ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ
ಪ್ರಿಯತಮನಾಸರೆ ..ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ....
|| ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ..||
ಆಆಆ... ಶಬರಿಯ ಮುಕುತಿಗೆ
ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ
ಚಿಲುಮೆಯು ನೀನಾದೆ
ಶಬರಿಯ ಮುಕುತಿಗೆ
ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ
ಚಿಲುಮೆಯು ನೀನಾದೆ
ಮಿಡಿದಿದೆ ಮನ ರಸಮಯ ಕ್ಷಣ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೆ..ಆಆಅಅ ......
|| ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ..||
ಚಲುವಿನ ಬೆಡಗಿನ ಒಲವನು
ಚೆಲ್ಲಿದೆ ಮಧುವನಾ
ಚಂದ್ರನ ಯೌವನ ಬೆರೆತರೆ
ಜೀವನ ಪಾವನಾ
ಚಲುವಿನ ಬೆಡಗಿನ ಒಲವನು
ಚೆಲ್ಲಿದೆ ಮಧುವನಾ
ಚಂದ್ರನ ಯೌವನ ಬೆರೆತರೆ
ಜೀವನ ಪಾವನಾ
ಪಪಮಗ ಮಪ ನಿನಿಪಮ
ಪನಿನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೆ..ಆ......
ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ
ಪ್ರಿಯತಮನಾಸರೆ ..ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ....
|| ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ..||
ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ
ಪ್ರಿಯತಮನಾಸರೆ ..ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ....
|| ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ..||
ಆಆಆ... ಶಬರಿಯ ಮುಕುತಿಗೆ
ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ
ಚಿಲುಮೆಯು ನೀನಾದೆ
ಶಬರಿಯ ಮುಕುತಿಗೆ
ಜಾನಕಿರಾಮನು ನೀನಾದೆ
ಕಮರಿದೆ ಬದುಕಿಗೆ ಆಸೆಯ
ಚಿಲುಮೆಯು ನೀನಾದೆ
ಮಿಡಿದಿದೆ ಮನ ರಸಮಯ ಕ್ಷಣ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೆ..ಆಆಅಅ ......
|| ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ..||
ಚಲುವಿನ ಬೆಡಗಿನ ಒಲವನು
ಚೆಲ್ಲಿದೆ ಮಧುವನಾ
ಚಂದ್ರನ ಯೌವನ ಬೆರೆತರೆ
ಜೀವನ ಪಾವನಾ
ಚಲುವಿನ ಬೆಡಗಿನ ಒಲವನು
ಚೆಲ್ಲಿದೆ ಮಧುವನಾ
ಚಂದ್ರನ ಯೌವನ ಬೆರೆತರೆ
ಜೀವನ ಪಾವನಾ
ಪಪಮಗ ಮಪ ನಿನಿಪಮ
ಪನಿನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೆ..ಆ......
ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ
ಬಯಸಿದೆ ಬಯಸಿದೆ
ಪ್ರಿಯತಮನಾಸರೆ ..ಬಯಸಿದೆ
ಹರೆಯದ ಕರೆ ಸರಿದಿದೆ ತೆರೆ
ಹರೆಯದ ಕರೆ ಸರಿದಿದೆ ತೆರೆ
ಕೇಳದೆ ಈ ಮೊರೆ ಬಾಳಿನಾ ದೊರೆ....
|| ಅರಳಿದೆ ಅರಳಿದೆ
ಮುದುಡಿದ ತಾವರೆ ಅರಳಿದೆ..||
Aralide Aralide song lyrics from Kannada Movie Mududida Thavare Aralithu starring Ananthnag, Lakshmi, K S Ashwath, Lyrics penned by Doddarange Gowda Sung by S Janaki, Music Composed by M Ranga Rao, film is Directed by K V Jayaram and film is released on 1983