ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ
ನನಗೆ ಎಂದಿಗೂ ಜಯ ಜಯ ಜಯ
|| ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು…||
ನಿಜವನು ನುಡಿವೆನು ಸೋದರನೇ
ಭಯವನು ನಾ ಅರಿಯೇ
ನರಕಕೆ ತಳ್ಳಲಿ ಈ ದಿನವೇ
ಸುಳ್ಳನು ನಾ ನುಡಿಯೇ
ನಿಜವನು ನುಡಿವೆನು ಸೋದರನೇ
ಭಯವನು ನಾ ಅರಿಯೇ
ನರಕಕೆ ತಳ್ಳಲಿ ಈ ದಿನವೇ
ಸುಳ್ಳನು ನಾ ನುಡಿಯೇ
ಸತ್ಯವೇ ನನ್ನ ಉಸಿರಾಗಿರಲು
ಹಾ…ಏಕೆ ನನಗೆ ಭಯ ಭಯ ಭಯ
|| ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು…||
ಏತಕೆ ನಿನಗೀ ಆಕ್ರೋಶ ಗೆಲುವುದನು ಬಲ್ಲೆ
ಆಸ್ತಿಯಾ ಆಸೆ ಅತಿಯಾಗಿ ಸಾಯದಿರು ಇಲ್ಲೇ
ಏತಕೆ ನಿನಗೆ ಆಕ್ರೋಶ ಗೆಲುವುದನು ಬಲ್ಲೆ
ಆಸ್ತಿಯಾ ಆಸೆಯುಅತಿಯಾಗಿ ಸಾಯದಿರು ಇಲ್ಲೇ
ನ್ಯಾಯಕೆ ನೀನು ಗೌರವ ನೀಡು
ಆಗ ನಿನದೆ ಜಯ ಜಯ ಜಯ
|| ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಹಾ…ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ
ನನಗೆ ಎಂದಿಗೂ ಜಯ ಜಯ ಜಯ….||
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ
ನನಗೆ ಎಂದಿಗೂ ಜಯ ಜಯ ಜಯ
|| ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು…||
ನಿಜವನು ನುಡಿವೆನು ಸೋದರನೇ
ಭಯವನು ನಾ ಅರಿಯೇ
ನರಕಕೆ ತಳ್ಳಲಿ ಈ ದಿನವೇ
ಸುಳ್ಳನು ನಾ ನುಡಿಯೇ
ನಿಜವನು ನುಡಿವೆನು ಸೋದರನೇ
ಭಯವನು ನಾ ಅರಿಯೇ
ನರಕಕೆ ತಳ್ಳಲಿ ಈ ದಿನವೇ
ಸುಳ್ಳನು ನಾ ನುಡಿಯೇ
ಸತ್ಯವೇ ನನ್ನ ಉಸಿರಾಗಿರಲು
ಹಾ…ಏಕೆ ನನಗೆ ಭಯ ಭಯ ಭಯ
|| ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು…||
ಏತಕೆ ನಿನಗೀ ಆಕ್ರೋಶ ಗೆಲುವುದನು ಬಲ್ಲೆ
ಆಸ್ತಿಯಾ ಆಸೆ ಅತಿಯಾಗಿ ಸಾಯದಿರು ಇಲ್ಲೇ
ಏತಕೆ ನಿನಗೆ ಆಕ್ರೋಶ ಗೆಲುವುದನು ಬಲ್ಲೆ
ಆಸ್ತಿಯಾ ಆಸೆಯುಅತಿಯಾಗಿ ಸಾಯದಿರು ಇಲ್ಲೇ
ನ್ಯಾಯಕೆ ನೀನು ಗೌರವ ನೀಡು
ಆಗ ನಿನದೆ ಜಯ ಜಯ ಜಯ
|| ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಹಾ…ಯಾರು ಏನು ಮಾಡುವರು
ನನಗೇನು ಕೇಡು ಮಾಡುವರು
ಧೈರ್ಯವಿರುವ ಜನರು ಬರಲಿ
ನನಗೆ ಎಂದಿಗೂ ಜಯ ಜಯ ಜಯ….||
Yaaru Enu Maduvaru song lyrics from Kannada Movie Mruthyunjaya starring Shivarajkumar, Malashree, Shashikumar, Lyrics penned by Chi Udayashankar Sung by S P Balasubrahmanyam, Manjula Gururaj, Chorus, Music Composed by Upendra Kumar, film is Directed by Chi Dattharaj and film is released on 1990