Video:
VIDEO
ಸಂಗೀತ ವೀಡಿಯೊ:
VIDEO
LYRIC
ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ
ನೀನು ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
|| ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ…||
ಸರಸ ಜಾರಿ ವಿರಸ ಮೀರಿ
ಹೂವೆ ಮುಳ್ಳು ಆಯಿತೇನು..
ಹಠವ ತೋರಿ ಪ್ರಣಯ ದಾರಿ
ದೂರ ದೂರ ಹೋಯಿತೇನು
ಕವಲು ಬಾಳು ಒಡೆದ ಹಾಲು
ಕವಲು ಬಾಳು ಒಡೆದ ಹಾಲು
ಇರಳು ಕೂಡಾ ಬೆಂಕಿ ಬಿಸಿಲು
|| ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ…||
ಒಲಿದ ಮಾವು ಬೆಳೆದುಬೇವು
ನೀಡಿತಿಂದು ನೂರು ನೋವು
ರೆಕ್ಕೆ ಮುರಿದ ಹಕ್ಕಿ ಯೆಂದು
ಎತ್ತರಕ್ಕೆ ಹಾರದೇಲ್ಲು
ಕನಸು ಕರಗಿ ಮನಸು ಮರುಗಿ
ಕನಸು ಕರಗಿ ಮನಸು ಮರುಗಿ
ಅಂತರಂಗ ಅಳಲು ಹೊನಲು
|| ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ…||
ಅರಿಯೆ ನಾನು ಬೇರೆಯೇ ನೀನು
ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
ಕನಸು ಕೂಡಿ ಮನಸು ಹಾಡಿ
ಕನಸು ಕೂಡಿ ಮನಸು ಹಾಡಿ
ಬಾಳಿನೊಳಗೆ ಸುಖದ ಕಡಲು
|| ಮಿಲನವಾಗಲು ನಾನು ನೀನು
ಅರಿತೇ ನಾನು ಬೆರೆತೆ ನೀನು
ಬದುಕೇ ಚೆಲುವು
ಅರಿತೇ ನಾನು ಬೆರೆತೆ ನೀನು
ಆಆಆ...ಆಆಆ....ಆಆಆ..||
Please log in to see the full lyrics of this song.
ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ
ನೀನು ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
|| ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ…||
ಸರಸ ಜಾರಿ ವಿರಸ ಮೀರಿ
ಹೂವೆ ಮುಳ್ಳು ಆಯಿತೇನು..
ಹಠವ ತೋರಿ ಪ್ರಣಯ ದಾರಿ
ದೂರ ದೂರ ಹೋಯಿತೇನು
ಕವಲು ಬಾಳು ಒಡೆದ ಹಾಲು
ಕವಲು ಬಾಳು ಒಡೆದ ಹಾಲು
ಇರಳು ಕೂಡಾ ಬೆಂಕಿ ಬಿಸಿಲು
|| ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ…||
ಒಲಿದ ಮಾವು ಬೆಳೆದುಬೇವು
ನೀಡಿತಿಂದು ನೂರು ನೋವು
ರೆಕ್ಕೆ ಮುರಿದ ಹಕ್ಕಿ ಯೆಂದು
ಎತ್ತರಕ್ಕೆ ಹಾರದೇಲ್ಲು
ಕನಸು ಕರಗಿ ಮನಸು ಮರುಗಿ
ಕನಸು ಕರಗಿ ಮನಸು ಮರುಗಿ
ಅಂತರಂಗ ಅಳಲು ಹೊನಲು
|| ಮಿಲನ ಕಾಣದು ಭೂಮಿ ಬಾನು
ಅರಿಯೆ ನಾನು ಬೇರೆಯೇ…||
ಅರಿಯೆ ನಾನು ಬೇರೆಯೇ ನೀನು
ಭವಣೆ ಬದುಕು
ಅರಿಯೆ ನಾನು ಬೇರೆಯೇ ನೀನು
ಕನಸು ಕೂಡಿ ಮನಸು ಹಾಡಿ
ಕನಸು ಕೂಡಿ ಮನಸು ಹಾಡಿ
ಬಾಳಿನೊಳಗೆ ಸುಖದ ಕಡಲು
|| ಮಿಲನವಾಗಲು ನಾನು ನೀನು
ಅರಿತೇ ನಾನು ಬೆರೆತೆ ನೀನು
ಬದುಕೇ ಚೆಲುವು
ಅರಿತೇ ನಾನು ಬೆರೆತೆ ನೀನು
ಆಆಆ...ಆಆಆ....ಆಆಆ..||
Milana Kaanadu Bhoomi song lyrics from Kannada Movie Mududida Thavare Aralithu starring Ananthnag, Lakshmi, K S Ashwath, Lyrics penned by Doddarange Gowda Sung by S P Balasubrahmanyam, Music Composed by M Ranga Rao, film is Directed by K V Jayaram and film is released on 1983