
 
|| ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್...
 
ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||
 
ಪ್ರೀತಿ ಪಾರಿಜಾತ ಸಿಕ್ಕ ಕೂಡಲೇ
ಸಂಸಾರ ಆಗೊಲ್ಲಾ…
ಬಾಳ ದಾರಿಯೊಳು ಏಳುಬೀಳಿನೊಳು
ಸಾಗಲು ಸ್ವರ್ಗವೆಲ್ಲಾ..
ಲಗ್ನ ಅನ್ನೋದು ಬೆಸೆದ ಕತ್ತರಿ
ಹಾಗೆ ಹರಿತ ಪ್ರಭಲಾ
ಅಕ್ಕರೆ ಕಂಡು ಕೊಂಡಿರಲು
ಜೀವನವೇ ನಂದನವೆಲ್ಲಾ...
 
ತರರ ತರರಾರ ತರರರಾರ ಹೊಯ್
ತರರರಾರ ಹೊಯ್ ತರರರಾರ ಹೊಯ್
 
|| ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್...
 
ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||
 
ಆಹಾ.. ಒಹೋ ಆಹಾ..
ಒಹೋ ಆಹಾ.. ಒಹೋ
ದೇವರ ಸೃಷ್ಟಿಯಲ್ಲಿ
ನಾರಿಯೇ ಬಲು ಚೆಲುವು
ಅಂತ ಚೆಲುವು ಅಂಕು ಡೊಂಕು
ತುಂಬಿರೋ ಹೂವು
ಬಿರಿದ ಹೂವ ಮೋಹಿಸಲು
ಪ್ರೀತಿಸಿ ಪೂಜಿಸಲು
ಸ್ವಪ್ನ ಲೋಕ ಕಣ್ಣು ತುಂಬಿ
ಜೀವ ಭಾವದ ಗೆಲುವು
 
|| ವಿವಾಹ (ಬಾಳಿಗೆ ಹೊಂಗಿರಣ)
ರಂಗಾದ (ರಾಗಕೆ ಹೊಸತಾನ)
ಈ ದಿನ ಗಂಡಿನ ಹೆಣ್ಣಿನ ಮಿಲನ
ಮಧುರ ಗಾನ ವಾರೆವಾಹ್... 
 
ವಿವಾಹ ಬಾಳಿಗೆ ಹೊಂಗಿರಣ
ರಂಗಾದ ರಾಗಕೆ ಹೊಸತಾನ…||

Vivaha Balige Hongirana song lyrics from Kannada Movie Mududida Thavare Aralithu starring Ananthnag, Lakshmi, K S Ashwath, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by K V Jayaram and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ